Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹಸ್ತ ಸಾಮುದ್ರಿಕಾ: ಹಸ್ತದಲ್ಲಿ ಯಾವ ಗುರುತುಗಳು ಇದ್ದರೆ ಅದೃಷ್ಟಶಾಲಿಗಳು
ಹಸ್ತ ನೋಡಿ ಕೆಲವರು ನಮ್ಮ ಗುಣಗಳ ಬಗ್ಗೆ, ನಮ್ಮ ಭವಿಷ್ಯದ ಬಗ್ಗೆ, ಗುಣಗಳ ಬಗ್ಗೆ ಹೇಳುತ್ತಾರೆ. ಹಸ್ತದಲ್ಲಿ ಹಲವಾರು ರೇಖೆಗಳಿರುತ್ತವೆ, ಒಂದೊಂದು ರೇಖೆಗಳಿಗೂ ಒಂದೊಂದು ಅರ್ಥವಿದೆ ಎಂದು ಹಸ್ತ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ನೀವು ಈ ರೀತಿಯ ಹಸ್ತ ಶಾಸ್ತ್ರ ನಂಬುವುದಾದರೆ ಈ ಲೇಖನ ನಿಮಗಾಗಿ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344
ನಮ್ಮ ಹಸ್ತರೇಖೆಗಳು ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳುತ್ತವೆ. ನಮ್ಮ ವಿದ್ಯಾಭ್ಯಾಸ, ಮದುವೆ, ಆರ್ಥಿಕ ಸ್ಥಿತಿ, ವೈವಾಹಿಕ ಜೀವನ ಎಲ್ಲಾದರ ಬಗ್ಗೆ ನಮ್ಮ ಹಸ್ತ ರೇಖೆಗಳು ಹೇಳುತ್ತವೆ.
ನಮ್ಮ ಕೈಗಳನ್ನು ಜೋಡಿಸಿದಾಗ ಎರಡು ಕೈಗಳು ಜೋಡಣೆಯಾಗುವ ರೇಖೆಯನ್ನು ಹೃದಯ ರೇಖೆಯೆಂದು ಕರೆಯುತ್ತಾರೆ. ಈ ರೇಖೆ ಕೆಲವರಿಗೆ ಚಂದ್ರಾಕೃತಿಯಲ್ಲಿ, ಇನ್ನು ಕೆಲವರಿಗೆ ಬೇರೆ ರೀತಿಯಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ಕೈ ಜೋಡಿಸಿದಾಗ 3 ಬಗೆಯ ಆಕಾರಗಳು ಕಾಣಸಿಗುತ್ತವೆ, ಇಲ್ಲಿ ನಾವು ಯಾವ ಆಕಾರಗಳು, ಏನನ್ನು ಸೂಚಿಸುತ್ತದೆ ಎಂದು ಹೇಳಿದ್ದೇವೆ ನೋಡಿ:

ಹೃದಯ ರೇಖೆ
ಹೃದಯ ರೇಖೆಯು ಯಾವುದೇ ವ್ಯಕ್ತಿಗೆ ಮುಖ್ಯವಾದದ್ದು. ನಿಮ್ಮ ಬಲಗೈನಲ್ಲಿ ಕಿರು ಬೆರಳಿನ ಕೆಳಗೆ ಎಡದಿಂದ ಬಲಕ್ಕೆ ಸಾಗಿರುವ ರೇಖೆಯೇ ಹೃದಯ ರೇಖೆ. ಕೆಲ ಸಂದರ್ಭಗಳಲ್ಲಿ ಅಂಗೈನ ಹೊರಗಿನವರೆಗೂ ಚಾಚಿರುವ ಅಥವಾ ಹೊರಗಿನಿಂದ ಆರಂಭವಾದ ರೇಖೆಯನ್ನೂ ಕಾಣಬಹುದು. ಈ ರೇಖೆ ಮೂಲಕ ನಿಮ್ಮ ಆರೋಗ್ಯ, ಭಾವನಾತ್ಮಕ ವಿಚಾರ, ಇತರರ ಜತೆಗಿನ ದೈಹಿಕ ಸಂಬಂಧಗಳನ್ನು ತಿಳಿಯಬಹುದು. ಈ ರೇಖೆಯು ಹೃದಯದ ಆರೋಗ್ಯ ಬಗ್ಗೆ ಕೂಡ ಸುಳಿವನ್ನು ನೀಡುತ್ತದೆ. ಈ ಹೃದಯ ರೇಖೆ ಸಾಮಾನ್ಯವಾಗಿ ಮೂರು ರೀತಿಯಲ್ಲಿ ಕಂಡು ಬರುತ್ತದೆ, ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಅರ್ಧ ಚಂದ್ರಾಕೃತಿ ಆಕಾರ
ಎರಡು ಹಸ್ತಗಳನ್ನು ಜೋಡಿಸಿದಾಗ ಅರ್ಧಚಂದ್ರಾಕೃತಿ ಆಕಾರ ಹೊಂದಿದ್ದರೆ ಅಂತಹ ವ್ಯಕ್ತಿಗಳು ಇತರರನ್ನು ಆಕರ್ಷಿಸುವವ ಸ್ವಭಾವವನ್ನುಹೊಂದಿರುತ್ತಾರೆ.
ಇವರ ಆಕರ್ಷಕ ಸ್ವಭಾವದಿಂದಾಗಿ ಸಾಕಷ್ಟು ಸ್ನೇಹಿತರು ಇರುತ್ತಾರೆ. ಬುದ್ಧಿವಂತರಾಗಿರುತ್ತಾರೆ, ಸವಾಲುಗಳನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಹಿಡಿದ ಕೆಲಸ ಪೂರ್ಣಗೊಳಿಸುವ ಗುಣ ಇವರಲ್ಲಿ ಇರುತ್ತದೆ, ಇವರಲ್ಲಿ ನಾಯಕತ್ವದ ಗುಣಗಳು ಇರುತ್ತವೆ.

