Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಜೋಶ್‌ಗೆ ವಾರ್ಷಿಕೋತ್ಸವ ಸಂಭ್ರಮ: EkNumber ಚಾಲೆಂಜ್ ಗೆದ್ದರೆ ಸಿಗಲಿದೆ 50 ಸಾವಿರ!
ಭಾರತದ ಅತೀ ದೊಡ್ಡ ಶಾರ್ಟ್ ವೀಡಿಯೋ ಮೇಕರ್ ಜೋಶ್ ಆ್ಯಪ್‌ಗೆ ಮೊದಲನೇ ವಾರ್ಷಿಕೋತ್ಸವದ ಸಡಗರ-ಸಂಭ್ರಮ. ಹೊಸ ವಿಚಾರಗಳು, ಕ್ರಿಯೇಟಿವ್ ವೀಡಿಯೋಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿದೆ. ಅಲ್ಲದೆ ಕೆಲವೊಂದು ಸಮಾಜಮುಖ ಕಾರ್ಯಗಳ ಮೂಲಕವೂ ಸಂಕಷ್ಟದ ಸಮಯದಲ್ಲಿ ಈ ದೇಶದ, ಈ ದೇಶದ ಜನತೆಯ ಜೊತೆಗೆ ನಿಂತಿದೆ. #BlueWarrior ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಾಕಲಾದ ವೀಡಿಯೋಗಳಿಗೆ ಬಂದ ದೊಡ್ಡ ಮೊತ್ತದ ಹಣವನ್ನು ಕೊರೊನಾ ವಾರಿಯರ್ಸ್‌ಗೆ ನೀಡಲು ಪಿಎಂ ಮೋದಿ ಕೇರ್‌ಗೆ ನೀಡಿದೆ. ಹೀಗೆ ಜನರನ್ನು ರಂಜಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಮುಂದಿದೆ.

2021ರ ಆಗಸ್ಟ್‌ಗೆ ಜೋಶ್‌ಗೆ ಒಂದು ವರ್ಷ ತುಂಬುವುದು, ಈ ಸಾಧನೆಯನ್ನು ಸಂಭ್ರಮಿಸಲು ಜೋಶ್ ಒಂದು ಹೊಸ ಚಾಲೆಂಜ್ ನೀಡಿದೆ ಅದುವೇ 'Ek Number'ಚಾಲೆಂಜ್. ಈ ಚಾಲೆಂಜ್ ಇಂದು ಅಂದ್ರೆ ಆಗಸ್ಟ್ 20ರಂದು ಲೈವ್ ಇರಲಿದೆ. ಭಾರತದ ಜನಪ್ರಿಯ ನಟ ಸೋನ್ ಸೂದ್ ಹಾಗೂ ನಟಿ ಮಭನಿ ರಾಯ್ ಈ ಚಾಲೆಂಜ್ ಮತ್ತಷ್ಟು ಕಲರ್‌ಫುಲ್ ಆಗಿಸಲು ನಮ್ಮೊಂದಿಗಿದ್ದಾರೆ.
ಇವರ ನೇತೃತ್ವದಲ್ಲಿ 'Ek Number'ಚಾಲೆಂಜ್ ನಡೆಯುತ್ತಿದ್ದು ಜೋಶ್‌ನ ಡ್ಯಾನ್ಸ್, ಫುಡ್, ಫ್ಯಾಷನ್, ಕಾಮಿಡಿ ಹಾಗೂ ಫಿಟ್ನೆಸ್ ಈ ಐದು ಕೆಟಗರಿಯಲ್ಲಿ ಒಟ್ಟು 8 ಭಾಷೆಯಲ್ಲಿ ಈ ಚಾಲೆಂಜ್ ವೀಡಿಯೋ ಹಾಕಬಹುದಾಗಿದೆ.
ಭಾರತದ ಟಾಪ್ ಇನ್‌ಫ್ಲೂನ್ಸರ್‌ಗಳಿಗೆ ಆಗಸ್ಟ್ 20-26ರವರೆಗೆ ಜೋಶ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನೀಡಲಿದ್ದು, ಈ ಪ್ರಸಿದ್ಧ ಇನ್‌ಫ್ಲ್ಯೂನ್ಸರ್‌ಗಳು ಭಾಗಿಯಾಗಲಿದ್ದಾರೆ.
