Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗೇಮ್ ಆಫ್ ಥ್ರೋನ್ಸ್ ನ ಪಾತ್ರಗಳ ಆರೋಗ್ಯ ಸಮಸ್ಯೆಗಳು
ಫೇವರಿಟ್ ಟಿವಿ ಧಾರವಾಹಿಗಳ ಸರಣಿಗೆ ಬಂದಾಗ ಯುವ ಜನತೆಗೆ ಮೆಚ್ಚುಗೆ ಆಗುವಂತಹದ್ದು ಗೇಮ್ ಆಫ್ ಥ್ರೋನ್ಸ್’.ಇದು ತುಂಬಾ ಜನಪ್ರಿಯವಾಗಿರುವ ಟಿವಿ ಧಾರವಾಹಿಯಾಗಿದೆ. ಆದರೆ ಈ ನಿಮ್ಮ ಫೇವರಿಟ್ ಧಾರವಾಹಿಯಲ್ಲಿ ಇರುವಂತಹ ಕೆಲವು ಪಾತ್ರಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯಾ? ಪ್ರತಿಯೊಂದು ಪಾತ್ರಕ್ಕೂ ಕೆಲವು ಆರೋಗ್ಯ ಸಮಸ್ಯೆಗಳು ಇವೆ. ಈ ಆರೋಗ್ಯ ಸಮಸ್ಯೆಗಳ ಬಗ್ಗೆ ನೀವು ಮುಂದೆ ಓದುತ್ತಾ ತಿಳಿಯಿರಿ....

ಜಾನ್ ಸ್ನೋ - ಮಾರ್ಟಿರ್ ಕಾಂಪ್ಲೆಕ್ಸ್
ಜಾನ್ ಸ್ನೋ ಪಾತ್ರಧಾರಿಗೆ ಈ ಧಾರವಾಹಿಯಲ್ಲಿ ಹುತಾತ್ಮ ನಾಗುವಂತಹ ಮನೋಭಾವವಿದೆ. ಇದನ್ನು ನಾವು ವಿಕ್ಟಿಮ್ ಕಾಂಪ್ಲೆಕ್ಸ್ ಎಂದು ಕೂಡ ಕರೆಯಬಹುದು. ಇಲ್ಲಿ ವ್ಯಕ್ತಿಯೊಬ್ಬ ತನ್ನ ಹಿತಕ್ಕಾಗಿ ಹುತಾತ್ಮನಾಗಲು ಬಯಸುವನು.
Most Read: ಮಹಿಳೆಯರ ವೇಷದಲ್ಲಿ ವಂಚಿಸುತ್ತಿದ್ದ ಪುರುಷ!

ಆರ್ಯ ಸ್ಟಾರ್ಕ್-ಬಹುಮುಖ ವ್ಯಕ್ತಿತ್ವ ಸಮಸ್ಯೆ
ಈ ಸರಣಿಯಲ್ಲಿ ಆರ್ಯ ಸ್ಟಾರ್ಕ್ ಪಾತ್ರವು ತನ್ನೊಳಗೆ ಆಕೆ ಗುದ್ದಾಡುವುದನ್ನು ನೋಡಬಹುದು. ಕೆಲವೊಮ್ಮೆ ಆಕೆ ಒಬ್ಬ ಪುರುಷನಂತೆ ಮತ್ತು ಇನ್ನು ಕೆಲವು ಸಲ ತನ್ನ ಸಹಜ ವ್ಯಕ್ತಿತ್ವದಲ್ಲಿ ಇರುವಳು. ಆಕೆಯ ಪಾತ್ರವು ಬಹುಮುಖ ವ್ಯಕ್ತಿತ್ವದಿಂದ ಬಳಲುತ್ತಾ ಇರುವುದು. ಇಲ್ಲಿ ವ್ಯಕ್ತಿಯು ಎರಡು ರೀತಿಯ ವ್ಯಕ್ತಿಯಂತೆ ವರ್ತಿಸುತ್ತಾನೆ.

ಸೆರ್ಸಿ ಲ್ಯಾನಿಸ್ಸ್ಟರ್-ಮದ್ಯಪಾನಿ
ರಾಣಿ ಸೆರ್ಸಿ ಪಾತ್ರವು ಇಲ್ಲಿ ಯಾವಾಗಲೂ ಮದ್ಯಪಾನ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಪರಿಸ್ಥಿತಿಯು ವ್ಯಕ್ತಿಯು ಯಾವುದೇ ಮಾನಸಿಕ ಮತ್ತು ದೈಹಿಕ ಪೀಡನೆ ಅತಿಯಾದಾಗ ಬರುವುದು ಮತ್ತು ಅವರು ಮದ್ಯಪಾನಕ್ಕೆ ಮೊರೆ ಹೋಗುವರು. ಕೆಲವೊಮ್ಮೆ ಇದು ಪ್ರಾಣಹಾನಿಗೂ ಕಾರಣವಾಗಬಹುದು.

ಲೈಸಾ ಅರ್ರಿನ್-ಭ್ರಮೆಯ ಹೊಟ್ಟೆಕಿಚ್ಚು
ಲೈಸಾ ಅರ್ರಿನ್ ಪಾತ್ರವು ಯಾವಾಗಲೂ ಭ್ರಮೆಯಲ್ಲಿ ಅಸೂಯೆ ಪಡುವುದನ್ನು ಕಾಣಬಹುದಾಗಿದೆ. ಈ ರೀತಿಯ ನಡವಳಿಕೆಯು ತಮ್ಮ ಪ್ರೀತಿಪಾತ್ರರು ಬೇರೆ ಯಾರನ್ನಾದರೂ ಪ್ರೀತಿಸುತ್ತಿರುವರು ಎನ್ನುವ ಭೀತಿಯಲ್ಲಿ ಬರುವುದು. ಇದರಿಂದ ಆ ವ್ಯಕ್ತಿಯ ಮೇಲೆ ನಿಯಂತ್ರಣ, ಆಕ್ರಮತೆ ತೋರಿಸಲು ಪ್ರಯತ್ನ ಮಾಡುವರು.
Most Read: ಈ ವ್ಯಕ್ತಿಗಳು ಎಲ್ಲರಿಗಿಂತಲೂ ತುಂಬಾ ಭಿನ್ನ!

ಸ್ಯಾಮ್ವೆಲ್ ಟ್ಯಾಲಿ-ಬೊಜ್ಜು
ಈ ಸರಣಿಯಲ್ಲಿ ಇರುವ ಸ್ಯಾಮ್ವೆಲ್ ಟ್ಯಾಲಿ ಪಾತ್ರವು ಆತನ ಕ್ರೂರ ತಂದೆಯು ಅನಾಥವಾಗಿ ಬಿಟ್ಟು ಹೋಗಿರುವ ಮಗನದ್ದಾಗಿದೆ. ಆತನಿಗೆ ಯಾವಾಗಲೂ ತಿನ್ನುವ ಕಾಯಿಲೆಯು ಬಂದಿರುವುದು. ಈ ವೇಳೆ ಆತನ ದೈಹಿಕ ಚಟುವಟಿಕೆ ಕೂಡ ಕಡಿಮೆ ಆಗುವುದು. ಇದರಿಂದಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಆತನಿಗೆ ಕಾಡಬಹುದು.



Click it and Unblock the Notifications
