Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2021: ವಿಶೇಷ ರಿಯಾಯಿತಿ ಇರುವ ಬೇಬಿ ಕೇರ್ ಉತ್ಪನ್ನಗಳು ಇಲ್ಲಿವೆ
ಅಮೆಜಾನ್ ಗ್ರೇಟ್ ಫ್ರೀಡಮ್ ಸೇಲ್ 2021 ನಿಮಗೆ ಮಕ್ಕಳ ಉತ್ಪನ್ನಗಳಲ್ಲಿ ವಿಶೇಷ ರಿಯಾಯಿತಿಯನ್ನು ಹೊತ್ತು ತಂದಿದೆ. ಆಕರ್ಷಕ ಆಟಿಕೆಗಳು, ಮಗುವಿನ ಆರೈಕೆಯ ವಸ್ತುಗಳು ಸೇರಿದಂತೆ, ಮಕ್ಕಳಿಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಹಾಗಾದರೆ ಇನ್ನೇಕೆ ತಡ ಈಗಲೇ, ಬುಕ್ ಮಾಡಿ, ನಿಮ್ಮ ಮಗುವಿನ ಮುಖದಲ್ಲಿ ನಗು ತರಿಸಿ.
ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ 2021 :

1. ಸೂಪರ್ ಟಾಯ್ ಎಲ್ಸಿಡಿ ಬರೆಯುವ ಟ್ಯಾಬ್ಲೆಟ್ : ಇ-ನೋಟ್ ಪ್ಯಾಡ್
ಸೂಪರ್ ಟಾಯ್ ಎಲ್‌ಸಿಡಿ ಇ-ನೋಟ್‌ಪ್ಯಾಡ್‌ನೊಂದಿಗೆ ನಿಮ್ಮ ಮಗುವಿನ ಸೃಜನಶೀಲತೆ ಮತ್ತು ಜ್ಞಾನವನ್ನು ಪೋಷಿಸಿ. ನೀವು ಬಟನ್ ಒತ್ತಿ ಅವುಗಳನ್ನು ಅಳಿಸುವವರೆಗೂ, ಅದರಲ್ಲಿ ಬರೆದ ಅಕ್ಷರಗಳು ಹೋಗುವುದಿಲ್ಲ. ಮಕ್ಕಳ ಕಲಿಕೆಯನ್ನು ಮೋಜಿನಿಂದ ಆರಂಭಿಸಲು ಇದೊಂದು ಉತ್ತಮ ಸಾಧನವಾಗಿದೆ. ಇದು ನಿಮ್ಮ ಮಗುವಿಗೆ ಸೂಕ್ತವಾದ ಉಡುಗೊರೆಯಾಗಿರುತ್ತದೆ. ನಿಮ್ಮ ಉತ್ಪನ್ನವನ್ನು ಇಲ್ಲಿ ಖರೀದಿಸಿ.

2. ಹಗ್ಗಿಸ್ ವಂಡರ್ ಪ್ಯಾಂಟ್ ಲಾರ್ಜ್ ಸೈಜ್ ಬೇಬಿ ಡಯಾಪರ್ ಪ್ಯಾಂಟ್:
ಮಗುವಿನ ಸೂಕ್ಷ್ಮ ಮತ್ತು ಮೃದುವಾದ ಚರ್ಮಕ್ಕಾಗಿ ಸರಿಯಾದ ಡೈಪರ್ ಅನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿ ಇಲ್ಲಿದೆ ಹಗ್ಗೀಸ್ ವಂಡರ್ ಪ್ಯಾಂಟ್ ಲಾರ್ಜ್ (ಎಲ್) ಸೈಜ್ ಬೇಬಿ ಡೈಪರ್ ಪ್ಯಾಂಟ್. ಇದನ್ನು ಬಬಲ್ ಬೆಡ್ ತಂತ್ರಜ್ಞಾನದಿಂದ ಮಾಡಿದ್ದಾರೆ. ಇದು ತೇವಾಂಶವನ್ನು ಹೀರಿಕೊಂಡು, ಅದನ್ನು ಸಮವಾಗಿ ಹರಡುತ್ತದೆ. ಆದ್ದರಿಂದ, ನಿಮ್ಮ ಮಗುವಿನ ಆ ಭಾಗವು ಯಾವಾಗಲೂ ಮೃದುವಾಗಿ ಮತ್ತು ಒಣಗಿರುತ್ತದೆ. ಈ ಉತ್ಪನ್ನವನ್ನು ಇಲ್ಲಿ ಪಡೆದುಕೊಳ್ಳಿ.

