Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲಿಂಗ ಪರಿವರ್ತನೆ ಮಾಡಿಕೊಂಡ ಈ ಪುರುಷರು-ಈಗ ಸುಂದರ ಹುಡುಗಿಯರಂತೆ ಕಾಣುತ್ತಿದ್ದಾರೆ!!
ಪ್ರಕೃತಿ ಸಹಜವಾಗಿ ಬಂದಿರುವಂತಹ ದೇಹವನ್ನು ಪರಿವರ್ತನೆ ಮಾಡುವಂತಹ ಟ್ರೆಂಡ್ ಇಂದಿನ ದಿನಗಳಲ್ಲಿ ಸಹಜವಾಗಿದೆ. ಲಿಂಗ ಪರಿವರ್ತನೆ ಎನ್ನುವುದು ಸಮೂಹ ಸನ್ನಿ ರೂಪ ಪಡೆದಿದೆ. ಜನ್ಮತಃ ಪುರುಷರಾಗಿದ್ದು, ಅವರಲ್ಲಿ ಮಹಿಳೆಯರು ಆಗಬೇಕೆಂಬ ಭಾವನೆ ಮೂಡಲು ಆರಂಭವಾಗುವುದು. ಈ ವೇಳೆ ಅವರು ಬೇರೆ ದಾರಿ ಕಾಣದೆ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವರು. ಕೆಲವರು ಕೆಲವು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿರುವ ಸುದ್ದಿಯನ್ನು ನಾವು ಓದಿಕೊಂಡಿದ್ದೇವೆ. ಈ ಲೇಖನದಲ್ಲಿ ಪುರುಷರಾಗಿ ಹುಟ್ಟಿ ಲಿಂಗ ಪರಿವರ್ತನೆ ಮಾಡಿಕೊಂಡು ಸುಂದರ ಮಹಿಳೆಯರು ಆಗಿರುವಂತಹ ಸುದ್ದಿ ಬಗ್ಗೆ ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಲಿಂಗ ಪರಿವರ್ತನೆ ಮಾಡಿಕೊಂಡು ಪುರುಷರು ಸುಂದರ ಮಹಿಳೆಯರಾಗಿದ್ದಾರೆ. ಇದನ್ನು ನೀವು ಓದಿಕೊಳ್ಳಿ.

ಇವರು ಲಿಂಗ ಪರಿವರ್ತನೆ ಮಾಡಿಕೊಂಡಿರುವ ಹಿಂದಿರುವ ಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ಈ ಕಥೆ ಹಾಗೂ ಅದರ ವಿವರ ತಿಳಿಯಿರಿ.

ಕಾರ್ಮೆನ್ ಕ್ಯಾರೆರಾ
ಕಾರ್ಮೆನ್ ಕ್ಯಾರೆರಾ ಅಮೆರಿಕಾದ ಪ್ರಜೆಯಾಗಿದ್ದು, ಈಕೆ ಪುರುಷನಾಗಿ ಹುಟ್ಟಿದ್ದು, ಬಳಿಕ ಲಿಂಗ ಪರಿವರ್ತನೆ ಮಾಡಿಕೊಂಡು ಮಹಿಳೆಯಾಗಿದ್ದಾರೆ. ಆಕೆ ಈಗ ರೂಪದರ್ಶಿ ಹಾಗೂ ನಿರೂಪಕಿ. ರೂಪೌಲ್ ನಡೆಸಿಕೊಡುತ್ತಿದ್ದ ಡ್ರ್ಯಾಗ್ ರೇಸ್ ಸೀರಿಸ್ ನ ಮೂರನೇ ಸೀಸನ್ ನಲ್ಲಿ ಕಾರ್ಮೆನ್ ಭಾಗಿಯಾದ ಬಳಿಕ ಆಕೆ ಹೆಚ್ಚು ಜನಪ್ರಿಯರಾದರು.

