ಮಹಿಳೆಯರು ಪರಾಕಾಷ್ಠೆಯ ಸುಖ ತಲುಪಲು ಹೀಗೂ ಮಾಡಬಹುದು

ಸೆಕ್ಸ್ ಎಂದ ಮೇಲೆ ಅಲ್ಲಿ ಮಹಿಳೆಗೆ, ಹಾಗೂ ಪುರುಷರಿಗೆ ಕೂಡ ಸಮಾನವಾದ ಸುಖ ಸಿಗಬೇಕು ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ಲೈಂಗಿಕ ಕ್ರಿಯೆ ವೇಳೆ ಹೆಚ್ಚಿನ ಮಹಿಳೆಯರಿಗೆ ತಮ್ಮ ಪಾಲಿನ ಸುಖವು ಸಿಗುತ್ತಲೇ ಇಲ್ಲವೆಂದು ಹೇಳಿದರೆ ಅದನ್ನು ನಂಬಲು ಖಂಡಿತವಾಗಿಯೂ ಕಷ್ಟವಾಗಬಹುದು. ಸೆಕ್ಸ್ ನಲ್ಲಿ ತೊಡಗಿಕೊಂಡಿರುವಂತಹ ಮಹಿಳೆಯರಲ್ಲಿ ಶೇ.25ರಷ್ಟು ಮಂದಿಗೆ ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತಿಲ್ಲ.

ಅಂದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತಹ ಪ್ರತೀ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಪರಾಕಾಷ್ಠೆ ತಲುಪಲು ಆಗಲ್ಲ. ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇರುವವರ ಬಗ್ಗೆ ತಿಳಿದಿಲ್ಲ. ಮಹಿಳೆಯರು ಲೈಂಗಿಕ ಕ್ರಿಯೆಯ ಹೊರತಾಗಿಯೂ ಬೇರೆ ವಿಧಾನಗಳಿಂದ ಪರಾಕಾಷ್ಠೆಯನ್ನು ತಲುಪಬಹುದು. ನಿಮಗೆ ಪರಾಕಾಷ್ಠೆ ತಲುಪಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದನ್ನು ನೀವು ಪಾಲಿಸಿಕೊಂಡು ಹೋದರೆ ತುಂಬಾ ಒಳ್ಳೆಯದು.

ಹಸ್ತಮೈಥುನ

ಹಸ್ತಮೈಥುನ

ಕೇವಲ ನಿಮ್ಮ ಸಂಗಾತಿಯಿಂದ ಮಾತ್ರ ಪರಾಕಾಷ್ಠೆ ತಲುಪಬೇಕು ಎಂದು ತಿಳಿದುಕೊಂಡು ಕುಳಿತರೆ ಅದು ನಿಮ್ಮ ಸಂಗಾತಿ ಹಾಗೂ ನಿಮಗೆ ಮಾಡಿದ ಅನ್ಯಾಯವಾಗುವುದು. ನೀವು ಲೈಂಗಿಕ ಪರಾಕಾಷ್ಠೆಯನ್ನು ಪಡೆಯಲು ಹಸ್ತಮೈಥುನವನ್ನು ಬಳಸ ಬಹುದು. ನೀವು ಹೀಗೆ ಮಾಡುವಾಗ ಪರಾಕಾಷ್ಠೆ ಬೇಕೆಂದು ನೀವು ಭಾವಿಸಬೇಡಿ. ನಿಮ್ಮನ್ನು ಉದ್ರೇಕಿಸಲು ಬಳಸಿ, ಇದು ಭಾವನಾತ್ಮಕ ಹಾಗೂ ದೈಹಿಕವಾಗಿರಬಹುದು.

Most Read:Most Read: ಮೊದಲ ಸಲ ಸೆಕ್ಸ್ ನಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವೇ?

ಕಲ್ಪಿಸಿಕೊಂಡು ಸುಖ

ಕಲ್ಪಿಸಿಕೊಂಡು ಸುಖ

ನಿಮ್ಮ ಕಲ್ಪನೆಗಳು ಏನು ಎಂದು ನಿಮಗೆ ತಿಳಿದಿರಬಹುದು. ನೀವು ಬೇರೆ ಬೇರೆ ಕಲ್ಪನೆ ಮಾಡಿಕೊಂಡು ಸುಖ ಪಡೆಯಬಹುದು. ನೀವು ದೇಹದ ಬೇರೆ ಬೇರೆ ಭಾಗವನ್ನು ಉದ್ರೇಕಿಸಿಕೊಳ್ಳಲು ಆಟಿಕೆ, ಕಣ್ಣಿಗೆ ಬಟ್ಟೆ ಕಟ್ಟುಉವದು ಮತ್ತು ನಿಮ್ಮ ಮನಸ್ಸಿಗೆ ಬಂದಿರುವುದನ್ನು ಪ್ರಯತ್ನಿಸಿ ನೋಡಿ.

