Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಜೋಶ್ ಆ್ಯಪ್‌ನಲ್ಲಿ ಸೋನುಸೂದ್ ಹಾಗೂ ಮೌನಿರಾಯ್‌ರಿಂದ EkNumber ಚಾಲೆಂಜ್ : ವಿನ್ನರ್‌ಗೆ ಬಂಪರ್ ಉಡುಗೊರೆ
ಭಾರತದ ಅತ್ಯಂತ ದೊಡ್ಡ ಶಾರ್ಟ್ ವೀಡಿಯೋ ಮೇಕರ್ ಅಂದ್ರೆ ಅದು ಜೋಶ್ ಆ್ಯಪ್. ಅತ್ಯುತ್ತಮ ಕಂಟೆಂಟ್ ಹಾಗೂ ಲೇಟಸ್ಟ್ ಟ್ರೆಂಡಿಂಗ್ ವೀಡಿಯೋಗಳ ಮೂಲಕ ಟ್ರೆಂಡ್ ಸೆಟ್ಟರ್ ಆಗಿರುವ ಜೋಶ್ ಆ್ಯಪ್ ಮೊದಲ ವಾರ್ಷಿಕೋತ್ಸವ ಆಚರಿಸುತ್ತಿದೆ. ಈ ವಾರ್ಷಿಕೋತ್ಸವನ್ನು ಸಂಭ್ರಸಲು ಹಲವಾರು ಕಾರಣಗಳಿವೆ. ಶಾರ್ಟ್ ವೀಡಿಯೋ ಆ್ಯಪ್ ಮಾರ್ಕೆಟ್‌ನಲ್ಲಿ ಜೋಶ್ ಆ್ಯಪ್ ನಂ. 1 ಸ್ಥಾನದಲ್ಲಿದೆ, ಹಲವಾರು ಹೊಸ ಪ್ರತಿಭೆಗಳು ಇದರ ಮೂಲಕ ಪರಿಚಯವಾಗುತ್ತಿದ್ದಾರೆ, ಹಲವಾರು ಜನರು ಇನ್‌ಫ್ಲ್ಯೂನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ.

ಪ್ರತಿದಿನ 20 ಲಕ್ಷ ವೀಡಿಯೋಗಳು ಪ್ಲೇ ಆಗುತ್ತಿವೆ, 20, 000ಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್ಸ್ ಇದ್ದಾರೆ. ಹೊಸ ವಿಚಾರಗಳು, ಕ್ರಿಯೇಟಿವ್ ವೀಡಿಯೋಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿದೆ. ಅಲ್ಲದೆ ಕೆಲವೊಂದು ಸಮಾಜಮುಖ ಕಾರ್ಯಗಳ ಮೂಲಕವೂ ಸಂಕಷ್ಟದ ಸಮಯದಲ್ಲಿ ಈ ದೇಶದ, ಈ ದೇಶದ ಜನತೆಯ ಜೊತೆಗೆ ನಿಂತಿದೆ. #BlueWarrior ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಾಕಲಾದ ವೀಡಿಯೋಗಳಿಗೆ ಬಂದ ದೊಡ್ಡ ಮೊತ್ತದ ಹಣವನ್ನು ಕೊರೊನಾ ವಾರಿಯರ್ಸ್‌ಗೆ ನೀಡಲು ಪಿಎಂ ಮೋದಿ ಕೇರ್‌ಗೆ ನೀಡಿದೆ. ಈ ಅಭಿಯಾನಕ್ಕೆ ಹಲವಾರು ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂನ್ಸರ್ ಗಳು ಬೆಂಬಲ ಸೂಚಿಸಿದ್ದರು. ಹೀಗೆ ಜೋಶ್ ಸದಾ ಔಟ್ ಆಫ್ ದಿ ಬಾಕ್ಸ್ ಐಡಿಯಾಗಳ ಮೂಲಕ ಜನರನ್ನು ರಂಜಿಸುತ್ತಿದೆ, ಕಷ್ಟದಲ್ಲಿ ಅವರ ನೆರವಿಗೆ ನಿಲ್ಲುತ್ತಿದೆ.
#EkNumber ಚಾಲೆಂಜ್
ಇದೀಗ ಆಗಸ್ಟ್ 2021ಕ್ಕೆ ಜೋಶ್ ಆ್ಯಪ್‌ಗೆ ಒಂದು ವರ್ಷ ಪೂರ್ಣವಾದ ಸಡಗರ-ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಜೋಶ್ ಆ್ಯಪ್ ಏಕ್ ನಂಬರ್ ಎಂಬ ಸ್ಪೆಷಲ್ ಚಾಲೆಂಜ್‌ನೊಂದಿಗೆ ಬಂದಿದೆ. ಈ ಚಾಲೆಂಜ್ ಅನ್ನು ಭಾರತದ ಜನಪ್ರಿಯ ಸೆಲೆಬ್ರಿಟಿಗಳಾದ ಹಾಗೂ ಸೋಷಿಯಲ್ ಮೀಡಿಯಾ ಟಾಪ್ ಇನ್‌ಫ್ಲ್ಯೂನ್ಸರ್ ಆದರೆ ಸೋನುಸೂದ್, ಮೌನಿ ರಾಯ್ ನಡೆಸಿಕೊಡುತ್ತಿದ್ದಾರೆ. ಜೋಶ್‌ನ ಈ ಹೊಸ ಚಾಲೆಂಜ್ ಅಭಿಯಾನ ಆಗಸ್ಟ್ 17ರಂದು ಪ್ರಾರಂಭವಾಗಿದ್ದು ಆಗಸ್ಟ್ 20ರವರೆಗೆ ಡ್ಯಾನ್ಸ್, ಫ್ಯಾಷನ್, ಫುಡ್, ಕಾಮಿಡಿ, ಫಿಡ್ನೆಸ್ ಹೀಗೆ ಎಲ್ಲಾ ಕೆಟಗರಿಯಲ್ಲಿ #EkNumber ಚಾಲೆಂಜ್ ಲೈವ್ ಇರಲಿದೆ. ಈ ಕೆಟಗರಿಯಲ್ಲಿ ತುಂಬಾ ಪ್ರಸಿದ್ಧವಾಗಿರುವ ಇನ್‌ಫ್ಲ್ಯೂನ್ಸರ್‌ಗಳು ಕೂಡ ಈ ಅಭಿಯಾನದ ಜೊತೆಗಿದ್ದಾರೆ.
