Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಮಗುವಿನ ಸುಸಂಸಕೃತ ವರ್ತನೆಗೆ ಬಾವುಕರಾದ ಸೈನಿಕರು: ವೀಡಿಯೋ ವೈರಲ್
ಆ ವೀಡಿಯೋ ನೋಡುವಾಗ ತುಂಬಾನೇ ಖುಷಿಯಾಗುತ್ತೆ, ಜೊತೆಗೆ ಮಗುವಿಗೆ ಅದರ ತಂದೆ-ತಾಯಿ ಕಲಿಸಿರುವ ಸಂಸ್ಕಾರ ಅದ್ಭುತವಾಗಿದೆ, ಸೈನಿಕರ ಜೊತೆ ಮಗುವಿನ ಆ ಸುಸಂಸ್ಕೃತ ವರ್ತನೆಯ ವೀಡಿಯೋವನ್ನು ಮಂತ್ರಿಗಳು, ಸಚಿವರು ಸೇರಿದಂತೆ ಅನೇಕರು ಶೇರ್ ಮಾಡುತ್ತಿದ್ದು ಆ ವೀಡಿಯೋ ತುಂಬಾನೇ ವೈರಲ್ ಆಗಿದೆ.
ಆ ವೀಡಿಯೋದಲ್ಲಿ ಕಪ್ಪು ಬಟ್ಟೆ, ಕಪ್ಪು ಸೂ ಧರಿಸಿರುವ ತುಂಬಾ ಮುದ್ದು-ಮುದ್ದಾದ ಮಗುವೊಂದು ಸೈನಿಕರ ಗುಂಪು ಇರುವ ಕಡೆಗೆ ಹೋಗುತ್ತದೆ. ಆ ಮಗುವಿನ ವಯಸ್ಸು3-4ರ ಒಳಗೆ ಇರಬಹುದು, ತಮ್ಮ ಪಾಡಿಗೆ ತಾವೇನೋ ಮಾತನಾಡುತ್ತಿರುವ ಆ ಸೈನಿಕರ ಪಕ್ಕ ಹೋಗುವ ಮಗು ಅವರನ್ನು ನೋಡುತ್ತದೆ.

ಆಗ ಆ ಮಗುವನ್ನು ಗಮನಿಸಿದ ಸೈನಿಕರಲ್ಲಿ ಒಬ್ಬರನ್ನು ಮಗುವಿನ ಗಲ್ಲ ಮುಟ್ಟಿ ಏನೋ ಕೇಳುತ್ತಾರೆ, ಆಗ ಅಲ್ಲಿ ಆ ಸೈನಿಕರು ಯಾರೂ ನಿರೀಕ್ಷಿಸಿದ ಘಟನೆ ನಡೆಯುತ್ತೆ, ಆ ಮಗು ಬಾಗಿ ಸೈನಿಕನ ಕಾಲು ಮುಟ್ಟಿ ನಮಸ್ಕರಿಸುತ್ತೆ, ಮಗುವಿನ ವರ್ತನೆ ನೋಡಿ ಸೈನಿಕ ಕೂಡ ಬಾವುಕರಾಗುತ್ತಾರೆ. ಆ ದೃಶ್ಯ ನೋಡಿದ ನೆಟ್ಟಿಗರು ತುಂಬಾನೇ ಮೆಚ್ಚಿಕೊಂಡಿದ್ದಾರೆ.
ಎಂಥ ಸುಸಂಸ್ಕೃತ ವರ್ತನೆ, ಸೈನಿಕರ ಬಗ್ಗೆ ಅಷ್ಟೊಂದು ಗೌರವ ಆ ಪ್ರಾಯದಲ್ಲಿ ಮೂಡಬೇಕಾದರೆ ಸೈನಿಕರ ಬಗ್ಗೆ ಅಷ್ಟೊಂದು ಸುಂದರ ಕಲ್ಪನೆ ಮೂಡಿಸಿರುವ ಪೋಷಕರಿಗೆ ಹ್ಯಾಟ್ಸಾಪ್ ಹೇಳಲೇಬೇಕು, ಅಲ್ಲದೆ ಮಕ್ಕಳನ್ನು ಈ ದೇಶಪ್ರೇಮ ತುಂಬಿ ಬೆಳೆಸಿದರೆ ಯಾವ ದೇಶ ದ್ರೋಹಿಗಳು ಈ ದೇಶದ ನೆಲದಲ್ಲಿ ಕಾಲಿಡಲ್ಲ ಅಲ್ವಾ?
ಇದುವೇ ನಿಜವಾದ ದೇಶಪ್ರೇಮ, ಪೋಷಕರ ಮಕ್ಕಳಲ್ಲಿ ದೇಶಪ್ರೇಮ ತುಂಬಿದರೆ, ದೇಶ ಭವಿಷ್ಯದಲ್ಲಿ ಮತ್ತಷ್ಟು ಸುಭದ್ರವಾಗಿರುತ್ತೆ.
Raising patriotic young minds is a duty every parent owes to this great nation.
— P C Mohan (@PCMohanMP) July 15, 2022
Jai Hind 🇮🇳 pic.twitter.com/mhAjLbtOvG



Click it and Unblock the Notifications