3.ಮಾಮಾರ್ಥ್ ಡೈಲಿ ಮಾಯಿಶ್ಚರೈಸಿಂಗ್ ನ್ಯಾಚುರಲ್ ಬೇಬಿ ಲೋಷನ್ :
ಮಾಮಾರ್ಥ್ ಡೈಲಿ ಮಾಯಿಶ್ಚರೈಸಿಂಗ್ ನ್ಯಾಚುರಲ್ ಬೇಬಿ ಲೋಷನ್‌ನೊಂದಿಗೆ ನಿಮ್ಮ ಮಗುವಿನ ಮೃದುವಾದ ಚರ್ಮವನ್ನು ಪೋಷಿಸಿ. ಕ್ಯಾಲೆಡುಲ ಸಾರಗಳು, ಶಿಯಾ ಮತ್ತು ಕೋಕೋ ಬೆಣ್ಣೆಯಿಂದ ಸಮೃದ್ಧವಾಗಿರುವ ಈ ಲೋಷನ್ ಎಲ್ಲಾ ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿದೆ. ಹೈಪೋಲಾರ್ಜನಿಕ್ ಮತ್ತು ಸೂಕ್ಷ್ಮ ಚರ್ಮಕ್ಕೆ ಸುರಕ್ಷಿತವಾಗಿದ್ದು, ಇದು ನಿಮ್ಮ ಮಗುವಿಗೆ ನೈಸರ್ಗಿಕ ಆರೈಕೆಯನ್ನು ಒದಗಿಸುತ್ತದೆ. ಸ್ಟಾಕ್ ಮುಗಿಯುವ ಮೊದಲು ಈ ಉತ್ಪನ್ನವನ್ನು ಇಲ್ಲಿ ಪಡೆದುಕೊಳ್ಳಿ .

4. ಮೊನೊಪಲಿ ಡಿಲಕ್ಸ್ ಆವೃತ್ತಿ, ಬೋರ್ಡ್ ಗೇಮ್:
ಇದು ವ್ಯಾಪಾರ ಆಟವಾಗಿದ್ದು, ಅಲ್ಲಿ ಆಟಗಾರರು ಖರೀದಿಸುತ್ತಾರೆ, ಮಾರಾಟ ಮಾಡುತ್ತಾರೆ, ಕನಸು ಕಾಣುತ್ತಾರೆ ಮತ್ತು ಶ್ರೀಮಂತಿಕೆಯ ಮಾರ್ಗವನ್ನು ಯೋಜಿಸುತ್ತಾರೆ. ಈ ಉತ್ಪನ್ನಕ್ಕಾಗಿ ಇಲ್ಲಿ ಶಾಪಿಂಗ್ ಮಾಡಿ .

5.ಲೆಗೋ 10696 ಕ್ಲಾಸಿಕ್ ಮೀಡಿಯಂ ಕ್ರಿಯೇಟಿವ್ ಬ್ರಿಕ್ ಬಾಕ್ಸ್:
ಈ ಲೆಗೋ ಬ್ರಿಕ್ ಬಾಕ್ಸ್ ಮೂಲಕ ನಿಮ್ಮ ಮಗುವಿನ ಮೆದುಳಿನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿ. ಸಂಗ್ರಹಿಸಲು ಸುಲಭ ಮತ್ತು ಬಣ್ಣದಲ್ಲಿ ಕಲರ್ಫುಲ್ ಆಗಿದ್ದು, ಮಕ್ಕಳನ್ನು ಚಟುವಟಿಕೆಯಿಂದಿಡುತ್ತದೆ. ಈ ಉತ್ಪನ್ನವು ಒಟ್ಟು 484 ಪೀಸ್ ನೊಂದಿಗೆ ಬರಲಿದೆ. ಈ ಅದ್ಭುತ ಉತ್ಪನ್ನದೊಂದಿಗೆ ನಿಮ್ಮ ಮಗುವಿನ ಕಲ್ಪನಾತ್ಮಕ ಕಟ್ಟಡವನ್ನು ರಚಿಸಬಹುದು. ಈ ಉತ್ಪನ್ನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

