Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ಗ್ರಹಗಳ ಸಂಯೋಜನೆಯಾದಾಗ ಕೆಲವೊಂದು ಯೋಗಗಳು ಏರ್ಪಡುತ್ತದೆ, ಅದರಲ್ಲೊಂದು ರಾಜಯೋಗ.. ರಾಜಯೋಗ ಎಂದರೆ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಐಷಾರಾಮಿ ಸಿಗುವಂಥ ಯೋಗವಾಗಿದೆ. ಹೊಸ ವರ್ಷ ಪ್ರಾರಂಭವಾಗಿ ತಿಂಗಳಾಗುತ್ತಾ ಬಂದಿದೆ.

ಜನವರಿ ತಿಂಗಳಿನಲ್ಲಿ ಬುಧ ಹಾಗೂ ಶುಕ್ರ ಗ್ರಹದ ಸಂಚಾರದಿಂದಾಗಿ ರಾಜಯೋಗವು ರೂಪುಗೊಳ್ಳುವುದು, ಬುಧ ಸಂಚಾರವಾಗಿದೆ, ವೈದಿಕ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮೊದಲನೆಯದಾಗಿ, ಫೆಬ್ರವರಿ 15 ರಂದು ಗುರುವಿನ ಒಡೆತನದ ರಾಶಿಯಾದ ಮೀನ ರಾಶಿಯಲ್ಲಿ ಶುಕ್ರ ಗ್ರಹ ಸಂಕ್ರಮಿಸಿದಾಗ ರಾಜಯೋಗವು ರೂಪುಗೊಳ್ಳುತ್ತದೆ. ಇದಾದ ನಂತರ ಬುಧ ಸಂಕ್ರಮಿಸಿದ ತಕ್ಷಣ ಮತ್ತೊಂದು ರಾಜಯೋಗ ಉಂಟಾಗುತ್ತದೆ. ಈ ರೀತಿ ರಾಜಯೋಗವು ರೂಪುಗೊಳ್ಳುವುದರಿಂದ, ಅದರ ಶುಭ ಪರಿಣಾಮವು ಅನೇಕ ಜನರ ಜೀವನದಲ್ಲಿ ಕಂಡುಬರುತ್ತದೆ.
ಬುಧ-ಶುಕ್ರ ಸಂಕ್ರಮಣದಿಂದ ಉಂಟಾದ ರಾಜಯೋಗದ ಗರಿಷ್ಠ ಲಾಭವನ್ನು ಈ 4 ರಾಶಿಯವರು ಪಡೆಯಲಿದ್ದಾರೆ. ಈ ರಾಶಿಯವರು ರಾಜಯೋಗದಿಂದಾಗಿ ಜೀವನದಲ್ಲಿ, ಹಣದ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ರಾಜಯೋಗದ ಅದೃಷ್ಟವನ್ನು ಪಡೆದಿರುವ ಆ 4 ರಾಶಿಗಳಾವುವು ಎಂದು ನೋಡೋಣ:
{photo-feature}
ಈ ಪರಿಹಾರ ಮಾಡಿದರೆ ಮತ್ತಷ್ಟು ಒಳ್ಳೆಯದು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಪರಿಹಾರ ಮಾಡಿದರೆ ಮತ್ತಷ್ಟು ಒಳ್ಳೆಯದು
* 21 ಶುಕ್ರವಾರದವರೆಗೆ ಉಪವಾಸವಿದ್ದು ದುರ್ಗಾದೇವಿಯನ್ನು ಆರಾಧಿಸಬೇಕು.
* ದುರ್ಗಾ ದೇವಿಯ ಪೂಜೆಯಲ್ಲಿ ಪ್ರತಿ ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಿ. ಇದರೊಂದಿಗೆ ಲವಂಗ, ಕೆಂಪು ಬಣ್ಣದ ಬಳೆಗಳು, ಕೆಲವು ಕರ್ಪೂರ, ಕೆಂಪು ಹೂವುಗಳು, ಬೇವು ಮತ್ತು ಸಿಂಧೂರವನ್ನು ತಾಯಿಗೆ ಅರ್ಪಿಸಿ.
* ಭಾನುವಾರದಂದು ಸೂರ್ಯ ದೇವರಿಗೆ ವಿಶೇಷ ಪೂಜೆ ಮಾಡಿ. ಸೂರ್ಯನಿಗೆ ಆರ್ಘ್ಯ ಅರ್ಪಿಸಿ.



Click it and Unblock the Notifications
