Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಾಲುಕಂದನ ಹಾಲು ಅಲರ್ಜಿ ಸಮಸ್ಯೆಗೆ ಪರಿಹಾರ ಹೇಗೆ?

ಕೆಲವು ಮಕ್ಕಳಿಗೆ ಹಸುವಿನ ಹಾಲಿನಿಂದ ಅಲರ್ಜಿ ಉಂಟಾಗುತ್ತದೆ. ಮಗು ಎದೆ ಹಾಲು ಕುಡಿಯುವುದರಿಂದ ತಾಯಿ ಹಸುವಿನ ಹಾಲು ಕುಡಿದರು ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.
ಮಗುವಿನಲ್ಲಿ ಹಾಲು ಅಲರ್ಜಿಯ ಸಾಮಾನ್ಯ ಲಕ್ಷಣಗಳು:
1. ತೂಕ ಹೆಚ್ಚಾಗದೆ ಇರುವುದು
2. ವಾಕರಿಕೆ
3. ಉಸಿರಾಟದ ತೊಂದರೆ
4. ಡಯೆರಿಯಾ
5. ಸರಿಯಾಗಿ ಆಹಾರ ಸೇವಿಸದೆ ಇರುವುದು
6. ನೆಗೆಡಿ ಉಂಟಾಗುವುದು
7. ಚರ್ಮದ ಉರಿಯೂತ
8. ಅಸ್ತಮಾ
ಮಗುವಿನ ಹಾಲು ಅಲರ್ಜಿ ತೊಂದರೆಗೆ ಚಿಕಿತ್ಸೆ
1. ಮಗುವಿಗೆ ಹಾಲು ಅಲರ್ಜಿ ಉಂಟಾದಾಗ ತಾಯಿ ಹಸುವಿನ ಹಾಲು ಕುಡಿಯುವುದನ್ನು ನಿಲ್ಲಿಸಿ.
2. ಈ ರೀತಿ ಹಸುವಿನ ಹಾಲು ತೆಗೆದು ಕೊಳ್ಳುವುದನ್ನು ನಿಲ್ಲಿಸಿದಾಗ ಡಾಕ್ಟರನ್ನು ಸಂಪರ್ಕಿಸಿ ಹಸುವಿನ ಹಾಶಲಿನ ಬದಲು ಬೇರೆ ಕ್ಯಾಲ್ಸಿಯಂ ಇರುವ ಆಹಾರವನ್ನು ಡಾಕ್ಟರ ಸಲಹೆ ಮೇರೆಗೆ ತೆಗೆದುಕೊಳ್ಳಿ.
3. ನೀವು ಪ್ರೋಟೀನ್ ಆಹಾರಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರಲ್ಲಿ ಅಮೈನೋ ಆಮ್ಲದ ಅಂಶವಿರುವ ಆಹಾರವನ್ನು ಸೇವಿಸಿ. ಮಗುವಿನ ಆಹಾರದಲ್ಲಿ ಅಮೈನೋ ಆಮ್ಲದ ಅಂಶವಿರಲಿ.
ಮಗುವಿಗೆ ಯಾವ ಆಹಾರ ಒಳ್ಳೆಯದು ಎಂಬುದಕ್ಕೆ ಡಾಕ್ಟರನ್ನು ಸಂಪರ್ಕಿಸಿ. ಈ ರೀತಿ ಮಾಡುವುದರಿಂದ ಈ ರೀತಿಯ ಹಾಲು ಅಲರ್ಜಿಯನ್ನು ತಡೆಯಬಹುದು.



Click it and Unblock the Notifications
