Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ನೀವು 10 ಅಡಿಯ ಈ ದೋಸೆ 40 ನಿಮಿಷದಲ್ಲಿ ತಿಂದರೆ ಸಿಗುತ್ತೆ ಎಪ್ಪತ್ತೊಂದು ಸಾವಿರ!
ನೀವು ದೋಸೆ ಪ್ರಿಯರೇ, ಹಾಗಾದರೆ ದೋಸೆ ಜೊತೆಗೆ ದುಡ್ಡನ್ನೂ ಗೆಲ್ಲುವ ಅವಕಾಶವೊಂದಿದೆ. ಅದಕ್ಕಾಗಿ ನೀವು ದೆಹಲಿ ಹೋಗಬೇಕಾಗಬಹುದು, ನೀವು ದೆಹಲಿಯಲ್ಲೇ ಇದ್ದರೆ ಇನ್ನೂ ಒಳ್ಳೆಯದು, ಇಲ್ಲಾ ದೆಹಲಿ ಟ್ರಿಪ್ನಲ್ಲಿದ್ದರೆ ಈ ದೋಸೆ ತಿನ್ನುವ ಸಾಹಸಕ್ಕೆ ಕೈ ಹಾಕಬಹುದು ನೋಡಿ.

ದೆಹಲಿಯ ಉತ್ತಮ್ ನಗರದಲ್ಲಿರುವ ಸ್ವಾಮಿ ಶಕ್ತಿ ಸಾಗರ್ ರೆಸ್ಟೋರೆಂಟ್ ಇಂಥದ್ದೊಂದು ಅಫರ್ ನೀಡಿದೆ. ನೀವು ಸವಾಲು ಸ್ವೀಕರಿಸಲು ರೆಡಿಯಾದರೆ ಅವರು ನಿಮಗೆ 10 ಅಡಿಯ ದೋಸೆ ಮಾಡಿ ಕೊಡುತ್ತಾರೆ, ಕಂಡೀಷನ್ ಅಂದರೆ ನೀವು ಅದನ್ನು 40 ನಿಮಿಷದಲ್ಲಿ ಮುಗಿಸಬೇಕು.
'ನಾವು ಮೊದಲಿಗೆ ಸಾಧಾರಣ ಗಾತ್ರದ ದೋಸೆ ಮಾಡುತ್ತಿದ್ದೆವು, ನಂತರ ದೊಡ್ಡ ದೋಸೆ ಮಾಡೋಣ ಅಂತ ಯೋಚಿಸಿದೆವು, 5 ಅಡಿ, 6 ಅಡಿ, 8 ಅಡಿಯ ತವಾ ಇವೆ, ನಾವು ಸ್ವಲ್ಪ ಭಿನ್ನವಾಗಿರಲಿ ಎಂದು ಇನ್ನೂ ದೊಡ್ಡ ತವಾ ತರಿಸಿ ಮಾಡುವ ಎಂದು ಯೋಚಿಸಿ, ಈ ರೀತಿ ಚಾಲೆಂಜ್ ನೀಡಿದ್ದೇವೆ' ಎಂದು ರೆಸ್ಟೋರೆಂಟ್ ಮಾಲೀಕ ಕುಮಾರ್ ಹೇಳಿದ್ದಾರೆ.
ಇದುವರೆಗ 25-26 ಜನ ಈ ಚಾಲೆಂಜ್ ಟ್ರೈ ಮಾಡಿದ್ದಾರೆ ಅಂತೆ, ಆದರೆ ಯಾರೂ ಈ ಚಾಲೆಂಜ್ ಗೆದ್ದಿಲ್ಲ, ನೀವು ಟ್ರೈ ಮಾಡುತ್ತೀರಾ ಹೇಗೆ?



Click it and Unblock the Notifications
