12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಜೂನ್‌ 5ರ ಚಂದ್ರಗ್ರಹಣ

ಜೂನ್ 5 ರಂದು ಪೆನಂಬ್ರಲ್ ಚಂದ್ರನಿಗೆ ಗ್ರಹಣ ಸಂಭಿಸಲಿದೆ. ಇದೊಂದು ನೆರಳು ಚಂದ್ರಗ್ರಹಣವಾಗಿದ್ದು ಚಂದ್ರ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಭಾರತದಲ್ಲಿ ಇದರ ಪ್ರಭಾವ ಅಷ್ಟಾಗಿ ಇಲ್ಲ, ಆದ್ದರಿಂದ ಇದರ ಸೂತಕ ಅಷ್ಟಾಗಿ ಪಾಲಿಸುವುದಿಲ್ಲ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

Lunar Eclipse June 2020

ಚಂದ್ರಗ್ರಹಣವು ಜೂನ್‌ 5ರ ಮಧ್ಯರಾತ್ರಿ 11:16ಯಿಂದ ಶುರುವಾಗಿ ರಾತ್ರಿ 2:34ಕ್ಕೆ ಕೊನೆಯಾಗುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣ ಎಲ್ಲಾ ರಾಶಿಯ ಮೇಲೆ ಪ್ರಭಾವ ಬೀರಲಿದೆ. ಈ ಚಂದ್ರಗ್ರಹಣದಿಂದಾಗಿ ರಾಹು-ಕೇತು ಸೇರಿದಂತೆ ಗುರು, ಶನಿ, ಶುಕ್ರ ಗ್ರಹಳು ವಕ್ರವಾಗಿ ಚಲಿಸುತ್ತವೆ ಹಾಗಾಗಿ ಇವುಗಳ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಇರುತ್ತದೆ. ಚಂದ್ರಗ್ರಹಣದ ಪ್ರಭಾವ ನಿಮ್ಮ ರಾಶಿಗಳ ಮೇಲೆ ಹೇಗಿದೆ ಎಂದು ನೋಡೋಣ:

 ಮೇಷ ರಾಶಿ:

ಮೇಷ ರಾಶಿ:

ಚಂದ್ರಗ್ರಹಣದ ಪ್ರಭಾವ ನಿಮ್ಮ ಆರೋಗ್ಯದ ಮೇಲೆ ಬೀರುವ ಸಾಧ್ಯತೆ ಇದೆ, ಆದ್ದರಿಂದ ಆರೋಗ್ಯದ ಕಡೆ ಕಾಳಜಿವಹಿಸಿ, ವಿವಾದಗಳಿಂದ ದೂರವಿರಿ. ಗ್ರಹಣ ಕಾಲದಲ್ಲಿ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ರಾಶಿಯ ಅಧಿಪತಿ ಮಂಗಳಗ್ರಹದ ಪ್ರಭಾವ ನಿಮ್ಮ ಮೇಲೆ ಇರುತ್ತದೆ.

 ವೃಷಭ ರಾಶಿ:

ವೃಷಭ ರಾಶಿ:

ವೃಷಭ ರಾಶಿಯ ಮೇಲೆ ಚಂದ್ರಗ್ರಹಣದ ಪ್ರಭಾವ ಸ್ವಲ್ಪ ಕಠಿಣವಾಗಿರಲಿದೆ, ಆದ್ದರಿಂದ ವ್ಯಾಪಾರದಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಆರೋಗ್ಯದಲ್ಲೂ ವ್ಯತ್ಯಾಸ ಉಂಟಾಗುವುದು, ಅವರ ಆರೋಗ್ಯದ ಕಡೆ ಕಾಳಜಿ ವಹಿಸಿ. ಗ್ರಹಣ ಕಾಲದಲ್ಲಿ ಶುಕ್ರಗ್ರಹವನ್ನು ಒಲಿಸಿಕೊಳ್ಳಲು ಮಂತ್ರ ಪಠಿಸಿ, ಇಷ್ಟದೇವರ ಪ್ರಾರ್ಥನೆ ಮಾಡಿ.

