Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
2020ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿರುವುದು ಏನು ಗೊತ್ತಾ?
ಜಗತ್ತಿನ ಅತೀ ದೊಡ್ಡ ಸಚ್ ಇಂಜಿನ್ ಆದ ಗೂಗಲ್ 2020ನೇ ಸಾಲಿನಲ್ಲಿ ತನ್ನ ಬಳಕೆದಾರರು ಅತೀ ಹೆಚ್ಚು ಹುಡುಕಿದ ವಿವಿಧ ವಿಚಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ಭಾರತೀಯರು ಆರೋಗ್ಯ, ಕ್ರೀಡೆ, ಸೆಲೆಬ್ರಿಟಿಗಳು, ಹತ್ತಿರ ಇರುವ ಸ್ಥಳಗಳು ಹಾಗೂ ಪ್ರಸಕ್ತ ವಿದ್ಯಮಾನಗಳು ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಭಂಧಿಸಿದಂತೆ ವಿಷಯಗಳನ್ನು ಹುಡುಕಿದ್ದಾರೆ.

ಇವೆಲ್ಲವನ್ನೂ ಲೆಕ್ಕಹಾಕಿ ಗೂಗಲ್ ಟ್ರೆಂಡ್ಸ್ ವರದಿ ಬಿಡುಗಡೆ ಮಾಡಿದೆ. ಇದರಿಂದ ಜಗತ್ತಲ್ಲಿ ಅಥವಾ ನಮ್ಮ ಸುತ್ತಮುತ್ತಲು ಏನಾಗ್ತಿದೆ? ಜನ ಯಾವ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಅನ್ನೋದು ಭಾಗಶಃ ಅರ್ಥವಾಗುವುದಂತೂ ಸತ್ಯ. ಹಾಗಾಗಿ ಈ ವರದಿಯ ಪ್ರಕಾರ 2020ರಲ್ಲಿ ಟ್ರೆಂಡ್ ಆದ ವಿಚಾರಗಳು ಯಾವುದು ಎಂಬುದನ್ನು ನೋಡೋಣ.

ಭಾರತೀಯರು ಅತೀ ಹೆಚ್ಚು ಗೂಗಲ್ ಮಾಡಿರುವ ಸಂಗತಿಗಳು
ಈ ಪ್ರಕಾರ ಭಾರತೀಯರು ಅತೀ ಹೆಚ್ಚು ಹುಡುಕಿದಂತಹ ಟಾಪ್ 10 ವಿಷಯಗಳು ಅಂದ್ರೆ,
ಐಪಿಎಲ್
ಕೊರೊನಾವೈರಸ್
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ
ಪ್ರಧಾನ್ ಮಂತ್ರಿ ಕಿಸಾನ್ ಯೋಜನಾ
ಬಿಹಾರ ಚುನಾವಣೆಯ ಫಲಿತಾಂಶ
ದೆಹಲಿ ಚುನಾವಣೆಯ ಫಲಿತಾಂಶ
ದಿಲ್ ಬೆಚರಾ
ಜೋ ಬೈಡೆನ್
ಲೀಪ್ ಡೇ
ಅರ್ನಬ್ ಗೋಸ್ವಾಮಿ

ಟಾಪ್ 10 ಚಲನಚಿತ್ರಗಳು:
ದಿಲ್‌ಬೆಚರಾ
ಸೂರರೈ ಪೊಟ್ರು
ತಾನ್ಹಜಿ
ಶಕುಂತಲಾ ದೇವಿ
ಗುಂಜನ್ ಸಕ್ಸೆನಾ
ಲಕ್ಷ್ಮೆ
ಸಾದಕ್ 2
ಭಾಘಿ 3
ಎಕ್ಸ್ಟ್ರಾಕ್ಷನ್
ಗುಲಾಬೊ ಸಿತಾಬೊ