ಉದ್ರೇಕಿಸುವ ಕಥೆಗಳು/ ಸಭ್ಯ ನೀಲಿಚಿತ್ರ ವೀಕ್ಷಿಸಿ

ಉದ್ರೇಕಿಸುವ ಕಥೆಗಳು/ ಸಭ್ಯ ನೀಲಿಚಿತ್ರ ವೀಕ್ಷಿಸಿ

ನಿಮ್ಮ ಲೈಂಗಿಕತೆಯು ಹೊರಚೆಲ್ಲಬೇಕಾದರೆ ನೀವು ಸ್ವಲ್ಪ ಮಟ್ಟಿಗೆ ಪ್ರಯೋಗ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಕೆಲವೊಂದು ಲೈಂಗಿಕ ಕಥೆಗಳು ಮತ್ತು ಸಭ್ಯ ನೀಲಿಚಿತ್ರಗಳನ್ನು ವೀಕ್ಷಿಸಬೇಕು. ಇದರಿಂದಾಗಿ ನೀವು ಹೆಚ್ಚು ಉದ್ರೇಕಗೊಳ್ಳಬಹುದು.

ಚಂದ್ರನಾಡಿ ಉದ್ರೇಕ

ಚಂದ್ರನಾಡಿ ಉದ್ರೇಕ

ಹತ್ತರಲ್ಲಿ ಎಂಟು ಮಂದಿ ಮಹಿಳೆಯರು ಚಂದ್ರನಾಡಿ ಉದ್ರೇಕವನ್ನು ಇಷ್ಟಪಡುವರು ಮತ್ತು ಇದಕ್ಕೆ ಪ್ರತಿಕ್ರಿಯಿಸುವರು. ಯಾವ ರೀತಿಯ ಚಂದ್ರನಾಡಿ ಉತ್ತೇಜನಕ್ಕೆ ನಿಮ್ಮ ದೇಹವು ಪ್ರತಿಕ್ರಿಯಿಸುವುದು ಎಂದು ತಿಳಿಯಬೇಕು. ಇದು ಗಡಸು ಅಥವಾ ನಯ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸ್ಪಂದಿಸುವುದೇ ಎಂದು ತಿಳಿಯಿರಿ.

ಪರಾಕಾಷ್ಠೆ ಬಗ್ಗೆ ಚಿಂತಿಸುತ್ತಿರಬೇಡಿ

ಪರಾಕಾಷ್ಠೆ ಬಗ್ಗೆ ಚಿಂತಿಸುತ್ತಿರಬೇಡಿ

ಪರಾಕಾಷ್ಠೆ ಮಾತ್ರ ಸೆಕ್ಸ್ ಮತ್ತು ಇದು ಆಗದಿದ್ದರೆ ಏನೂ ಇಲ್ಲವೆಂದು ನೀವು ಭಾವಿಸಲು ಹೋಗಬೇಡಿ. ನೀವು ಇದರ ಬಗ್ಗೆ ಚಿಂತೆ ಮಾಡುವುದನ್ನು ಬಿಡಬೇಕು. ಇದರ ಬಳಿಕ ಲೈಂಗಿಕ ಚಟುವಟಿಕೆಯಿಂದ ನೀವು ಯಾವ ರೀತಿ ಸುಖ ಪಡೆಯಬಹುದು ಎಂದು ದೃಷ್ಟಿಹರಿಸಿ. ಎರಡು ಹೆಬ್ಬೆರಳುಗಳ ನಿಯಮ ನೆನಪಿಡಿ, ಪರಾಕಾಷ್ಠೆಗೆ ನೀವು ಹೆಚ್ಚು ದೀರ್ಘಸಮಯ ಸ್ವಾರ್ಥಿಯಾಗಬಾರದು ಮತ್ತು ಆತಂಕಕ್ಕಿಂತ ನಿಮ್ಮ ಕೌತುಕವು ಶ್ರೇಷ್ಠವಾಗಿರುವುದು.

ನಿಮಗೆ ಬೇಕಿರುವುದನ್ನು ಕೇಳಿ

ನಿಮಗೆ ಬೇಕಿರುವುದನ್ನು ಕೇಳಿ

ಸೆಕ್ಸ್ ವೇಳೆ ನಿಮಗೆ ಏನು ಬೇಕು ಎಂದು ಸಂಗಾತಿಯಲ್ಲಿ ಕೇಳಿದರೆ ಆಗ ನಿಮಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗಬಹುದು. ನಿಮಗೆ ಏನು ಬೇಕೆಂದು ತಿಳಿಯಲು ಏಕಾಂಗಿಯಾಗಿರುವಾಗ ನಿಮ್ಮ ದೇಹವನ್ನು ಉದ್ರೇಕಿಸಿ. ನಿಮಗೆ ಏನು ಮತ್ತು ದೇಹದ ಯಾವ ಭಾಗ ಉದ್ರೇಕಿಸುತ್ತದೆ ಎಂದು ತಿಳಿದುಬರುವುದು.

ಲ್ಯೂಬ್ರಿಕೆಂಟ್ ಹಾಕದೆ ಇರಬೇಡಿ

ಲ್ಯೂಬ್ರಿಕೆಂಟ್ ಹಾಕದೆ ಇರಬೇಡಿ

ನೀವು ಹೆಚ್ಚು ಲ್ಯೂಬ್ರಿಕೆಂಟ್ ಹಾಕಿದ್ದೀರಿ ಎಂದು ಭಾವಿಸಿದರೂ ಯಾವತ್ತೂ ಲ್ಯೂಬ್ರಿಕೆಂಟ್ ಹಾಕದೆ ಇರಬೇಡಿ. ಇದು ವಿಭಿನ್ನ ಪರಿಣಾಮ ಬೀರುವುದು ಮತ್ತು ಪರಾಕಾಷ್ಠೆಗೆ ಪ್ರಮುಖ ಪಾತ್ರ ವಹಿಸುವುದು.

ತಪ್ಪಿತಸ್ಥ ಮನೋಭಾವ ಬಿಟ್ಟುಬಿಡಿ

ತಪ್ಪಿತಸ್ಥ ಮನೋಭಾವ ಬಿಟ್ಟುಬಿಡಿ

ಲೈಂಗಿಕ ಆಲೋಚನೆಗಳು ಮತ್ತು ಕ್ರಿಯೆಗಳ ಬಗ್ಗೆ ಇರುವಂತಹ ಕೆಲವೊಂದು ಕಟ್ಟುಪಾಡುಗಳಿಂದ ತಪ್ಪಿತಸ್ಥ ಮನೋಭಾವದಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. ನೀವು ತಪ್ಪಿತಸ್ಥ ಮನೋಭಾವ ಬಿಟ್ಟುಬಿಡಿ. ಲೈಂಗಿಕ ಸುಖವು ಅಗತ್ಯವಾಗಿ ಬೇಕು ಮತ್ತು ಇದು ನಿಮ್ಮ ದೇಹದ ಆರೋಗ್ಯ ಕಾಪಾಡುವುದು. ಇನ್ನು ಮಹಿಳೆಯರ ಪರಾಕಾಷ್ಠೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದನ್ನು ತಿಳಿಯಲು ಸಾಧ್ಯವೂ ಇಲ್ಲ. ಆದರೆ ವಿಜ್ಞಾನಿಗಳು ಮಹಿಳೆಯರ ಪರಾಕಾಷ್ಠೆ ಬಗ್ಗೆ ಸುಮಾರು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ... ಮುಂದೆ ಓದಿ

ಹೆಬ್ಬೆರಳಿನ ಪಾತ್ರ

ಹೆಬ್ಬೆರಳಿನ ಪಾತ್ರ

ಮಹಿಳೆಯ ಚಂದ್ರನಾಡಿ ಮತ್ತು ಯೋನಿ ನಡುವಿನ ಆರಂಭಿಕ ಅಂತರವು ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆಯನ್ನು ಸಂಬಂಧಿಸಿದ್ದಾಗಿದೆ. ಈ ಅಂತರ ಕಡಿಮೆಯಿದ್ದಷ್ಟು ಅಂದರೆ ಒಂದು ಹೆಬ್ಬರಳಿನಷ್ಟ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಪರಾಕಾಷ್ಠೆ ತಲುಪುವ ಸಾಧ್ಯತೆ ಹೆಚ್ಚು. ಯಾಕೆ? ಚಂದ್ರನಾಡಿಯು ಕ್ರಿಯೆಯ ವೇಳೆ ಅನಿರ್ದೇಶಿತ ಉತ್ತೇಜನಕ್ಕೆ ಒಳಗಾಗುವುದು.