ಮಿಥುನ ರಾಶಿ:

ಮಿಥುನ ರಾಶಿ:

ಮಿಥುನರಾಶಿಯವರೇ ಯಾವುದೇ ಕಾರಣಕ್ಕೆ ಮಹಿಳೆಯ ಮೇಲೆ ಆರೋಪ ಮಾಡಬೇಡಿ, ಯಾರನ್ನಾದರೂ ನಿಂದಿಸಿದರೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಈ ರಾಶಿಯ ಮಹಿಳೆಯರು ಕೂಡ ತಮ್ಮ ಆರೋಗ್ಯದ ಕಡೆ ಕಾಳಜಿವಹಿಸಬೇಕು. ಹಣಕಾಸು ಬಗ್ಗೆ ಎಚ್ಚರ, ಮಿತಖರ್ಚು ಮಾಡಿ.

ಕರ್ಕ ರಾಶಿ:

ಕರ್ಕ ರಾಶಿ:

ಕರ್ಕರಾಶಿಯ ಮೇಲೆ ಚಂದ್ರಗ್ರಹಣದ ಪ್ರಭಾವ ನರವಾಗಿ ನೀರಲಿದೆ. ಏಕೆಂದರೆ ಕರ್ಕರಾಶಿಯ ಅಧಿಪತಿಯೇ ಚಂದ್ರ ಈ ಗ್ರಹಣದಿಂದಾಗಿ ಸ್ವಲ್ಪ ತೊಂದರೆ ಎದುರಿಸಬೇಕಾಗುತ್ತದೆ. ಸಂಬಂಧದಲ್ಲಿ ಸಣ್ಣ ಪುಟ್ಟ ವೈಮನಸ್ಸು ಬರಬಹುದು, ಜಾಗ್ರತೆ ವಹಿಸಿ. ಚಂದ್ರಗ್ರಹಣದಂದು ತುಪ್ಪದ ದೀಪ ಹಚ್ಚಿ, ಮಂತ್ರ ಪಠಿಸುವುದು ಒಳ್ಳೆಯದು.

ಸಿಂಹ ರಾಶಿ:

ಸಿಂಹ ರಾಶಿ:

ಗ್ರಹಣ ಕಾಲದಲ್ಲಿ ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ, ತಾಯಿ ಜೊತೆ ತರ್ಕ ಮಾಡಬೇಡಿ. ಸೂರ್ಯ ಹಾಗೂ ಚಂದ್ರನ ಮಂತ್ರಗಳನ್ನು ಪಠಿಸಿ.

ಕನ್ಯಾ ರಾಶಿ:

ಕನ್ಯಾ ರಾಶಿ:

ಕನ್ಯಾರಾಶಿಯವರೇ ಯಾವುದೇ ವಿವಾದದಲ್ಲಿ ತೊಡಗಬೇಡಿ, ಮನೆಯಲ್ಲಿ ಒಡಹುಟ್ಟಿದವರ ಜೊತೆ ತರ್ಕಕ್ಕೆ ಹೋಗಬೇಡಿ, ಇದರಿಂದ ಬಾಂಧವ್ಯ ಹಾಳಾಗುವುದು. ಇನ್ನು ವ್ಯವಹಾರದಲ್ಲಿ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ, ಇದರಿಂದ ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು. ಗ್ರಹಣ ಕಾಲದಲ್ಲಿ ಬುಧ ಮಂತ್ರ ಜಪಿಸಿ.