6. ನೆರ್ಫ್ ಡಿಸ್ಟ್ರಪ್ಟರ್ ಎಲೈಟ್ ಬ್ಲಾಸ್ಟರ್: ಮಕ್ಕಳಿಗೆ, ಹದಿಹರೆಯದವರಿಗೆ, ವಯಸ್ಕರಿಗೆ:
ಈ ನೆರ್ಫ್ ನೆರ್ಫ್ ಡಿಸ್ರಪ್ಟರ್ ಎಲೈಟ್ ಬ್ಲಾಸ್ಟರ್ ನಿಮ್ಮ ಉತ್ಸಾಹ, ಶಕ್ತಿ ಮತ್ತು ಉಲ್ಲಾಸ ಮನೋಭಾವವನ್ನು ಹೆಚ್ಚಿಸುವುದು. ಇದು ಸಾಮಾನ್ಯವಾಗಿ ಗಂಡುಮಕ್ಕಳಿಗೆ ಇಷ್ಟವಾಗುವ ಆಟಿಕೆಯಾಗಿದ್ದು, ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಬಹುದು. ನೀವು ಈ ಆಟಿಕೆಯನ್ನು ಇಲ್ಲಿ ಖರೀದಿಸಿ.

7. ಸ್ವೀಟ್ ಹಾರ್ಟ್ ಕ್ರಿಯೇಷನ್ಸ್ 3 ಪ್ಲೈ ಕಿಡ್ಸ್ ಫೇಸ್ ಮಾಸ್ಕ್ :
ಈಗ ಮಾಸ್ಕ್ ಎಲ್ಲರಿಗೂ ಮುಖ್ಯ. ಮಕ್ಕಳ ಮಾಸ್ಕ್ ವಿಭಿನ್ನವಾಗಿದ್ದರೆ ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ. ನೀವು ನಿಮ್ಮ ಮಗುವಿಗಾಗಿ ವಿಭಿನ್ನ ರೀತಿಯ ಮಾಸ್ಕ್ಕ ಹುಡುಕುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ. ಇದನ್ನು 100% ಹತ್ತಿ ಬಟ್ಟೆಯಿಂದ ತಯಾರಿಸಲಾಗಿದ್ದು, ಮೃದು, ಉಸಿರಾಡುವ ಮತ್ತು ಚರ್ಮಕ್ಕೆ ಸುರಕ್ಷಿತವಾಗಿದೆ. ಇದು ನಿಮ್ಮ ಮಗುವನ್ನು ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಿಸುತ್ತದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

8.ಚಿಕೊ ಕಾಂಫಿಪ್ರೊ ಫೇಸ್ ಮಾಸ್ಕ್:
ಕೊರೊನಾ ಹೆಮ್ಮಾರಿಯಿಂದ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯವಾಗಿರುವುದರಿಂದ ಈ ಫೇಸ್ ಮಾಸ್ಕ್ ಖಂಡಿತವಾಗಿಯೂ ನಿಮ್ಮ ಮಗುವಿಗೆ ಉತ್ತಮವಾದುದಾಗಿದೆ. ಈ ಮುಖವಾಡಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಹೆತ್ತವರ ಅಗತ್ಯಗಳನ್ನು ಅರ್ಥಮಾಡಿಕೊಂಡು ತಯಾರಿಸಲಾಗಿದೆ. ಇದರಲ್ಲಿ, ನೀವು ಆರಾಮವಾಗಿ ಉಸಿರಾಡಬಹುದು. ಸ್ಟಾಕ್ ಮುಗಿಯುವ ಮೊದಲು ಈ ಉತ್ಪನ್ನವನ್ನು ಇಲ್ಲಿ ಖರೀದಿಸಿ.

