Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಜು. 24ಕ್ಕೆ ಕಸಿನ್ಸ್ ಡೇ: ನಿಮ್ಮ ಕಸಿನ್‌ಗೆ ಈ ಗ್ರೀಟಿಂಗ್ಸ್ ಕಳುಹಿಸಿ ಈ ದಿನ ಸೆಲೆಬ್ರೇಟ್ ಮಾಡಿ
ನಮ್ಮೆಲ್ಲರ ಬದುಕಿನಲ್ಲಿ ಕಸಿನ್ಸ್‌ಗೆ ತುಂಬಾ ಪ್ರಮುಖ ಸ್ಥಾನವಿರುತ್ತದೆ. ಅವರು ನಮ್ಮ ಸಹೋದರ-ಸಹೋದರಿಯರೂ ಆಗಿರುತ್ತಾರೆ ಅದಕ್ಕೂ ಮಿಗಿಲಾಗಿ ನಮಗೆ ಫ್ರೆಂಡ್ಸ್ ಆಗಿರುತ್ತಾರೆ. ಇನ್ನು ಅಪ್ಪ-ಅಮ್ಮನ ಒಂದೇ ಸಂತತಿಯಾಗಿದ್ದರೆ ಅವರಿಗೆ ಈಸಹೋದರ-ಸಹೋದರಿ ಎಂಬ ಪ್ರೀತಿ ಸಿಗುವುದೇ ಕಸಿನ್ಸ್‌ನಿಂದ. ನಮ್ಮ ಕಸಿನ್ಸ್ ಜೊತೆ ಒಂದು ಇನ ಖುಷಿಯಾಗಿ ಸೆಲೆಬ್ರೇಟ್ ಮಾಡಲೆಂದೇ ಕಸಿನ್ಸ್ ಡೇ ಇದೆ. ಈ ಕಸಿನ್ಸ್ ಡೇಯನ್ನು ಜುಲೈ 24ರಂದು ಆಚರಿಸಲಾಗುವುದು.
ನಮ್ಮ ಜೀವನದಲ್ಲಿ ನಮ್ಮ ಎಲ್ಲಾ ಕಷ್ಟ-ಸುಖಗಳಿಗೆ ಜೊತೆಗಿರುತ್ತಾರೆಈ ಕಸಿನ್ಸ್, ಎಷ್ಟೋ ಜನರಿಗೆ ಈ ಕಸಿನ್ಸ್ ಬೆಸ್ಟ್ ಫ್ರೆಂಡ್ ಕೂಡ ಹೌದು, ಈ ಸ್ಪೆಷಲ್ ಬಾಂಡ್ ಆಚರಿಸಲೆಂದೇ ಇರುವ ಕಸಿನ್ಸ್ ಡೇಗೆ ನಿಮ್ಮ ಕಸಿನ್ಸ್‌ಗೆ ಈ ರೀತಿ ಶುಭ ಕೋರಿ:

ಕಸಿನ್ಸ್ ಡೇ ಶುಭಾಶಯಗಳು 1
ನೀನು ನನ್ನ ಅಣ್ಣ ಅದಕ್ಕೂ ಮಿಗಿಲಾಗಿ ನನ್ನ ಫ್ರೆಂಡ್
ಹ್ಯಾಪಿ ಕಸಿನ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 2
ಯೂ ಆರ್ ಮೈ ಬ್ರದರ್ ಫ್ರಂ ಅನದರ್ ಮದರ್
ಹ್ಯಾಪಿ ಕಸಿನ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 3
ಯೂ ಆರ್ ಮೈ ಸ್ವೀಟ್ ಸಿಸ್ಟರ್ ಫ್ರಂ ಅನದರ್ ಮದರ್
ಹ್ಯಾಪಿ ಕಸಿನ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 4
ನಾವು ಜೊತೆಯಲ್ಲೇ ಇರದಿರಬಹುದು
ಆದರೆ ಅವಶ್ಯ ಬಿದ್ದಾಗ ಎಲ್ಲರೂ ಜೊತೆಗೂಡುತ್ತೇವೆ
ಹ್ಯಾಪಿ ಬ್ರದರ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 5
ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು
ಆದರೆ ಕಸಿನ್ಸ್ ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ಬೆಸ್ಟ್ ಫ್ರೆಂಡ್ಸ್
ಹ್ಯಾಪಿ ಕಸಿನ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 6
ನೀನು ನನ್ನ ಕಸಿನ್ ಎನ್ನುವುದಕ್ಕೂ ಮಿಗಿಲಾಗಿ ನೀ ನನ್ನ ಬೆಸ್ಟ್ ಫ್ರೆಂಡ್, ಥ್ಯಾಂಕ್ಯೂ ಮೈ ಫ್ರೆಂಡ್ ಹ್ಯಾಪಿ ಕಸಿನ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 7
ಹ್ಯಾಪಿ ಕಸಿನ್ಸ್ ಡೇ
2022

ಕಸಿನ್ಸ್ ಡೇ ಶುಭಾಶಯಗಳು 8
ರಕ್ತ ಸಂಬಂಧದಲ್ಲಿ ನೀನು ನನ್ನ ಕಸಿನ್'
ಆದರೆ ಆಯ್ಕೆಯಲ್ಲಿ ನೀ ನನ್ನ ಬೆಸ್ಟ್ ಫ್ರೆಂಡ್
ಹ್ಯಾಪಿ ಕಸಿನ್ಸ್ ಡೇ

ಕಸಿನ್ಸ್ ಡೇ ಶುಭಾಶಯಗಳು 9
ಹುಟ್ಟುವಾಗ ನಾವೆಲ್ಲಾ ಕಸಿನ್ಸ್
ಬೆಳೆದ ಮೇಲೆ ಈಗ ಬೆಸ್ಟ್ ಫ್ರೆಂಡ್ಸ್
ನಿಮ್ಮಂಥ ಕ್ರೇಝಿ ಕಸಿನ್ಸ್ ನನ್ನ ದೊಡ್ಡ ಸಪೋರ್ಟ್
ಹ್ಯಾಪಿ ಕಸಿನ್ಸ್ ಡೇ



Click it and Unblock the Notifications