ಕ್ಲೌಡಿಯಾ ಚಾರ್ರಿಜ್
ಕ್ಲೌಡಿಯಾ ಚಾರ್ರಿಜ್ ``ಅಮೆರಿಕಾಸ್ ನೆಕ್ಸ್ಟ್ ಟಾಪ್ ಮಾಡೆಲ್''ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆಕೆ ಜನ್ಮತಃ ಹುಡುಗಿಯಾಗಿರದೆ ಇದ್ದ ಕಾರಣದಿಂದಾಗಿ ಆಕೆಯನ್ನು ಇದರಿಂದ ಅನರ್ಹಗೊಳಿಸಲಾಯಿತು. ಈ ಘಟನೆ ಬಳಿಕ ಆಕೆ ತುಂಬಾ ಜನಪ್ರಿಯರಾದರು ಮತ್ತು ಇದರಿಂದ ಆಕೆಯು ಪ್ರಸಿದ್ಧಿಯನ್ನು ಆನಂದಿಸುತ್ತಿದ್ದಾರೆ.

ಶನೆಲ್ ಸಂಟಿನಿ
ತನ್ನ ಹದಿಹರೆಯದಲ್ಲೇ ಲಿಂಗ ಪರಿವರ್ತನೆ ಮಾಡಿಕೊಂಡರು ಶನೆಲ್ ಸಂಟಿನಿ ಜನಪ್ರಿಯ ನೀಲಿಚಿತ್ರಗಳ ನಟಿಯಾಗಿರುವರು. ಶನೆಲ್ ಸಂಟಿನಿ ಈಗಿರುವ ಲಿಂಗಪರಿವರ್ತಿತರದಲ್ಲಿ ಅತೀ ಆಕರ್ಷಣೀಯ ಎಂದು ಪರಿಗಣಿಸಲಾಗಿದೆ.

ಜೆನ್ನಾ ಟ್ಯಾಲಾಕೋವಾ
ಜೆನ್ನಾ ಟ್ಯಾಲಾಕೋವಾ ಕೆನಡಾದ ರೂಪದರ್ಶಿಯಾಗಿದ್ದು, ಆಕೆಗೆ ಮಿಸ್ ಯೂನಿವರ್ಸ್ ಕೆನಡಾದಲ್ಲಿ ಭಾಗಿಯಾಗಲು ಅವಕಾಶ ನೀಡದೆ ಇದ್ದ ವೇಳೆ ಆಕೆ ತುಂಬಾ ಜನಪ್ರಿಯತೆ ಪಡೆದುಕೊಂಡರು. ಜನ್ಮತಃ ಹುಡುಗಿಯಾಗಿ ಇರದೆ ಇದ್ದ ಕಾರಣದಿಂದಾಗಿ ಆಕೆಗೆ ಸ್ಪರ್ಧಿಸುವ ಅವಕಾಶ ನೀಡಲಾಗಿಲ್ಲ.
Most Read: ಈ ಐದು ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಂತೆ! ಯಾಕೆ ಗೊತ್ತೇ?

ಕಿಮ್ ಪೆಟ್ರಸ್
ಹದಿಹರೆಯದಲ್ಲಿರುವ ವೇಳೆ ಕಿಮ್ ಪೆಟ್ರಸ್ ಅವರು ಲಿಂಗ ಪರಿವರ್ತನೆ ಮಾಡಿಕೊಂಡರು. ಈಕೆ ಒಳ್ಳೆಯ ಗಾಯಕಿಯಾಗಿರುವರು. ಕಿಮ್ ಹಾಡುಗಳನ್ನು ರೆಕಾರ್ಡ್ ಮಾಡಿ, ಅದನ್ನು ಇಂಟರ್ನೆಟ್ ನಲ್ಲಿ ಹಾಕುವರು. ಈಗ ಆಕೆ ಜರ್ಮನಿಯ ತುಂಬಾ ಜನಪ್ರಿಯ ಗಾಯಕಿಯಾಗಿರುವರು.

ತಲಿತಾ ಜಂಪಿಯೊಲ್ಲಿ
ತಲಿತಾ ಜಂಪಿಯೊಲ್ಲಿ 24 ಹರೆಯದ ಬ್ರೆಜಿಲ್ ನ ರೂಪದರ್ಶಿ. ಈಗ ಈಕೆ ಬ್ರೆಜಿಲ್ ನ ಅಗ್ರ ರೂಪದರ್ಶಿ ಆಗಿರುವರು. ಆಕೆ ಫೋಟೊ ನೋಡಿದಾಗ ಲಿಂಗ ಪರಿವರ್ತನೆ ಮಾಡಿಕೊಂಡು ಎಷ್ಟು ಸುಂದರ ಮಹಿಳೆಯಾಗಿರುವರು ಎಂದು ನಮಗೆ ಅನಿಸುವುದು.



Click it and Unblock the Notifications
