Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಪ್ರೇಮಿಗಳ ದಿನದಂದು ಈ ನಾಲ್ಕು ರಾಶಿಗಳಿಗೆ ಅದೃಷ್ಟ ಕೈಹಿಡಿಯಲಿದೆ
ಪ್ರೇಮಿಗಳ ದಿನಾಚರಣೆ ಇನ್ನೇನು ಹತ್ತಿರ ಆಗ್ತಾ ಇದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಗಾತಿಯನ್ನು ಹುಡುಕಿಕೊಂಡು, ಬಾಳ ಸಂಗಾತಿ ಮಾಡಿಕೊಳ್ಳಲ್ಲು ಮುನ್ನುಡಿ ಬರೆಯುವ ದಿನ. ಸದ್ಯ ಜಗತ್ತಿನಲ್ಲಿ ನಡೆಯುತ್ತಿರುವ ವಿವಿಧ ವಿದ್ಯಮಾನಗಳಿಂದಾಗಿ ಈ ಸಲದ ಪ್ರೇಮಿಗಳ ದಿನಾಚರಣೆಯು ಸ್ವಲ್ಪ ವಿಭಿನ್ನವಾಗಿರಬಹುದು. ಆದರೆ ಕೆಲವರಿಗೆ ಫೆಬ್ರವರಿ 14 ಸದಾ ಕಾಲ ನೆನಪಿಡುವ ವಿಶೇಷ ದಿನವಾಗಿ ಕೊನೆಗೊಳ್ಳಬಹುದು. ನೀವು ಒಬ್ಬಂಟಿಯಾಗಿರಲಿ ಅಥವಾ ಸಂಬಂಧದಲ್ಲಿರಲಿ, ಈ ವರ್ಷ ಜ್ಯೋತಿಷ್ಯಶಾಸ್ತ್ರದ ಆಶೀರ್ವಾದ ಪಡೆಯುವ ಕೆಲವು ರಾಶಿಚಕ್ರ ಚಿಹ್ನೆಗಳು ಇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ನಾಲ್ಕು ರಾಶಿಚಕ್ರಗಳು ಈ ವರ್ಷದ ಅದೃಷ್ಟಶಾಲಿ ಪ್ರೇಮಿಗಳ ದಿನವನ್ನು ಹೊಂದಿರುತ್ತಾರೆ.
ಆದ್ದರಿಂದ 2021 ರ ಅದೃಷ್ಟದ ಪ್ರೇಮಿಗಳ ದಿನವನ್ನು ಹೊಂದಿರುವ ರಾಶಿಚಕ್ರ ಚಿಹ್ನೆಗಳು ಇಲ್ಲಿವೆ.
2021 ರ ಅದೃಷ್ಟದ ಪ್ರೇಮಿಗಳ ದಿನವನ್ನು ಹೊಂದಿರುವ ರಾಶಿಚಕ್ರ ಚಿಹ್ನೆಗಳು:

ಸಿಂಹ:
ಈ ರಾಶಿಯವರಿಗೆ ಈ ವರ್ಷದ ಪ್ರೇಮಿಗಳ ದಿನಾಚರಣೆಯು ಅದೃಷ್ಟಶಾಲಿಯಾಗಲಿದೆ. ಈ ದಿನದಂದು ನಿಮ್ಮ ಸಂಬಂಧಗಳನ್ನು ಅಧೀಕೃತಗೊಳಿಸಬಹುದು, ಮತ್ತು ಅವರ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು.
ಒಂದು ವೇಳೆ ನೀವು ಈಗಾಗಲೇ ಸಂಬಂಧದಲ್ಲಿದ್ದರೆ, ನಿಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಳ್ಳಬಹುದು ಅಥವಾ ನಿಮ್ಮ ಬಂಧವನ್ನು ಗಾಢವಾಗಿಸಲು ಇನ್ನೊಂದು ಮಾರ್ಗವನ್ನು ಕಂಡುಕೊಳ್ಳಬಹುದು. ಒಟ್ಟಾರೆಯಾಗಿ ಈ ವರ್ಷದ ಪ್ರೇಮಿಗಳ ದಿನ ನಿಮ್ಮ ಪಾಲಿಗೆ ಅದೃಷ್ಟ ತರಲಿದೆ.