ಟಾಪ್ 10 ಪ್ರಸಿದ್ಧ ವ್ಯಕ್ತಿಗಳು:
ಜೋ ಬೈಡೆನ್
ಅರ್ನಬ್ ಗೋಸ್ವಾಮಿ
ಕನಿಕಾ ಕಪೂರ್
ಕಿಮ್‌ಜಾಂಗ್-ಯುನ್
ಅಮಿತಾಬ್ ಬಚ್ಚನ್
ರಶೀದ್ ಖಾನ್
ರಿಯಾ ಚಕ್ರವರ್ತಿ
ಕಮಲಾ ಹ್ಯಾರಿಸ್
ಅಂಕಿತ ಲೋಖಂಡೆ
ಕಂಗನಾ ರಣಾವತ್

ಟಾಪ್ 10 ಕ್ರೀಡಾ ಕಾರ್ಯಕ್ರಮಗಳು:
ಐಪಿಎಲ್
ಯುಇಎಫ್‌ಎ ಚಾಂಪಿಯನ್ಸ್ ಲೀಗ್
ಇಂಗ್ಲಿಷ್ ಪ್ರೀಮಿಯರ್ ಲೀಗ್
ಫ್ರೆಂಚ್ ಓಪನ್
ಲಾ ಲಿಗಾ
ಸೆರೀ ಎ
ಆಸ್ಟೆಲಿಯನ್ ಓಪನ್
ಎನ್‌ಬಿಎ ಬಾಸ್ಕೆಟ್‌ಬಾಲ್ ಲೀಗ್
ಯುಇಎಫ್ಎ ಯುರೋಪ ಲೀಗ್
ಯುಇಎಫ್ಎ ನೇಷನ್ಸ್ ಲೀಗ್

ಟಾಪ್ 10 ಟಿವಿ/ವೆಬ್ ಸೀರೀಸ್:
ಮನಿ ಹಿಸ್ಟ್
ಸ್ಕ್ಯಾಮ್ 1992: ದಿ ಹರ್ಷದ್ ಮೆಹ್ತಾ ಸ್ಟೋರಿ
ಬಿಗ್‌ಬಾಸ್ 14
ಮಿರ್ಜಾಪುರ್ 2
ಪಾತಾಳ್ ಲೋಕ್
ಸೆಕ್ಸ್ ಎಜುಕೇಶನ್
ಬ್ರೀತ್ : ಇಂಟೋ ದಿ ಶ್ಯಾಡೋಸ್
ಡಾರ್ಕ್
ಬಂಧಿಶ್ ಬಂಧಿತ್ಸ್
ಸ್ಪೆಷಲ್ ಒಪ್ಸ್

ಟಾಪ್ 10 ಪ್ರಶ್ನೆಗಳು?:
ಕೊರೋನಾ ವೈರಸ್ ಎಂದರೇನು?
ಬಿನೋದ್ ಅಂದ್ರೇನು?
ಪ್ಲಾಸ್ಮಾ ಥೆರಪಿ ಎಂದರೇನು?
ಕೋವಿಡ್ 19 ಎಂದರೇನು?
ಸಿಎಎ ಎಂದರೇನು?
ಸೂರ್ಯಗ್ರಹಣ ಎಂದರೇನು?
ಎನ್‌ಆರ್‌ಸಿ ಎಂದರೇನು
ಹಂಟಾವೈರಸ್ ಎಂದರೇನು?
ನೆಪೋಟಿಸಂ ಎಂದರೇನು?

ಟಾಪ್ 10 ನನ್ನ ಹತ್ತಿರ ಇರುವ ಸ್ಥಳಗಳು(Near me):
ನನ್ನ ಹತ್ತಿರ ಇರುವ ಆಹಾರ ಕೇಂದ್ರ
ಕೋವಿಡ್ ಪರೀಕ್ಷಾ ಕೇಂದ್ರ
ಪಟಾಕಿ ಅಂಗಡಿ
ಲಿಕ್ಕರ್ ಶಾಪ್
ರಾತ್ರಿ ವಸತಿ
ದಿನಸಿ ಅಂಗಡಿ
ಜಿಮ್ ಕೇಂದ್ರ
ಬ್ರಾಡ್‌ಬ್ಯಾಂಡ್ ಕನೆಕ್ಷನ್
ಲ್ಯಾಪ್‌ಟಾಪ್ ಶಾಪ್
ಫರ್ನಿಚರ್ ಶಾಪ್



Click it and Unblock the Notifications