ವ್ಯಾಯಾಮದ ವೇಳೆ ಪಾರಾಕಾಷ್ಠೆ

ವ್ಯಾಯಾಮದ ವೇಳೆ ಪಾರಾಕಾಷ್ಠೆ

ಕಿನ್ಸೆ ನಡೆಸಿರುವ ಅಧ್ಯಯನದ ಪ್ರಕಾರ ಶೇ.5ರಷ್ಟು ಮಹಿಳೆಯರಿಗೆ ನಿರ್ದಿಷ್ಟವಾಗಿರುವಂತಹ ವ್ಯಾಯಾಮ ಮಾಡಿದಾಗ ಪರಾಕಾಷ್ಠೆ ತಲುಪಲು ಸಾಧ್ಯವಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇದಕ್ಕೂ ಹೆಚ್ಚಿನ ಮಹಿಳೆಯರು ಪರಾಕಾಷ್ಠೆ ತಲುಪುವರು. ಯೋಗ, ಓಟ, ಭಾರ ಎತ್ತುವುದು ಇತ್ಯಾದಿ ವೇಳೆಯು ಮಹಿಳೆಯರಿಗೆ ಹೀಗೆ ಆಗಿದೆ.

Most Read: ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

ತೊಟ್ಟಿನಿಂದ ಪರಾಕಾಷ್ಠೆ

ತೊಟ್ಟಿನಿಂದ ಪರಾಕಾಷ್ಠೆ

ಹೌದು, ಕೆಲವು ಮಹಿಳೆಯರಿಗೆ ಸ್ತನಗಳ ತೊಟ್ಟನ್ನು ಉದ್ರೇಕಿಸಿದರೆ ಅದರಿಂದಲೂ ಪರಾಕಾಷ್ಠೆ ತಲುಪಲು ಆಗುವುದು. ಮೆದುಳಿನ ಅಧ್ಯಯನಿಂದ ನಡೆಸಿರುವಂತಹ ಅಧ್ಯಯನಗಳಿಂದ ತಿಳಿದುಬಂದಿರುವಂತಹ ವಿಚಾರವೆಂದರೆ ಚಂದ್ರನಾಡಿ ಅಥವಾ ಯೋನಿಯ ಉತ್ತೇಜನಗೊಳಿಸಿದಷ್ಟೇ ಸ್ತನಗಳ ತೊಟ್ಟಿನಿಂದಲೂ ಪರಾಕಾಷ್ಠೆ ತಲುಪಬಹುದು.

ಅಕಾಲಿಕ ಪರಾಕಾಷ್ಠೆ

ಅಕಾಲಿಕ ಪರಾಕಾಷ್ಠೆ

2011ರಲ್ಲಿ ಪೋರ್ಚುಗೀಸ್ ಮಹಿಳೆಯರ ಮೇಲೆ ನಡೆಸಿರುವಂತಹ ಅಧ್ಯಯನದಿಂದ ಕಂಡುಕೊಂಡಿರುವ ವಿಚಾರವೆಂದರೆ ಶೇ.14ರಷ್ಟು ಮಹಿಳೆಯರು, ಸಾಂದರ್ಭಿಕವಾಗಿ ಅವರು ಬಯಸುವ ಮೊದಲೇ ಪರಾಕಾಷ್ಠೆ ತಲುಪುವರು. ಅದೇ ಶೇ.3ರಷ್ಟು ಮಹಿಳೆಯರಿಗೆ ಇದು ನಿರಂತರವಾಗಿರುವುದು. ಪುರುಷರಲ್ಲಿ ಮಾತ್ರ ಇಂತಹ ಪರಾಕಾಷ್ಠೆ ನಡೆಯುವುದಲ್ಲ. ಮಹಿಳೆಯರಲ್ಲೂ ಅಕಾಲಿಕ ಪರಾಕಾಷ್ಠೆಯಿದೆ ಎಂದು ತಿಳಿದುಬಂದಿದೆ.