ನೇರವಾಗಿರುವ ಹೃದಯ ರೇಖೆ
ಎರಡನೆಯದಾಗಿ ಎರಡು ಹಸ್ತಗಳನ್ನು ಜೋಡಿಸಿದಾಗ ಹೃದಯ ರೇಖೆ ಅಡ್ಡವಾಗಿರದೆ ನೇರವಾಗಿದ್ದರೆ ತುಂಬಾ ಒಳ್ಳೆಯದೆಂದು ಹೇಳುತ್ತಾರೆ. ಈ ರೀತಿ ಕೆಲವೇ ಕೆಲವು ಜನರಲ್ಲಿ ಕಂಡು ಬರುತ್ತದೆ, ಅವರನ್ನು ಅದೃಷ್ಟವಂತರು ಎಂದು ಹೇಳುತ್ತಾರೆ.
ಇನ್ನು ಇವರ ಸ್ವಭಾವ ಕೂಡ ತುಂಬಾ ಶಾಂತವಾಗಿರುತ್ತದೆ. ಯಾವುದೇ ನಿರ್ಧಾರವನ್ನು ತುಂಬಾ ತಾಳ್ಮೆಯಿಂದ ಯೋಚಿಸಿ ತೆಗೆದುಕೊಳ್ಳುತ್ತಾರೆ. ಇವರು ತಮ್ಮ ಭಾವನೆಗಳನ್ನೂ ಬೇರೆಯವರೊಂದಿಗೆ ಹೇಳಿಕೊಳ್ಳಲು ಹೋಗುವುದಿಲ್ಲ, ಇವರನ್ನು ತುಂಬಾ ಅರ್ಥ ಮಾಡಿಕೊಂಡವರಿಗೆ ಮಾತ್ರ ಇವರ ಮನಸ್ಸು ಅರಿಯಲು ಸಾಧ್ಯ.

ಎರಡು ರೇಖೆಗಳು ಸೇರದಿದ್ದರೆ
ಇನ್ನು ಕೊನೆಯದಾಗಿ ಕೈ ಜೋಡಿಸಿದಾಗ ಎರಡು ರೇಖೆಗಳು ಸೇರದಿದ್ದರೆ ಇವರು ತಮಗಿಂತ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಗಳ ಜೊತೆಯಲ್ಲಿ ಇರಲು ಬಯಸುತ್ತಾರೆ ಜನರು ಇವರ ಬಗ್ಗೆ ಏನು ತಿಳಿಯುತ್ತಾರೆ ಎಂಬ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ ಅದನ್ನು ನಿರ್ಲಕ್ಷಿಸುತ್ತಾರೆ ಜನರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ರೀತಿಯಾಗಿ ಕೈಯನ್ನು ಜೋಡಿಸಿದಾಗ ಮೂರು ರೀತಿಯಾದ ಹಸ್ತಗಳು ಕಾಣಿಸಿಕೊಳ್ಳುತ್ತವೆ.ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications











