Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರು ಶನಿ ದೇವನನ್ನು ಪೂಜಿಸುವಾಗ ಹೇಗೆ ಪೂಜಿಸಬೇಕು? ಏನು ಮಾಡಬಾರದು?
ಶನಿ ದೇವ ನ್ಯಾಯದ ದೇವರು. ಯಾರು ಒಳ್ಳೆಯ ಕಾರ್ಯವನ್ನು ಮಾಡುತ್ತಾರೋ ಅಂಥವರನ್ನು ಶನಿಯು ಕಾಪಾಡುತ್ತಾನೆ, ಆದರೆ ಯಾರು ಕೆಟ್ಟ ಕೆಲಸವನ್ನು ಮಾಡುತ್ತಾರೋ ಅವರ ಪಾಪಕ್ಕೆ ತಕ್ಕಂತೆ ತಕ್ಕಶಾಸ್ತಿ ಕೊಟ್ಟೇ ಕೊಡ್ತಾನೆ. ಆದ್ದರಿಂದ ಶನಿದೇವನ ಕೋಪಕ್ಕೆ ತುತ್ತಾಗಲು ಯಾರೂ ಬಯಸುವುದಿಲ್ಲ. ಸನ್ಮಾರ್ಗದಲ್ಲಿ ನಡೆದು ಶನಿ ದೇವ ಮೆಚ್ಚುವಂಥ ಕಾರ್ಯ ಮಾಡಿದರೆ ಶನಿ ಸಾಡೇಸಾತಿ ಇರುವವರಿಗೂ ಅದರ ಫಲ ಕಡಿಮೆಯಾಗುವುದು.

ಶನಿ ದೇವರನ್ನು ಪೂಜಿಸಲು ಶನಿವಾರ ಅತ್ಯಂತ ಶ್ರೇಷ್ಠವಾದ ಈ ದಿನ. ಈ ದಿನ ಶನಿದೇವನ ಭಕ್ತರು ಶನಿ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಅರ್ಪಿಸಿ ಪೂಜೆಯನ್ನು ಮಾಡುತ್ತಾರೆ. ಬಡವರಿಗೆ ತಮ್ಮಿಂದ ಸಾಧ್ಯವಾದ ಧಾನ ಮಾಡುತ್ತಾರೆ. ಈ ದಿನ ಬಡಬಗ್ಗರಿಗೆ ದಾನ ಮಾಡಿದರೆ ತುಂಬಾನೇ ಒಳ್ಳೆಯದು. ಕಪ್ಪು ಎಳ್ಳು, ಕಪ್ಪು ಕಂಬಳಿ, ಎಳ್ಳೆಣ್ಣೆ ಇಂಥ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು. ಶನಿ ದೇವನ ದೇವಾಲಯಕ್ಕೆ ಮಹಿಳೆಯರು, ಪುರುಷರು ಹೋಗಬಹುದು. ಮಹಿಳೆಯರು ಶನಿದೇವನ ಕೃಪೆಗೆ ಪಾತ್ರರಾಗಲು ಪೂಜೆಯನ್ನು ಯಾವ ರೀತಿ ಮಾಡಬೇಕು ಎಂಬ ನಿಯಮವಿದೆ ಅದರ ಬಗ್ಗೆ ನೋಡುವುದಾದರೆ:
ಶನಿಯ ಮೂರ್ತಿಯನ್ನು ಮುಟ್ಟಬಾರದು:
ಮಹಿಳೆಯರು ಶನಿ ದೇವನಿಗೆ ಪೂಜೆ ಮಾಡುವಾಗ ಶನಿಯ ಮೂರ್ತಿಯನ್ನುಅಪ್ಪಿ-ತಪ್ಪಿಯೂ ಮುಟ್ಟಬಾರದು. ಶನಿಯ ಮೂರ್ತಿ ಮುಟ್ಟಿ ಪೂಜೆ ಮಾಡಬೇಡಿ, ಹಾಗೆಯೇ ಪೂಜಿಸಿ, ಇಲ್ಲದಿದ್ದರೆ ಶನಿಯು ಋಣಾತ್ಮಕ ಪರಿಣಾಮ ಬೀರುವುದು.