ಫಿಟ್ನೆಸ್: ಅದ್ನಾನ್, ಶಾದನ್, ಫೈಜ್, ಫೈಸು, ಬಿಜ್ಲಿ ಮುರಳಿ
ಕಾಮಡಿ: ಓಯ್ ಇಟ್ಸ್ ಪ್ರಾಂಕ್, ಸಮೀಕ್ಷಾ, ವಿಶಾಲ್ ಪರೇಖ್, ಸುಖೈನಾ ಸುಲ್ತಾನ್, ಹಸ್ನೈನ್
ಡ್ಯಾನ್ಸ್: ಇಶಾನ್, ಸನಾ ಸುಲ್ತಾನ್ ಖಾನ್, ಪ್ರಿನ್ಸ್ ಗುಪ್ತಾ, ಮೋಹಕ್ ಮಂಘಾನಿ, ದೀಪಕ್ ತುಲ್ಸೈನ್
ಫುಡ್:ಮಧುರಾ, ಫಜಲ್, ಮಿಂಟ್ ರೆಸಿಪಿ, ದಿವಿನ್, ಕಾರುಣ್ಯ
ಫ್ಯಾಷನ್: ಶಾದನ್, ವಿಶಾಲ್ ಪಾಂಡೈ, ಕ್ರಿಷ್ ಗವಾಲಿ, ಭವೈನ್, ವೈಷ್ಣವಿ ನಾಯಕ್
ಪ್ರಸಿದ್ಧ ಸೆಲೆಬ್ರಿಟಿಗಳಾದ KPY ಬಾಲ, ಕಿಂಗ್ ಯುನೈಟೆಡ್ ಸುರೇಶ್, ರೂಹಿ ಸಿಂಗ್ 'Ek Number' ಚಾಲೆಂಜ್ ಜೊತೆಗಿದ್ದು ಮುಂಬರುವ 120 ಪ್ರತಿಭೆಗಳನ್ನು ಶಾರ್ಟ್ ಲಿಸ್ಟ್ ಮಾಡಲಿದ್ದಾರೆ. ಇವರುಗಳು 10 ದಿನಗಳವರೆಗೆ ತಮ್ಮ ವಿನೂತನ ಐಡಿಯಾಗಳ ಮೂಲಕ ವೀಕ್ಷಕರ ಮುಂದೆ ಬರಲಿದ್ದಾರೆ.
'Ek Number' ಚಾಲೆಂಜ್‌ನಲ್ಲಿ ಭಾಗವಹಿಸುವುದು ಹೇಗೆ?
ಜೋಶ್ ಬಳಕೆದಾರರು ಮೇಲೆ ತಿಳಿಸಿದ ಕೆಟಗರಿಯಲ್ಲಿ ವೀಡಿಯೋಗಳನ್ನು ಆ್ಯಪ್‌ಗೆ ಇನ್‌ಸ್ಟಾಗ್ರಾಮ್ ಮೂಲಕ ಈ ಕೆಳಗಿನ ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಬೇಕು.
#EkNumber
#EkNumberFitnessStar
#EkNumberComedyStar
#EkNumberDanceStar
#EkNumberFoodStar
#EkNumberFashionStar
ನಿಮ್ಮ ಪೋಸ್ಟ್ ಮತ್ತಷ್ಟು ಕುತೂಹಲಭರಿತವಾಗಿಸಲು ಜೋಶ್ IG Filter ಬಳಸಲು ಮರೆಯದಿರಿ.
ನಿಮ್ಮ #EkNumber ಚಾಲೆಂಜ್ ವೀಡಿಯೋ ಇಲ್ಲಿ ಅಪ್‌ಲೋಡ್ ಮಾಡಿ
ಗೆದ್ದವರಿಗೆ ಸಿಗಲಿದೆ ದೊಡ್ಡ ಉಡುಗೊರೆ
ವಿನ್ನರ್‌ಗೆ ಜೋಶ್‌ನ ಆಲ್‌ಸ್ಟಾರ್‌ನಲ್ಲಿ ಸೇರುವ ಸುವರ್ಣಾವಕಾಶ ದೊರೆಯುವುದು. ಅಲ್ಲದೆ 50, 000 ರೂ ಮೊತ್ತದ ಹಣ ಕೂಡ ಸಿಗಲಿದೆ. ಜೊತೆಗೆ ಟಾಪ್ ಸೆಲೆಬ್ರಟಿಗಳು ಹಾಗೂ ರೋಲ್ ಮಾಡೆಲ್ಸ್‌ಗಳನ್ನು ಭೇಟಿಯಾಗುವ ಅವಕಾಶವೂ ಲಭಿಸಲಿದೆ.
ಜೋಶ್‌ನ ಮೊದಲ ವಾರ್ಷಿಕೋತ್ಸವ ಮತ್ತಷ್ಟು ಜೋಶ್ ಆಗಿಸಲು ಜೋಶ್ ಮೈನೆ ಆಜಾ ಹಾಡನ್ನು ಕ್ಲಿಂಟೆನ್ ಸೆರೆಜೋ ಮತ್ತು ಬಿಯಾನ್ಸ್ ಗೋಮ್ಸ್ ಸಂಯೋಜಿಸಿದ್ದಾರೆ.
Listen to the Ek Number Josh Anniversary Mix here!
'Ek Number' ಚಾಲೆಂಜ್‌ನಲ್ಲಿ ಈಗಲೇ ಭಾಗವಹಿಸಿ, ಭಾಗವಹಿಸಲು ನೀವೇನು ಮಾಡಬೇಕೆಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications

