Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ಮಗುವಿನ ತ್ವಚೆಗೆ ಗುಳ್ಳೆಯಾದರೆ ಏನು ಮಾಡಬೇಕು?

ಮಗುವಿನ ಮೈಮೇಲಿನ ಗುಳ್ಳೆಯನ್ನು ಹೋಗಲಾಡಿಸುವುದು ಹೀಗೆ:
1. ಬಿಸಿ ನೀರಿನ ಸ್ನಾನ: ಮಗುವಿಗೆ ಬಿಸಿ ನೀರಿನ ಸ್ನಾನ ಮಾಡಿಸಿ ಗುಳ್ಳೆಗಳಿದ್ದ ಜಾಗಕ್ಕೆ ಆಂಟಿ ಬ್ಯಾಕ್ಟೀರಿಯಲ್ ಸೋಪ್ ಅಥವಾ ಕ್ರೀಂ ಹಚ್ಚಿ ಆ ಗುಳ್ಳೆಗಳು ಬೇರೆಡೆ ಹರಡದಂತೆ ತಡೆಯಬಹುದು.
2. ಕೊಬ್ಬರಿ ಎಣ್ಣೆ: ಮಗುವಿಗೆಂದು ಸಿಗುವ ಎಲ್ಲ ಬಗೆಯ ಕ್ರೀಂ ಮತ್ತು ಲೋಷನ್ ಗಳನ್ನು ಹಚ್ಚಬಾರದು. ಯಾವುದಾದರೂ ಒಂದನ್ನು ಉಪಯೋಗಿಸಬೇಕು. ಗುಳ್ಳೆಗಳಿಗೆ ಕೊಬ್ಬರಿ ಎಣ್ಣೆ, ತುಪ್ಪವನ್ನು ಹಚ್ಚಿ ನಯವಾಗಿ ಉಜ್ಜಬಹುದು.
3. ಎಳನೀರು: ಎಳನೀರಿನಿಂದ ಕೆಂಪು ಗುಳ್ಳೆಗಳ ಮೇಲೆ ನಯವಾಗಿ ಉಜ್ಜಿದರೆ ಅಥವಾ ತೊಳೆದರೆ ಗುಳ್ಳೆ ಕಡಿಮೆಯಾಗುತ್ತದೆ. ಮತ್ತು ಉರಿಯನ್ನೂ ಕಡಿಮೆ ಮಾಡುತ್ತದೆ.
4. ಬಟ್ಟೆ: ತುಂಬಾ ಗಡುಸಾದ ಬಟ್ಟೆಗಳನ್ನು ಮಗುವಿಗೆ ಧರಿಸಬಾರದು. ಇದು ಮಗುವಿನ ಮೃದು ತ್ವಚೆಯ ಮೇಲೆ ಅಲರರ್ಜಿ ಉಂಟು ಮಾಡಬಹುದು. ಮತ್ತು ಕೆಂಪು ಗುಳ್ಳೆಗಳೇಳಲು ಪ್ರಚೋದಿಸಬಹುದು. ಕಾಟನ್ ಮತ್ತು ಮೃದು ಬಟ್ಟೆಗಳನ್ನು ತೊಡಿಸಬಹುದು.
5. ಪೌಡರ್: ಮಗುವಿಗೆಂದೇ ಇರುವ ಪೌಡರ್ ಬಳಸಿ ಗುಳ್ಳೆಗಳು ಬರದಂತೆ ತಡೆಯಬಹುದು. ಗುಳ್ಳೆಗಳು ಈಗಾಗಲೇ ಇದ್ದರೆ ಅದರ ಮೇಲೆ ಪೌಡರ್ ಹಾಕಿ ಉರಿಯನ್ನು ಕಡಿಮೆಮಾಡಬಹುದು. ಇದು ಕ್ರಿಮಿ ಮತ್ತು ಇನ್ನಿತರ ಚರ್ಮ ಸೋಂಕು ಮಗುವಿನ ಮೈಯ್ಯಿಗೆ ತಗುಲದಂತೆ ತಡೆಯುತ್ತದೆ.
6. ಮೇಕಪ್ : ಮಗುವಿನ ತ್ವಚೆಯ ಮೇಲೆ ಮೇಕಪ್ ಸಾಧನಗಳನ್ನು ಬಳಸಬೇಡಿ. ಇದು ಮೃದು ತ್ವಚೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು.
7. ಚಿಕಿತ್ಸೆ: ಈ ಯಾವುದೇ ಚಿಕಿತ್ಸೆ ಫಲಕಾರಿಯಾಗದಿದ್ದ ಪಕ್ಷದಲ್ಲಿ ಮಕ್ಕಳ ತಜ್ಞರನ್ನು ತಕ್ಷಣವೇ ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.



Click it and Unblock the Notifications