ಶನಿ ಸಾಡೇಸಾತಿ, ಶನಿ ಮಹಾದಶಾವಿದ್ದರೆ ದೇವಾಲಯದಲ್ಲಿ ಎಣ್ಣೆ ಅರ್ಪಿಸಬೇಡಿ
ಶನಿ ಸಾಡೇಸಾತಿ ಅಥವಾ ಶನಿ ಮಹಾದಶಾವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂಥವರು ಪ್ರತಿಶನಿವಾರ ಶನಿ ದೇವಾಲಯಕ್ಕೆ ಬಂದು ಶನಿದೇವರನ್ನು ಪೂಜಿಸಬಹುದು. ಮಹಿಳೆಯರು ಆಲದ ಮರದ ಕೆಳಗಡೆ ದೀಪಕ್ಕೆ ಎಳ್ಳೆಣ್ಣೆ ಹಾಕಿ ದೀಪ ಹಚ್ಚಬೇಕು.
ದೇವಾಲಯದಲ್ಲಿ ಶನಿ ಚಾಲೀಸಾ ಪಠಿಸಿ
ಶನಿ ದೇವರ ಕೃಪೆಗೆ ಪಾತ್ರರಾಗಲು ಮಹಿಳೆಯರು ಶನಿ ದೇವಾಲಯಕ್ಕೆ ಹೋಗಿ ಶನಿ ಚಾಲೀಸಾ ಪಠಿಸಿ.
ದೋಹಾ
ಜಯ ಗಣೇಶ ಗಿರಿಜಾ ಸುವನ ಮಂಗಲ ಕರಣ ಕೃಪಾಲ |
ದೀನನ ಕೇ ದುಖ ದೂರ ಕರಿ ಕೀಜೈ ನಾಥ ನಿಹಾಲ ||
ಜಯ ಜಯ ಶ್ರೀ ಶನಿದೇವ ಪ್ರಭು ಸುನಹು ವಿನಯ ಮಹಾರಾಜ |
ಕರಹು ಕೃಪಾ ಹೇ ರವಿ ತನಯ ರಾಖಹು ಜನಕೀ ಲಾಜ ||
ಚೌಪಾಈ
ಜಯತಿ ಜಯತಿ ಶನಿದೇವ ದಯಾಲಾ |
ಕರತ ಸದಾ ಭಕ್ತನ ಪ್ರತಿಪಾಲಾ ||
ಚಾರಿ ಭುಜಾ ತನು ಶ್ಯಾಮ ವಿರಾಜೈ |
ಮಾಥೇ ರತನ ಮುಕುಟ ಛಬಿ ಛಾಜೈ ||
ಪರಮ ವಿಶಾಲ ಮನೋಹರ ಭಾಲಾ |
ಟೇಢ಼ೀ ದೃಷ್ಟಿ ಭೃಕುಟಿ ವಿಕರಾಲಾ ||
ಕುಂಡಲ ಶ್ರವಣ ಚಮಾಚಮ ಚಮಕೇ |
ಹಿಯೇ ಮಾಲ ಮುಕ್ತನ ಮಣಿ ದಮಕೈ ||
ಕರ ಮೇಂ ಗದಾ ತ್ರಿಶೂಲ ಕುಠಾರಾ |
ಪಲ ಬಿಚ ಕರೈಂ ಅರಿಹಿಂ ಸಂಹಾರಾ ||
ಪಿಂಗಲ ಕೃಷ್ಣೋ ಛಾಯಾ ನಂದನ |
ಯಮ ಕೋಣಸ್ಥ ರೌದ್ರ ದುಖ ಭಂಜನ ||
ಸೌರೀ ಮಂದ ಶನೀ ದಶ ನಾಮಾ |
ಭಾನು ಪುತ್ರ ಪೂಜಹಿಂ ಸಬ ಕಾಮಾ ||
ಜಾಪರ ಪ್ರಭು ಪ್ರಸನ್ನ ಹವೈಂ ಜಾಹೀಂ |
ರಂಕಹುಁ ರಾವ ಕರೈಂ ಕ್ಶಣ ಮಾಹೀಂ ||
ಪರ್ವತಹೂ ತೃಣ ಹೋಇ ನಿಹಾರತ |
ತೃಣಹೂ ಕೋ ಪರ್ವತ ಕರಿ ಡಾರತ ||