ನಮ್ಮ ಟಾಪ್ ಇನ್‌ಫ್ಲ್ಯೂನ್ಸರ್‌ಗಳಾದ ಫೈಸು, ಸಮೀಕ್ಷಾ, ಇಸಾನ್, ಮಧುರಾ, ಶಾಧನ್, ಸೆಲೆಬ್ರಿಟಿಗಳಾದ KPY ಬಾಲ, ಕಿಂಗ್ ಯುನೈಟೆಡ್ ಸುರೇಶ್, ರಣವೀರ್ ಬ್ರಾರ್ ಮತ್ತು ರೂಹಿ ಸಿಂಗ್ ಇವರುಗಳು ಮುಂಬರು 120 ಪ್ರತಿಭೆಗಳನ್ನು ಶಾರ್ಟ್ ಲಿಸ್ಟ್ ಮಾಡಲಿದ್ದಾರೆ, ಅವರು ತುಂಬಾ ವಿಭಿನ್ನವಾದ ಕಂಟೆಮಟ್ ಜೊತೆ ವೀಕ್ಷಕರನ್ನು ರಂಜಿಸಲಿದ್ದಾರೆ.
ಈ ಅಭಿಯಾನದಲ್ಲಿ ಭಾಗವಹಿಸಿ ನೀವೂ ಕೂಡ ಪ್ರಸಿದ್ಧಿ ಪಡೆಯಲು ನಿಮ್ಮ ವೀಡಿಯೋಗಳಲ್ಲಿ ಈ 6 ಹ್ಯಾಶ್‌ಟ್ಯಾಗ್ ಬಳಸಿ: (bold)
#EkNumber
#EkNumberDanceStar
#EkNumberFashionStar
#EkNumberFoodStar
#EkNumberComedyStar
#EkNumberFitnessStar
ನಿಮ್ಮ #EkNumber ಚಾಲೆಂಜ್ ವೀಡಿಯೋ ಇಲ್ಲಿ ಅಪ್‌ಲೋಡ್ ಮಾಡಿ
ಗೆದ್ದವರಿಗೆ ಸಿಗಲಿದೆ ಈ ಬಂಪರ್ ಉಡುಗೊರೆ
ಈ ಅಭಿಯಾನದಲ್ಲಿ ಭಾಗವಹಿಸಿದವರಿಗೆ ಏನು ಸಿಗಲಿದೆ? ಎಂದು ನೀವು ಕೇಳುವುದಾದರೆ, ಇದರಲ್ಲಿ ಗೆದ್ದವರು ಜೋಶ್ ಆಲ್ ಸ್ಟಾರ್‌ನಲ್ಲಿ ಸೇರಬಹುದು ಹಾಗೂ ಮುಂದಿನ ಏಕ್ ನಂಬರ್‌ನ ಕ್ರಿಯೇಟರ್ ಆಗಿರುತ್ತಾರೆ. ಅದರ ಜೊತೆಗೆ 50,000 ಬಹುಮಾನ ಗೆಲ್ಲಬಹುದು. ಟಾಪ್ ಸೆಲೆಬ್ರಿಟಿಯಾಗಿ, ರೋಲ್ ಮಾಡೆಲ್ ಆಗಿ ಮಿಂಚಬಹುದಾದ ಸುವರ್ಣ ಅವಕಾಶ.
ಜೋಶ್‌ನ ಮೊದಲ ವಾರ್ಷಿಕೋತ್ಸವ ಮತ್ತಷ್ಟು ಜೋಶ್ ಆಗಿಸಲು ಜೋಶ್ ಮೈನೆ ಆಜಾ ಹಾಡನ್ನು ಕ್ಲಿಂಟೆನ್ ಸೆರೆಜೋ ಮತ್ತು ಬಿಯಾನ್ಸ್ ಗೋಮ್ಸ್ ಸಂಯೋಜಿಸಿದ್ದಾರೆ.
Listen to the Ek Number Josh Anniversary Mix here!
ಮತ್ತಷ್ಟು ಫನ್‌ಗಾಗಿ Josh IG Filter ಕೂಡ ಸೇರಿಸಲಾಗಿದೆ.



Click it and Unblock the Notifications
