Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೆರಳು ಚೀಪುವುದು ಒಳ್ಳೆಯದೆ ಕಣ್ರೀ

ಬೆರಳು ಚೀಪುವ ಅಭ್ಯಾಸ ಮಗುವನ್ನು ಹಠಮಾರಿಯನ್ನಾಗಿಸುತ್ತದೆ , ಹಲ್ಲುಗಳು ಓರೆಕೋರೆಯಾಗಿ ಬೆಳೆಯುತ್ತವೆ, ಬೆರಳುಗಳಿಗೆ ಸೋಂಕು ಆಗುತ್ತದೆ ಎಂಬುದಕ್ಕೆಲ್ಲ ಹುರುಳಿಲ್ಲ. ಆದ್ದರಿಂದ ಮಗುವಿನ ಬೆರಳು ಚೀಪುವ ಅಭ್ಯಾಸಕ್ಕೆ ತಡೆ ಹಾಕಬೇಡಿ.
ನಿಮಗೊಂದು ಗೊತ್ತೆ? ಮಗು ಗರ್ಭದಲ್ಲಿರುವಾಗಲೇ ಬೆರಳು ಚೀಪುವ ಅಭ್ಯಾಸವಿರುತ್ತದೆ. ಮಗು ಹಸಿವು ಆದಾಗ ತಿನ್ನುವ ಅಭ್ಯಾಸವನ್ನು ಬೆರಳು ಚೀಪುವ ಅಭ್ಯಾಸದಿಂದ ಕಲೆಯುತ್ತದೆ ಅಂತೆ.
ಬೆರಳು ಚೀಪುವುದರಿಂದ ಮಗುವಿಗೆ ಹೆಚ್ಚಿನ ಸಂತೋಷ ಸಿಗುತ್ತದೆ ಹಾಗೂ ಹೆಚ್ಚಿನ ಗಲಾಟೆ ಮಾಡದೆ ನಿದ್ರೆಗೆ ಜಾರುತ್ತದೆ. ಇದು ತಾಯಿಗೆ ಹೆಚ್ಚಿ ಸಹಕಾರಿಯಾಗುತ್ತದೆ.
ಮಗುವಿನ ಗಮನ ಬೆರಳು ಚೀಪುವುದರ ಮೇಲೆ ಇದ್ದರೆ ಹೆಚ್ಚಾಗಿ ಅಳುವುದಿಲ್ಲ. ಅದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ.
ಬೆರಳು ಚೀಪುವ ಮಗು ತಾಯಿ ಹಾಲನ್ನು ಸಹ ಸರಿಯಾಗಿ ಕುಡಿಯುತ್ತದೆ. ಇದರಿಂದ ಮಗುವಿಗೆ ಹೆಚ್ಚಿನ ಪೌಷ್ಠಿಕ ಅಂಶ ದೊರೆಯುತ್ತದೆ.
ಮಗುವಿಗೆ ಬೆರಳು ಚೀಪುವ ಅಭ್ಯಾಸ ನಿಲ್ಲಿಸಿದರೆ ಅದು ಕೈಗೆ ಎಟುಕುವುದೆನೆಲ್ಲಾ ಬಾಯಿಗೆ ಹಾಕುತ್ತದೆ. ಆದ್ದರಿಂದ ಮಗುವಿನ ಆರೋಗ್ಯ ಕೆಡುತ್ತದೆ.
ಬೆರಳು ಚೀಪುವುದು ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು ಆಗಿದ್ದು, ಅದು ಸ್ವಲ್ಪ ದೊಡ್ಡದು ಆದ ಮೇಲೆ ತನ್ನಿಷ್ಟಕ್ಕೆ ಬಿಡುವುದು, ಇಲ್ಲದಿದ್ದರೆ ಬಿಡಿಸಿ.
ಮನುಷ್ಯ ಮಗುವಾಗಿದ್ದಾಗ ಹೆಚ್ಚು ತೃಪ್ತಿ ಪಡೆಯದಿದ್ದಾರೆ ಆ ತೃಪ್ತಿ ಪಡೆಯಲು ದೊಡ್ಡದು ಆದ ಮೇಲೆ ಪ್ರಯತ್ನಿಸುವುದು ಎಂದು ವೈಜ್ಞಾನಿಕವಾಗಿ ಹೇಳಲಾಗಿದೆ.
ದೊಡ್ಡದಾದ ಮೇಲೆ ಬೆರಳು ಚೀಪಿ ಅಸಹ್ಯ ಅನಿಸಿಕೊಳ್ಳುವುದಕ್ಕಿಂತ ಮಗುವಾಗಿದ್ದಾಗಲೇ ಚೀಪುವುದರಿಂದ ಮಗುವಿಗೂ ಹಾಗೂ ನಿಮಗೂ ಒಳ್ಳೆಯದು.



Click it and Unblock the Notifications
