Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಂಗಳವಾರದ ರಾಶಿಫಲ (28-01-2020)
ಸದ್ಗುರು ಶ್ರೀ ಸಾಯಿ ಉಪಾಸಕರು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com


ಮೇಷ ರಾಶಿ
ಭಾವನಾತ್ಮಕ ವಿಚಾರಗಳಿಗೆ ನಿಮ್ಮ ಮನಸ್ಸು ಮಾಡಿರುವುದು. ಈ ದಿನ ನಿಮ್ಮ ಮಾನಸಿಕ ಪ್ರಬುದ್ಧತೆಯನ್ನು ತೋರುವಿರಿ. ಹೃದಯದಿಂದ ಶತ್ರುಗಳನ್ನು ಸಹ ಸುಮ್ಮನಾಗಿಸುವ ಕಲೆ ನಿಮ್ಮಲ್ಲಿದೆ. ಉದ್ಯೋಗದಲ್ಲಿ ಅವಕಾಶಗಳು ಸಿಗಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಷಭ ರಾಶಿ
ಆರ್ಥಿಕವಾಗಿ ಈ ದಿನ ಹಿನ್ನಡೆ ಕಂಡರೂ ಸಹ ಸಂತೃಪ್ತಿ ಭಾವನೆ ನಿಮ್ಮಲ್ಲಿ ಇರುವುದು. ಕುಟುಂಬಕ್ಕಾಗಿ ವಿಶೇಷ ಯೋಜನೆಗಳನ್ನು ತಯಾರಿ ನಡೆಸುವ ಸಾಧ್ಯತೆ ಕಾಣಬಹುದು. ಸಂಗಾತಿಯ ಮನಇಚ್ಚಗಳಿಗೆ ಸಕಾರತ್ಮಕವಾಗಿ ಪ್ರತಿಕ್ರಿಯೆ ನೀಡಿ. ಪ್ರಣಯದ ಆಸಕ್ತಿಯು ನಿಮ್ಮಲ್ಲಿ ಕಾಣಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಿಥುನ ರಾಶಿ
ಪ್ರೀತಿಯ ಭಾವಪರಿಷತೆಯಲ್ಲಿ ನಿಮ್ಮನ್ನು ನೀವು ಕಾಣಲಿದ್ದೀರಿ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತಿನಂತೆ ನಿಮ್ಮ ಜ್ಞಾನದಿಂದ ಗೆಲುವಿನ ನಗೆ ಬೀರಲಿದ್ದೀರಿ. ಮನೆಯ ಶುಭ್ರತೆಗೆ ನೀವು ಸಹಕರಿಸುವಿರಿ. ಗೃಹ ಖರೀದಿಯ ಬಯಕೆ ಇನ್ನೂ ಸ್ವಲ್ಪ ದಿನಗಳ ಬಳಿಕ ಪ್ರಯತ್ನ ಮಾಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕಟಕ ರಾಶಿ
ಪ್ರೇಮಿಗಳಲ್ಲಿ ಪ್ರೀತಿಯ ಪ್ರಸ್ತಾವನೆ ಕಂಡುಬರುವುದು. ಕೆಲವು ಕೆಲಸಗಳ ಫಲಿತಾಂಶವು ಸ್ವಲ್ಪ ದಿನದ ಮಟ್ಟಿಗೆ ಕಾಯಬೇಕಾಗ ಬಹುದು. ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟ ಉನ್ನತ ಸ್ಥಾನದಲ್ಲಿ ಇರುವುದು. ಕುಟುಂಬದ ಸರ್ವಾಂಗೀಣ ಪ್ರಗತಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಮರೆಗುಳಿತನ ಹೆಚ್ಚಾಗುವ ಸಾಧ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಸಿಂಹ ರಾಶಿ
ದಾಖಲೆಗಳ ಬಗ್ಗೆ ನಿಗಾವಹಿಸಿ. ಆಡಂಬರದ ಜೀವನಶೈಲಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಕೇವಲ ದೊಡ್ಡಸ್ತಿಕೆಯ ಮಾತುಗಳಿಂದ ಜೀವನದ ಜಯ ಕಾಣುವುದಿಲ್ಲ. ಕೃತಿಯು ಮುಖ್ಯವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕನ್ಯಾ ರಾಶಿ
ವ್ಯವಹಾರದಲ್ಲಿ ಪ್ರಯೋಗ ಮಾಡುವಂತಹ ಸ್ವಭಾವವನ್ನು ಹೊಂದಿರುವಿರಿ. ನಿಮ್ಮ ಹಿಂದಿನ ಹೂಡಿಕೆಗಳು ಲಾಭಾಂಶ ತಂದುಕೊಡುತ್ತದೆ. ಆರ್ಥಿಕ ಸ್ಥಿತಿಯನ್ನು ಸ್ಥಿರವಾಗಿರಲು ನಿಮ್ಮ ಯೋಜನೆಗಳಲ್ಲಿ ಬದಲಾವಣೆ ತರುವುದು ಒಳಿತು. ಸಂಗಾತಿಯ ನಡುವೆ ವಾದ-ವಿವಾದಗಳು ಹೆಚ್ಚಾಗ ಬಹುದು. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಾಲಕಳೆಯುವುದು ನಿಮ್ಮಲ್ಲಿ ಚೈತನ್ಯ ಹೆಚ್ಚುತ್ತದೆ. ಮೋಸದ ಹೂಡಿಕೆಗಳನ್ನು ಆದಷ್ಟು ತಡೆಗಟ್ಟಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ತುಲಾ ರಾಶಿ