ತುಲಾ ರಾಶಿ:

ತುಲಾ ರಾಶಿ:

ತಲಾರಾಶಿಯರವರೇ ಯಾರ ಜೊತೆ ಅನಗ್ಯತ ಮಾತುಕತೆ ಬೇಡ. ಮಾತನಾಡುವಾಗ ಯೋಚಿಸಿ ಮಾತನಾಡುವುದು ಒಳ್ಳೆಯದು.ಇನ್ನು ಬಾಯಿ ಹಾಗೂ ಹಲ್ಲಿಗೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಗ್ರಹಣ ಕಾಲದಲ್ಲಿ ಶುಕ್ರ ಮಂತ್ರ ಜಪಿಸುವುದರಿಂದ ಒಳಿತಾಗುವುದು.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಗ್ರಹಣ ನಿಮ್ಮ ರಾಶಿಯಲ್ಲಿಯೇ ಸಂಭವಿಸುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆಧ್ಯಾತ್ಮದೆಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ, ಇದರಿಂದ ನಿಮಗೆ ಒಳಿತಾಗಲಿದೆ. ಮನಸ್ಸು ಗಲಿಬಿಲಿಯಾದಾಗ ಇಂದ್ರ-ಗಾಯತ್ರಿ ಮಂತ್ರ ಜಪಿಸಿ.

ಧನು ರಾಶಿ:

ಧನು ರಾಶಿ:

ಯಾವುದೇ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಸಾಕಷ್ಟು ಗೊಂದಲಕ್ಕೆ ಒಳಗಾಗುವಿರಿ. ನಕಾರಾತ್ಮಕ ಆಲೋಚನೆಗಳಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದು, ಆದ್ದರಿಂದ ಕೆಟ್ಟ ಆಲೋಚನೆಯಿಂದ ದೂರವಾಗಲು ಆಧ್ಯಾತ್ಮದೆಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ. ಗುರು ಮಂತ್ರ ಜಪಿಸಿದರೆ ಒಳ್ಳೆಯದು.

ಮಕರ ರಾಶಿ:

ಮಕರ ರಾಶಿ:

ಮಕರರಾಶಿಯವರಿಗೆ ಆರ್ಥಿಕ ತೊಂದರೆ ಎದುರಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲೂ ತೊಂದರೆ ಕಾಣಿಸಿಕೊಳ್ಖುವ ಸಾಧ್ಯತೆ ಇದೆ. ಮನೆಯಲ್ಲಿ ಹಿರಿಯರ ಮಾರ್ಗದರ್ಶನ ಸ್ವೀಕರಿಸಿ. ಶನಿ ಮಂತ್ರ ಜಪಿಸಿ. ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುವುದರಿಂದ ಒಳಿತಾಗುವುದು.

ಕುಂಭ ರಾಶಿ:

ಕುಂಭ ರಾಶಿ:

ಸಾಕಷ್ಟು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮ ತಂದೆಯ ಆರೋಗ್ಯದ ಕಡೆ ಎಚ್ಚರವಹಿಸಿ. ಶತ್ರುಗಳು ಬಲಿಷ್ಠರಾಗುವ ಸಾಧ್ಯತೆ ಇದೆ. ಶನಿಯ ಕೃಪೆ ನಿಮ್ಮ ಮೇಲಿದ್ದರೆ ತೊಂದರೆ ನಿವಾರಣೆಯಾಗುವುದು. ಶನಿ ಮಂತ್ರವನ್ನು ಜಪಿಸಿ.

ಮೀನ ರಾಶಿ:

ಮೀನ ರಾಶಿ:

ದೂರ ಯಾತ್ರೆ ಮಾಡುವುದು ಅಷ್ಟು ಒಳ್ಳೆಯದಲ್ಲ, ಮಕ್ಕಳ ಆರೋಗ್ಯದ ಕಡೆ ಗಮನ ನೀಡಿ, ಸಂಬಂಧಗಳಲ್ಲಿ ಬಿರುಕು ಮೂಡದಂತೆ ಎಚ್ಚರವಹಿಸಿ, ಅನಗ್ಯತ ಚರ್ಚೆಗೆ ಹೋಗಬೇಡಿ. ಗುರು ಮಂತ್ರ ಜಪಿಸಿದರೆ ಒಳ್ಳೆಯದು.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Lunar Eclipse June 2020 Effects on 12 Zodiac Signs

There are close link between astrology and lunar eclipse, here we have explained how june 5th, 2020 lunar eclipse will effect on each zodiac sign, Have a look.
X
Desktop Bottom Promotion