Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ನವೆಂಬರ್ 2020: ಶುಭ ಕಾರ್ಯಕ್ಕೆ ಅತ್ಯುತ್ತಮ ದಿನಗಳು ಹಾಗೂ ಘಳಿಗೆ
ಸಾಮಾನ್ಯವಾಗಿ ಒಂದು ಒಳ್ಳೆಯ ಕಾರ್ಯ ಮಾಡುವಾಗ ಒಳ್ಳೆಯ ಸಮಯ, ದಿನವೆಲ್ಲಾ ನೋಡಿ ಮಾಡುತ್ತೇವೆ. ಸಂಪ್ರದಾಯ, ಆಚರಣೆಗಳನ್ನು ನಂಬುವವರು ಇದನ್ನು ತಪ್ಪಿಸುವುದೇ ಇಲ್ಲ.

ಒಳ್ಳೆಯ ಘಳಿಗೆಯಲ್ಲಿ ಮಾಡಿದರೆ ಆ ಕೆಲಸ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಎಂಬ ನಂಬಿಕೆ. ಈ ನವೆಂಬರ್‌ನಲ್ಲಿ ನಿಮ್ಮ ಮನೆಯಲ್ಲಿ ಪೂಜೆ, ಮಗುವಿನ ನಾಮಕರಣ, ಮದುವೆ, ಗೃಹ ಪ್ರವೇಶ ಹೀಗೆ ಮುಂತಾದ ಶುಭ ಕಾರ್ಯಗಳನ್ನು ಮಾಡಲು ಇಚ್ಚಿಸುವುದಾದರೆ ಅದಕ್ಕಾಗಿ ಶುಭ ಗಳಿಗೆ ನೋಡಿಯೇ ನೋಡುತ್ತೀರಿ.
ನಾವಿಲ್ಲಿ ನವೆಂಬರ್ ತಿಂಗಳಿನಲ್ಲಿ ಯಾವ ದಿನ ಹಾಗೂ ಸಮಯ ತುಂಬಾ ಚೆನ್ನಾಗಿದೆ ಎಂಬ ಮಾಹಿತಿಯನ್ನು ಅಮೃತ್ ಸಿದ್ಧಿ ಯೋಗ, ಸರ್ವತ ಸಿದ್ಧಿ ಯೋಗದ ಸಮಯದ ಅನುಸಾರ ನೀಡಲಾಗಿದೆ. ನವೆಂಬರ್ 2020ರಲ್ಲಿ ಯಾವೆಲ್ಲಾ ದಿನ ಒಳ್ಳೆಯದಿದೆ ಎಂದು ನೋಡೋಣ:
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಭಾನುವಾರ
ನವೆಂಬರ್ 1, ಭಾನುವಾರ
ತ್ರಿಪುಷ್ಕರ್ ಯೋಗ
ಕೃತಿಕಾ, ದ್ವಿತೀಯಾ
ಸಮಯ:ರಾತ್ರಿ 10:50ರಿಂದ 2ನೇ ತಾರೀಕು 6:6ರವರೆಗೆ
ನವೆಂಬರ್ 21, ಭಾನುವಾರ
ದ್ವಿಪುಷ್ಕರ್
ಧನಿಷ್ಠ, ಸಪ್ತಮಿ
ಸಮಯ: ಬೆಳಗ್ಗೆ 9:53ರಿಂದ ರಾತ್ರಿ 9:48ರವರೆಗೆ
ನವೆಂಬರ್ 8, ಭಾನುವಾರ
ರವಿ ಪುಷ್ಯಾ
ಸಮಯ: ಬೆಳಗ್ಗೆ 6:8ರಿಂದ 8:45ರವರೆಗೆ

ಸೋಮವಾರ
ನವೆಂಬರ್ 2, ಸೋಮವಾರ
ಸರ್ವತ ಸಿದ್ಧಿ ಯೋಗ
ಸಮಯ: 11:50ರಿಂದ ಸಂಜೆ 6:6ರವರೆಗೆ
ನವೆಂಬರ್ 16, ಸೋಮವಾರ
ಸರ್ವತ ಸಿದ್ಧಿ
ಅನುರಾಧಾ
ಸಮಯ: ಬೆಳಗ್ಗೆ 6:11ರಿಂದ ಮಧ್ಯಾಹ್ನ 2:36ರವರೆಗೆ
ನವೆಂಬರ್ 30, ಸೋಮವಾರ
ಸರ್ವತ ಸಿದ್ಧಿ
ರೋಹಿಣಿ
ಸಮಯ: ಬೆಳಗ್ಗೆ 6:18ರಿಂದ ಡಿಸೆಂಬರ್ 1 ಬೆಳಗ್ಗೆ 6:19ರವರೆಗೆ

ಮಂಗಳವಾರ
ನವೆಂಬರ್ 24, ಮಂಗಳವಾರ
ಉತ್ತರ ಭಾದ್ರಪದ
ಸಮಯ: ಸಂಜೆ 3:32ರಿಂದ 25ನೇ ತಾರೀಕು ಬೆಳಗ್ಗೆ 6:16ವರೆಗೆ

ಬುಧವಾರ
ನವೆಂಬರ್ 11, ಬುಧವಾರ
ಸರ್ವ ಸಿದ್ಧಿ
ಹಸ್ತಾ
ಸಮಯ: ಬೆಳಗ್ಗೆ 4:25ರಿಂದ 6:10ರವರೆಗೆ

ಗುರುವಾರ
ನವೆಂಬರ್ 26, ಗುರುವಾರ
ಸರ್ವತ ಸಿದ್ಧಿ
ಅಶ್ವಿನಿ
ಸಮಯ: ರಾತ್ರಿ 9:21ರಿಂದ 27 ಬೆಳಗ್ಗೆ 6:17ರವರೆಗೆ

ಶುಕ್ರವಾರ
ನವೆಂಬರ್ 6 ಶುಕ್ರವಾರ
ಸರ್ವತ ಸಿದ್ಧಿ
ಪುನರ್ವಸು
ಸಮಯ: ಬೆಳಗ್ಗೆ 6:45ರಿಂದ 7ನೇ ತಾರೀಕು ಬೆಳಗ್ಗೆ 6:8ರವರೆಗೆ
ನವೆಂಬರ್ 20, ಶುಕ್ರವಾರ
ಸರ್ವತ ಸಿದ್ಧಿ
ಶ್ರಾವಣ
ಸಮಯ: ಬೆಳಗ್ಗೆ 9:22ರಿಂದ, 21 ಬೆಳಗ್ಗೆ 6:14ರವರೆಗೆ
ನವೆಂಬರ್ 27, ಶುಕ್ರವಾರ
ಸರ್ವತ ಸಿದ್ಧಿ
ಅಶ್ವಿನಿ ನಕ್ಷತ್ರ
ಸಮಯ: ಬೆಳಗ್ಗೆ 6:17ರಿಂದ ಮಧ್ಯರಾತ್ರಿ

ಶನಿವಾರ
ನವೆಂಬರ್ 7, ಶನಿವಾರ
ತ್ರಿಪುಷ್ಕರ್
ಪುರ್ನವಸು, ಸಪ್ತಮಿ
ಸಮಯ: ಬೆಳಗ್ಗೆ 7:23ರಿಂದ 8:5ರವರೆಗೆ
ನವೆಂಬರ್ 14, ಶನಿವಾರ
ಸರ್ವತ ಸಿದ್ಧಿ
ಸ್ವಾತಿ
ಸಮಯ: ಬೆಳಗ್ಗೆ 6:10ರಿಂದ ರಾತ್ರಿ 8:09ರವರೆಗೆ
ನವೆಂಬರ್ 21, ಶನಿವಾರ
ಸರ್ವತ ಸಿದ್ಧಿ ಯೋಗ
ಶ್ರಾವಣ ಮತ್ತು ಭಾನುವಾರ
ಸಮಯ: ಬೆಳಗ್ಗೆ 6:14ರಿಂದ 9:53ರವರೆಗೆ
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005



Click it and Unblock the Notifications