ರಾಜ ಮಿಲತ ಬನ ರಾಮಹಿಂ ದೀನ್ಹಯೋ |
ಕೈಕೇಇಹುಁ ಕೀ ಮತಿ ಹರಿ ಲೀನ್ಹಯೋ ||
ಬನಹೂಁ ಮೇಂ ಮೃಗ ಕಪಟ ದಿಖಾಈ |
ಮಾತು ಜಾನಕೀ ಗಈ ಚುರಾಈ ||
ಲಷಣಹಿಂ ಶಕ್ತಿ ವಿಕಲ ಕರಿಡಾರಾ |
ಮಚಿಗಾ ದಲ ಮೇಂ ಹಾಹಾಕಾರಾ ||
ರಾವಣ ಕೀ ಗತಿ-ಮತಿ ಬೌರಾಈ |
ರಾಮಚಂದ್ರ ಸೋಂ ಬೈರ ಬಢ಼ಾಈ ||
ದಿಯೋ ಕೀಟ ಕರಿ ಕಂಚನ ಲಂಕಾ |
ಬಜಿ ಬಜರಂಗ ಬೀರ ಕೀ ಡಂಕಾ ||
ನೃಪ ವಿಕ್ರಮ ಪರ ತುಹಿಂ ಪಗು ಧಾರಾ |
ಚಿತ್ರ ಮಯೂರ ನಿಗಲಿ ಗೈ ಹಾರಾ ||
ಹಾರ ನೌಂಲಖಾ ಲಾಗ್ಯೋ ಚೋರೀ |
ಹಾಥ ಪೈರ ಡರವಾಯೋ ತೋರೀ ||
ಭಾರೀ ದಶಾ ನಿಕೃಷ್ಟ ದಿಖಾಯೋ |
ತೇಲಹಿಂ ಘರ ಕೋಲ್ಹೂ ಚಲವಾಯೋ ||
ವಿನಯ ರಾಗ ದೀಪಕ ಮಹಁ ಕೀನ್ಹಯೋಂ |
ತಬ ಪ್ರಸನ್ನ ಪ್ರಭು ಹ್ವೈ ಸುಖ ದೀನ್ಹಯೋಂ ||
ಹರಿಶ್ಚಂದ್ರ ನೃಪ ನಾರಿ ಬಿಕಾನೀ |
ಆಪಹುಂ ಭರೇಂ ಡೋಮ ಘರ ಪಾನೀ ||
ತೈಸೇ ನಲ ಪರ ದಶಾ ಸಿರಾನೀ |
ಭೂಂಜೀ-ಮೀನ ಕೂದ ಗಈ ಪಾನೀ ||
ಶ್ರೀ ಶಂಕರಹಿಂ ಗಹ್ಯೋ ಜಬ ಜಾಈ |
ಪಾರವತೀ ಕೋ ಸತೀ ಕರಾಈ ||
ತನಿಕ ವೋಲೋಕತ ಹೀ ಕರಿ ರೀಸಾ |
ನಭ ಉಡ಼ಿ ಗಯೋ ಗೌರಿಸುತ ಸೀಸಾ ||
ಪಾಂಡವ ಪರ ಭೈ ದಶಾ ತುಮ್ಹಾರೀ |
ಬಚೀ ದ್ರೌಪದೀ ಹೋತಿ ಉಘಾರೀ ||
ಕೌರವ ಕೇ ಭೀ ಗತಿ ಮತಿ ಮಾರಯೋ |
ಯುದ್ಧ ಮಹಾಭಾರತ ಕರಿ ಡಾರಯೋ ||
ರವಿ ಕಹಁ ಮುಖ ಮಹಁ ಧರಿ ತತ್ಕಾಲಾ |
ಲೇಕರ ಕೂದಿ ಪರಯೋ ಪಾತಾಲಾ ||
ಶೇಷ ದೇವ-ಲಖಿ ವಿನತಿ ಲಾಈ |
ರವಿ ಕೋ ಮುಖ ತೇ ದಿಯೋ ಛುಡ಼ಾಈ ||
ವಾಹನ ಪ್ರಭು ಕೇ ಸಾತ ಸುಜಾನಾ |
ಜಗ ದಿಗ್ಗಜ ಗರ್ದಭ ಮೃಗ ಸ್ವಾನಾ ||
ಜಂಬುಕ ಸಿಂಹ ಆದಿ ನಖ ಧಾರೀ |
ಸೋ ಫಲ ಜ್ಯೋತಿಷ ಕಹತ ಪುಕಾರೀ ||