ತುಲಾ:
ಪ್ರಣಯ, ವಿನೋದ, ಸೃಜನಶೀಲತೆ ಮತ್ತು ಸ್ವ-ಅಭಿವ್ಯಕ್ತಿಗಳನ್ನು ನಿಯಂತ್ರಿಸುವ ಮನೆಯಲ್ಲಿರುವುದರಿಂದ ತುಲಾ ರಾಶಿಗೆ ಪ್ರೇಮಿಗಳ ದಿನವು ಉತ್ತಮವಾಗಲಿದೆ. ಜ್ಯೋತಿಷ್ಯದ ಪ್ರಕಾರ ಈ ದಿನದಂದು ನಿಮ್ಮ ಕಣ್ಣನ್ನು ಯಾರಾದರೂ ಸೆಳೆಯಬಹುದು. ಅಥವಾ ನೀವು ನಿರೀಕ್ಷಿಸಿದಿಕ್ಕಿಂತ ಈ ದಿನ ಉತ್ತಮ ಪ್ರತಿಫಲ ದೊರೆಯಬಹುದು. ನೀವು ಜೋಡಿಯಾಗಿದ್ದರೆ, ಈ ದಿನದ ರಾತ್ರಿಗೆ ಆದ್ಯತೆ ನೀಡುವುದು ಅತ್ಯಗತ್ಯ. ಈ ದಿನದಂದು ನೀವು ಮೋಜು ಮಸ್ತಿಗಳಿಮ್ದ ನಿಮ್ಮ ಸಂಗಾತಿಯ ಜೊತೆಗೆ ಸಮಯ ಕಳೆಯಬಹುದು.

ವೃಶ್ಚಿಕ:
ನಿಮಗೆ ಮತ್ತು ನಿಮ್ಮ ಸಂಗಾತಿಯ ನಡುವಲ್ಲಿ ಈ ಪ್ರೇಮಿಗಳ ದಿನದಂದು ಅತ್ಯಂತ ಹೆಚ್ಚು ಅನ್ಯೋನ್ಯತೆ ಇದ್ದು, ಕಡಿಮೆ ಗೊಂದಲವಿರುತ್ತದೆ. ನಿಮ್ಮ ಮನದಲ್ಲಿರುವ ಭಾವನೆಯನ್ನು ವ್ಯಕ್ತಪಡಿಸಲು ಇದು ಸರಿಯಾದ ಸಮಯವಾಗಿದೆ. ನಿವು ಯಾರಿಗಾದರೂ ಏನಾದರೂ ಹೇಳಲು ಬಯಸಿದ್ದರೆ, ಅಥವಾ ನಿಮ್ಮ ಮನದಲ್ಲಿ ಯಾರ ಬಗ್ಗೆಯಾದರೂ ಪ್ರಿತಿ ಮೂಡಿದ್ದರೆ, ಆ ಪದಗಳು ಹೊರ ಬರುವ ಸಮಯ ಇದಾಗಿದೆ. ಇದರಿಂದ ಉತ್ತಮ ಕ್ಷಣಗಳು ನಿಮ್ಮದಾಗುತ್ತದೆ.ಅಂದಹಾಗೇ ನಿಮ್ಮ ಸಂಗಾತಿಗೆ ನೀವು ಏನು ಹೇಳಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳಿ.

ಕುಂಭ:
ಲೈಂಗಿಕತೆ ಮತ್ತು ಪ್ರಣಯವು ಯಾವಾಗಲೂ ಕುಂಭ ರಾಶಿಯ ಆದ್ಯತೆಯ ಪಟ್ಟಿಯಲ್ಲಿರುವುದಿಲ್ಲ. ಆದರೂ ಪ್ರೇಮಿಗಳ ದಿನದಂದು, ಹೆಚ್ಚುವರಿಯಾಗಿ ಚುರುಕಾಗಿರುತ್ತಾರೆ. ನೀವು ಹೊರಗೆ ಹೋಗಿ ನಿಮ್ಮ ಸಂಗಾತಿಯಾಗಬಯಸುವವರನ್ನು ಆಕರ್ಷಿಸಲು ಬಯಸಿದರೆ ಅಥವಾ ಆಕೆಯ ಗಮನವನ್ನು ಸೆಳೆಯಲು ಪ್ರಯತ್ನಿಸಿದರೆ ಈ ದಿನದಂದು ಅದು ಪರಿಪೂರ್ಣವಾಗುತ್ತದೆ. ನಿಮ್ಮ ಸಂಗಾತಿಯನ್ನು ಸೆಳೆಯಲು ಈ ದಿನ ಬಹಳ ಒಳ್ಳೆಯದಾಗಿರುತ್ತದೆ.



Click it and Unblock the Notifications