ನಿಮ್ಮ ಸುತ್ತಲೂ ಇರುವ ಜನಗಳ ಹೊಗಳಿಕೆ ಮಾತುಗಳಿಗೆ ಮರುಳಾಗದಿರಿ. ನಿಮ್ಮ ಕಾರ್ಯಕ್ರಮಗಳನ್ನು ಸಂಕುಚಿತ ಗೊಳಿಸದೆ ಅದನ್ನು ವಿಕಸನಗೊಳಿಸಲು ಪ್ರಯತ್ನಪಡಿ. ಕುಟುಂಬದ ಬೇಡಿಕೆಗಳಿಗೆ ನಿಮ್ಮ ಸ್ಪಂದನೆ ಅತ್ಯುತ್ತಮವಾಗಿರುತ್ತದೆ. ಆರ್ಥಿಕವಾದ ಕೆಲವು ಬೇಡಿಕೆಗಳನ್ನು ನೀವು ಕುಟುಂಬದೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಕಂಡು ಬರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಶ್ಚಿಕ ರಾಶಿ
ಸ್ನೇಹಿತರ ಸಹಾಯದಿಂದ ಕಷ್ಟದ ಕೆಲಸಗಳನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸುವಿರಿ. ಕೋಪವೇಷ ಒಳ್ಳೆಯದಲ್ಲ. ದುಡುಕಿನ ನಿರ್ಧಾರಗಳಿಂದ ನಂತರ ಪಶ್ಚಾತಾಪ ಪಡಬಹುದು. ಅನಗತ್ಯವಾಗಿ ನಿಮ್ಮ ವಿಷಯಗಳಲ್ಲಿ ಜನಗಳು ತಲೆ ಹಾಕಬಹುದು ಆದಷ್ಟು ಅವರನ್ನು ದೂರವಿಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಧನಸ್ಸು ರಾಶಿ
ದಂಪತಿಗಳಲ್ಲಿ ನಡೆಯುವ ಸಣ್ಣ ಕಲಹವು ದೊಡ್ಡಮಟ್ಟದ ಸಮಸ್ಯೆ ತಂದೊಡ್ಡಲಿದೆ. ನೀವು ಕೆಲವರು ಹೇಳಿದ್ದನ್ನು ಸತ್ಯವೆಂದು ನಂಬುವ ಖಯಾಲಿ ಇದೆ ಅದನ್ನು ಆದಷ್ಟು ತೆಗೆದುಹಾಕುವುದು ಒಳ್ಳೆಯದು. ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಸೂಕ್ತ. ಆರ್ಥಿಕ ಚೇತರಿಕೆಗೆ ಯೋಗಗಳು ಕೂಡಿಬಂದಿದ್ದು ನೀವು ತಡಮಾಡದೆ ಕಾರ್ಯರೂಪಕ್ಕೆ ಒತ್ತು ನೀಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಕರ ರಾಶಿ
ಅತಿಯಾದ ಆಲಸ್ಯವು ದೊಡ್ಡ ಪೆಟ್ಟನ್ನು ನೀಡಬಹುದು ಎಚ್ಚರಿಕೆವಿರಲಿ. ಬಿಟ್ಟ ಬಾಣವು ಗುರಿಯನ್ನು ತಪ್ಪಬಾರದು ಅಂತಹ ವಿದ್ಯೆ ನಿಮ್ಮಲ್ಲಿ ರೂಡಿಸಿಕೊಳ್ಳುವುದು ಉತ್ತಮ. ಗುರಿಯ ಕಡೆಗೆ ಲಕ್ಷ್ಯ ಸಾಧನೆ ಮಾಡಿ. ಆತುರ ಅವಸರ ಬೇಡ. ಅದರಂತೆ ವಿಳಂಬ ಕೂಡ ಸರಿಯಲ್ಲ. ಕೆಲಸ ಪೂರ್ಣ ಆಗುವವರೆಗೂ ಕದಲ ಬೇಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕುಂಭ ರಾಶಿ
ಹಲವು ಮೂಲಗಳಿಂದ ನಿರೀಕ್ಷಿತ ಹಣಕಾಸು ನಿಮ್ಮ ಕೈಸೇರುತ್ತದೆ. ಶುಭಕಾರ್ಯದ ಶುಭ ಸುದ್ದಿಗಳು ನಿಮ್ಮಲ್ಲಿ ಚೈತನ್ಯ ತರಲಿದೆ. ಅದ್ಭುತವಾದದ್ದನ್ನು ಸಾಧಿಸುವ ನಿಮ್ಮ ಪ್ರಯತ್ನ ಫಲಕಾರಿಯಾಗುವುದು. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮೀನ ರಾಶಿ
ಕುಟುಂಬದಲ್ಲಿ ವಿನಾಕಾರಣ ಸಮಸ್ಯೆಗಳು ಉದ್ಭವವಾಗಲಿದೆ. ಮಾನಸಿಕ ಕಿರಿಕಿರಿ ಅನುಭವಿಸುವಿರಿ. ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲು ಪ್ರಯತ್ನಿಸುವುದು ಒಳಿತು. ನಿಸ್ವಾರ್ಥ ಸೇವೆಯ ನಿಮ್ಮ ಕಾರ್ಯಶೈಲಿ ಜನರ ಮೆಚ್ಚುಗೆ ಗಳಿಸುವುದು. ಕಷ್ಟದ ಮನಸ್ಸಿಗೆ ನಿಮ್ಮ ಹೃದಯ ವಿಶಾಲತೆ ತೋರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಸದ್ಗುರು ಶ್ರೀ ಸಾಯಿ ಉಪಾಸಕರು
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com



Click it and Unblock the Notifications