9.ಪ್ಯಾಂಪರ್ಸ್ ಆಲ್ ರೌಂಡ್ ಪ್ರೊಟೆಕ್ಷನ್ ಪ್ಯಾಂಟ್:
ಪ್ಯಾಂಪರ್ಸ್ ಆಲ್ ರೌಂಡ್ ಪ್ರೊಟೆಕ್ಷನ್ ಪ್ಯಾಂಟ್ ನೊಂದಿಗೆ ನಿಮ್ಮ ಮಗುವಿಗೆ ದುಪ್ಪಟ್ಟು ರಕ್ಷಣೆ ನೀಡಿ. ಅಲ್ಟ್ರಾ ಅಬ್ಸಾರ್ಬ್ ಮ್ಯಾಜಿಕ್ ಜೆಲ್ನಿಂದ ತುಂಬಿದ, ಇದು ಲೀಕ್ ಗಾರ್ಡ್‌ಗಳನ್ನು ಹೊಂದಿದ್ದು ಅದು 12 ಗಂಟೆಗಳ ಬಳಕೆಯ ನಂತರವೂ ಸೋರಿಕೆಯಿಂದ 100% ರಕ್ಷಣೆಯನ್ನು ಒದಗಿಸುತ್ತದೆ. ಇದಲ್ಲದೆ, ಅಲೋ-ವೆರಾ ಲೋಷನ್ ಇರುವ ಭಾರತದ ಏಕೈಕ ಡೈಪರ್ ಆಗಿದ್ದು, ಮಗುವನ್ನು ದದ್ದುಗಳಿಂದ ಕಾಪಾಡುತ್ತದೆ. ಎಲ್ಲಾ ಗಾತ್ರಗಳಲ್ಲಿ ಲಭ್ಯವಿರುವ ಈ ಡೈಪರ್ ನ್ನು ಇಲ್ಲಿ ಖರೀದಿಸಬಹುದು.

10. ಮರದ ವರ್ಣಮಾಲೆಗಳ ಜೋಡಿಸುವ ಆಟಿಕೆ:
ಬಟರ್‌ಫ್ಲೈ ಎಡುಫೀಲ್ಡ್ಸ್ ಈ ವರ್ಣಮಾಲೆಗಳ ಆಟಿಕೆಗಳೊಂದಿಗೆ ನಿಮ್ಮ ಮಗುವಿನ ಕಲ್ಪನಾ ಕೌಶಲ್ಯ ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು. ನೈಸರ್ಗಿಕ ಮರದಿಂದ ಮಾಡಿದ ಇದು ಮಗುವಿನ ಕೌಶಲ್ಯ ಹೆಚ್ಚಿಸಲು ಸಹಾಯ ಮಾಡುವುದಲ್ಲದೇ, ಕಣ್ಣಿನ ಕೈಗಳ ಸಮನ್ವಯವನ್ನು ಸುಧಾರಿಸುತ್ತದೆ. ಈ ಪರಿಪೂರ್ಣ ಪ್ರಿಸ್ಕೂಲ್ ಆಟಿಕೆಯನ್ನು ಇಲ್ಲಿ ಖರೀದಿಸಿ.

