Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಡಿಸೆಂಬರ್ 22 ವರ್ಷದ ದಿನಗಳಲ್ಲಿ ಅತ್ಯಂತ ಕಡಿಮೆ ದಿನವಾಗಿದೆ, ಈ ದಿನದ ವಿಶೇಷತೆಯೇನು?
ವರ್ಷದಲ್ಲಿ 365 ದಿನಗಳಿರುತ್ತದೆ, ಅದರಲ್ಲಿ ಒಂದು ದಿನ ಇತರ ಎಲ್ಲಾ ದಿನಕ್ಕಿಂತ ತುಂಬಾ ಚಿಕ್ಕದಾಗಿರುತ್ತದೆ, ಈ ವರ್ಷದ ಅತ್ಯಂತ ಚಿಕ್ಕ ದಿನ ಡಿಸೆಂಬರ್ 22ಕ್ಕೆ ಇದೆ. ಪ್ರತಿ ವರ್ಷ ಎರಡು ಅಯನ ಸಂಕ್ರಾಂತಿಗಳಿರುತ್ತದೆ. ಒಂದು ಡಿಸೆಂಬರ್‌ನಲ್ಲಿ, ಮತ್ತೊಂದು ಒಂದು ಜೂನ್‌ನಲ್ಲಿ ಇರುತ್ತದೆ. ಈ ಡಿಸೆಂಬರ್‌ನ ಅಯನ ಸಂಕ್ರಾಂತಿಯು ಉತ್ತರಕ್ಕೆ ಕಡಿಮೆ ದಿನ ಮತ್ತು ದಕ್ಷಿಣದಲ್ಲಿ ದೀರ್ಘವಾದ ದಿನವನ್ನು ಹೊಂದಿರುತ್ತದೆ, ಆದ್ದರಿಂದ ಭಾರತದಲ್ಲಿ ಈ ದಿನ ಅತಿ ಕಡಿಮೆ ದಿನವಾಗಿದೆ.

ಭಾರತದಲ್ಲಿ ಈ ದಿನ ಅತ್ಯಂತ ಚಿಕ್ಕ ದಿನ
ಈ ದಿನ ಹಗಲು ಕಡಿಮೆ, ರಾತ್ರಿ ಅಧಿಕ, ಈ ದಿನದಂದು ಹಗಲು ಬೇಗನೆ ಮುಗಿದು ಹೋಗುತ್ತದೆ, ರಾತ್ರಿ ಸುಧೀರ್ಘವಾಗಿ 13 ಗಂಟೆ 38 ನಿಮಿಷ ಇರಲಿದೆ. ಈ ದಿನ ಸೂರ್ಯೋದಯವಾದ ಮೇಲೆ ಸಂಜೆ ಸೂರ್ಯಾಸ್ತ ಇತರ ದಿನಕ್ಕಿಂತ ಬೇಗನೆ ಆಗಲಿದೆ, ಬೇಗನೆ ಕತ್ತಲು ಪ್ರಾರಂಭವಾಗುವುದು. ಅಂದರೆ ಈ ದಿನ ಸೂರ್ಯನ ಬೆಳಕು ಈ ಭೂಮಿ ಮೇಲೆ 10 ಗಂಟೆ ಕಾಲ ಮಾತ್ರ ಇರುತ್ತದೆ.
ಡಿಸೆಂಬರ್ 22ರಂದು, ಭೂಮಿಯು ಓರೆಯಾದ ಅಕ್ಷದ ಮೇಲೆ ತಿರುಗುತ್ತದೆ. ಈ ಕಾರಣದಿಂದಾಗಿ, ಭಾರತಕ್ಕೆ ಡಿಸೆಂಬರ್ 22 ವರ್ಷದ ಅತ್ಯಂತ ಕಡಿಮೆ ದಿನ ಮತ್ತು ದೀರ್ಘ ರಾತ್ರಿಯಾಗಿದೆ.
22 ಡಿಸೆಂಬರ್ ದಿನದಂದು ಸೂರ್ಯನು ಕರ್ಕಾಟಕ ಸಂಕ್ರಾಂತಿಯಿಂದ ಮಕರ ರಾಶಿಗೆ ಹತ್ತಿರ ಬರುತ್ತಾನೆ. ಈ ದಿನದಿಂದ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ.
ಚಳಿಗಾಲದ ಅಯನ ಸಂಕ್ರಾಂತಿ
ಡಿಸೆಂಬರ್ 22ನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ. ವಿಜ್ಞಾನದ ಭಾಷೆಯಲ್ಲಿ ಇದನ್ನು ದಕ್ಷಿಣಾಯನ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಉತ್ತರ ಧ್ರುವದಲ್ಲಿ ರಾತ್ರಿಯಾಗಿದ್ದರೆ, ದಕ್ಷಿಣ ಧ್ರುವದಲ್ಲಿ ಸೂರ್ಯನು ಬೆಳಗುತ್ತಲೇ ಇರುತ್ತಾನೆ. ಅಲ್ಲಿ ಹಗಲು ದೀರ್ಘವಾಗಿರಲಿದೆ.



Click it and Unblock the Notifications