ಗಜ ವಾಹನ ಲಕ್ಶ್ಮೀ ಗೃಹ ಆವೈಂ |
ಹಯ ತೇ ಸುಖ ಸಂಪತ್ತಿ ಉಪಜಾವೈಂ ||
ಗರ್ದಭ ಹಾನಿ ಕರೈ ಬಹು ಕಾಜಾ |
ಸಿಂಹ ಸಿದ್ಧಕರ ರಾಜ ಸಮಾಜಾ ||
ಜಂಬುಕ ಬುದ್ಧಿ ನಷ್ಟ ಕರ ಡಾರೈ |
ಮೃಗ ದೇ ಕಷ್ಟ ಪ್ರಾಣ ಸಂಹಾರೈ ||
ಜಬ ಆವಹಿಂ ಪ್ರಭು ಸ್ವಾನ ಸವಾರೀ |
ಚೋರೀ ಆದಿ ಹೋಯ ಡರ ಭಾರೀ ||
ತೈಸಹಿ ಚಾರೀ ಚರಣ ಯಹ ನಾಮಾ |
ಸ್ವರ್ಣ ಲೌಹ ಚಾಁದಿ ಅರು ತಾಮಾ ||
ಲೌಹ ಚರಣ ಪರ ಜಬ ಪ್ರಭು ಆವೈಂ |
ಧನ ಜನ ಸಂಪತ್ತಿ ನಷ್ಟ ಕರಾವೈಂ ||
ಸಮತಾ ತಾಮ್ರ ರಜತ ಶುಭಕಾರೀ |
ಸ್ವರ್ಣ ಸರ್ವ ಸುಖ ಮಂಗಲ ಭಾರೀ ||
ಜೋ ಯಹ ಶನಿ ಚರಿತ್ರ ನಿತ ಗಾವೈ |
ಕಬಹುಂ ನ ದಶಾ ನಿಕೃಷ್ಟ ಸತಾವೈ ||
ಅದ್ಭೂತ ನಾಥ ದಿಖಾವೈಂ ಲೀಲಾ |
ಕರೈಂ ಶತ್ರು ಕೇ ನಶಿಬ ಬಲಿ ಢೀಲಾ ||
ಜೋ ಪಂಡಿತ ಸುಯೋಗ್ಯ ಬುಲವಾಈ |
ವಿಧಿವತ ಶನಿ ಗ್ರಹ ಶಾಂತಿ ಕರಾಈ ||
ಪೀಪಲ ಜಲ ಶನಿ ದಿವಸ ಚಢ಼ಾವತ |
ದೀಪ ದಾನ ದೈ ಬಹು ಸುಖ ಪಾವತ ||
ಕಹತ ರಾಮ ಸುಂದರ ಪ್ರಭು ದಾಸಾ |
ಶನಿ ಸುಮಿರತ ಸುಖ ಹೋತ ಪ್ರಕಾಶಾ ||
ದೋಹಾ
ಪಾಠ ಶನೀಶ್ಚರ ದೇವ ಕೋ ಕೀನ್ಹೋಂ oಕ಼್ ವಿಮಲ cಕ಼್ ತಯ್ಯಾರ |
ಕರತ ಪಾಠ ಚಾಲೀಸ ದಿನ ಹೋ ಭವಸಾಗರ ಪಾರ ||
ಜೋ ಸ್ತುತಿ ದಶರಥ ಜೀ ಕಿಯೋ ಸಮ್ಮುಖ ಶನಿ ನಿಹಾರ |
ಸರಸ ಸುಭಾಷ ಮೇಂ ವಹೀ ಲಲಿತಾ ಲಿಖೇಂ ಸುಧಾರ |
ಇಲ್ಲಿ ನೀಡಿರುವ ಸ್ತೋತ್ರದ ಮೂಲ: ಭಕ್ತಿನಿಧಿ
ದಾನ ಮಾಡಿ
ಶನಿವಾರ ಎಳ್ಳೆಣ್ಣೆ, ಕಪ್ಪು ಎಳ್ಳು, ಆಹಾರ, ಕಪ್ಪು ಬಟ್ಟೆ ಅಥವಾ ರಗ್ ಇವುಗಳನ್ನು ಬಡಬಗ್ಗರಿಗೆ ದಾನ ಮಾಡಿ.



Click it and Unblock the Notifications