11. ಪವರ್ ಕಾರುಗಳು:
ಸುರಕ್ಷಿತ ಮತ್ತು ಬಾಳಿಕೆ ಬರುವ, ಇರ್ಲಿಕ್ ಪ್ಲಾಸ್ಟಿಕ್ ಪವರ್ ಚಾಲಿತ ಕಾರುಗಳು ನಿಮ್ಮ ಮಗುವಿನ ನೆಚ್ಚಿನ ಆಟಿಕೆಯಾಗುವುದರಲ್ಲಿ ಸಂಶಯವಿಲ್ಲ. ವಿಷಕಾರಿಯಲ್ಲದ ಎಬಿಎಸ್ ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟಿರುವ ಈ ಕಾರುಗಳು ಮಕ್ಕಳಿಗೆ ಆಸಕ್ತಿಯನ್ನುಂಟುಮಾಡುತ್ತದೆ. ಮಕ್ಕಳು ಎಲ್ಲಿ ಬೇಕಾದರೂ ಆಟವಾಡಬಹುದಾದ ಈ ಉತ್ಪನ್ನವನ್ನು ಇಲ್ಲಿ ಖರೀದಿಸಿ.

12.ಡಾಲ್ ಹೌಸ್/ಪ್ಲೇ ಸೆಟ್ ಫಾರ್ ಗರ್ಲ್ಸ್ :
ಈ ಸುಂದರವಾಗಿ ಕಾಣುವ ಡಾಲ್ ಹೌಸ್/ಪ್ಲೇ ಸೆಟ್ ಹೆಣ್ಣು ಮಗುವನ್ನು ಗಂಟೆಗಳ ಕಾಲ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಈ ಮೋಜಿನ ಆಟದ ಸೆಟ್ ಗೆ ಯಾವುದೇ ಜೋಡಣೆಯ ಅಗತ್ಯವಿಲ್ಲ. 4 ವ್ಯಕ್ತಿಗಳು, 1 ಕಾರು, ಗ್ಯಾರೇಜ್ ಮತ್ತು ಇತರ ಬಿಡಿಭಾಗಗಳು ಮತ್ತು ಪೀಠೋಪಕರಣಗಳನ್ನು ಒಳಗೊಂಡಿದೆ. ಇದು ಕಾರ್ಯನಿರ್ವಹಿಸಲು ಬ್ಯಾಟರಿಯ ಅಗತ್ಯವಿಲ್ಲ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

13. ಹುಡುಗರು ಮತ್ತು ಹುಡುಗಿಯರಿಗೆ ಟೆಂಟ್ ಹೌಸ್ :
ಸುಂದರವಾಗಿ ವಿನ್ಯಾಸಗೊಳಿಸಲಾಗಿರುವ ಈ ಟೆಂಟ್ ಮಗುವಿನ ಕಲ್ಪನೆಯನ್ನು ಹೆಚ್ಚಿಸುತ್ತದೆ. ಇದರೊಳಗೆ ಗಾಳಿ ಬೆಳಕು ಬರುವುದು. ಮಕ್ಕಳು ಆಟವಾಡಲು, ಮಲಗಲೂಬಹುದು. ಇದನ್ನು ಸುಲಭವಾಗಿ ತೊಳೆಯಬಹುದು. 3-4 ಮಕ್ಕಳಿಗೆ ಒಳಗೆ ಮಲಗುವಷ್ಟು ಉದ್ದವಾಗಿದೆ. ಸ್ಟಾಕ್ ಮುಗಿಯುವ ಮೊದಲು ಈ ಉತ್ಪನ್ನವನ್ನು ಇಲ್ಲಿ ಖರೀದಿಸಿ.

14. ಐಸ್ ಕ್ರೀಮ್ ಕ್ಲೇ ಪ್ಲೇ ಸೆಟ್ ಟಾಯ್:
ಈ ಸೃಜನಶೀಲ ಐಸ್ ಕ್ರೀಮ್ ಪ್ಲೇ ಸೆಟ್ ಆಟಿಕೆ ನಿಮ್ಮ ಮಗುವಿಗೆ ಆಕಾರ ಮತ್ತು ಗಾತ್ರಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಲು ಸಹಾಯ ಮಾಡುತ್ತದೆ. ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ಆಗಿದ್ದು, ನಿಮ್ಮ ಮಗುವಿಗೆ ಈ ಆಟಿಕೆ ಇಷ್ಟವಾಗುತ್ತದೆ. ಈ ಉತ್ಪನ್ನವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.



Click it and Unblock the Notifications