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ

ಮಹಿಳೆಯರಲ್ಲಿ ಪರಾಕಾಷ್ಠೆ ತಲುಪುವಾಗ ಉಂಟಾಗುವಂತಹ ನೋವಿನ ವೇಳೆ ಮದುಳಿನ ಒಂದು ಭಾಗವು ಪ್ರತಿಕ್ರಿಯಿಸುತ್ತದೆ. ಇದರಿಂದ ನೋವು ಮತ್ತು ಸಂತೋಷಕ್ಕೆ ನರಗಳ ಸಂಬಂಧವಿದೆ ಎಂದು ಇದು ಹೇಳಿದೆ. ಮಹಿಳೆಯರು ತಮ್ಮ ಸಂಗಾತಿಯು ತುಂಬಾ ಆಕರ್ಷಕ, ಹಣವಂತ ಮತ್ತು ಆತ್ಮವಿಶ್ವಾಸಿಯಾಗಿದ್ದರೆ ಬೇಗನೆ ಪರಾಕಾಷ್ಠೆ ತಲುಪುವರು. ಮಹಿಳೆಯರ ಸಂತಾನೋತ್ಪತ್ತಿ ಫಿಟ್ನೆಸ್ ಹಾಗೂ ಪುರುಷರ ಸಾಮರ್ಥ್ಯವು ಮಹಿಳೆಯರ ಪರಾಕಾಷ್ಠೆಯಲ್ಲಿ ಪಾತ್ರ ವಹಿಸುವುದು ಎಂದು ಕೆಲವು ವಿಜ್ಞಾನಿಗಳು ಹೇಳಿರುವರು.

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು

ಸಾಮಾನ್ಯ ಲೈಂಗಿಕ ಕ್ರಿಯೆ ವೇಳೆ ಭಿನ್ನ ಲಿಂಗಿಯ ಮಹಿಳೆಯು ಪರಾಕಾಷ್ಠೆಯನ್ನು ತಲುಪುವುದು ಆಕೆ ತನ್ನ ಸಂಗಾತಿ ಜತೆಗೆ ಇದಕ್ಕೆ ಮೊದಲು ಎಷ್ಟು ಸಲ ಲೈಂಗಿಕ ಕ್ರಿಯೆಗೆ ಒಳಪಟ್ಟಿದ್ದಾಳೆ ಎನ್ನುವುದನ್ನು ಅವಲಂಬಿಸಿದೆ. ಆ ಸಂಗಾತಿ ಬಗ್ಗೆ ಏನು ಭಾವಿಸುವಳು ಮತ್ತು ಅವರಿಬ್ಬರು ಲೈಂಗಿಕವಾಗಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ತುಂಬಾ ಅವಲಂಬಿತವಾಗಿದೆ.

Most Read: ಲೈಂಗಿಕತೆಯ ಬಗ್ಗೆ ಪ್ರಶ್ನೆಗಳಿವೆಯೇ? ಹಾಗಿದ್ದರೆ ಇದನ್ನು ಓದಿ...

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶ

ಲೈಂಗಿಕ ಕ್ರಿಯೆ ವೇಳೆ ಪರಾಕಾಷ್ಠೆ ತಲುಪಿಸುವಂತಹ ಅವಕಾಶವನ್ನು ದೊಡ್ಡ ಶಿಶ್ನಗಳು ಹೆಚ್ಚಿಸುವುದಿಲ್ಲವೆಂದು ಕೆಲವು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೆಲವು ಮಹಿಳೆಯರು ದೊಡ್ಡ ಶಿಶ್ನವನ್ನು ಬಯಸುವರು. ಯಾಕೆಂದರೆ ಅವರಿಗೆ ಗರ್ಭಕಂಠದ ಉತ್ತೇಜನದ ಆನಂದ ಬೇಕಾಗುತ್ತದೆ. ಗರ್ಭಕಂಠದ ಉತ್ತೇಜನದಿಂದಾಗಿ ತಮಗೆ ಪರಾಕಾಷ್ಠೆ ತಲುಪಲು ಸಾಧ್ಯವಾಗುತ್ತದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಮಹಿಳೆಯರಲ್ಲಿ ಹೆಚ್ಚು ಪ್ರಖರವಾಗಿರುವ ಮೇಲ್ದುಟಿಯ ಟುರ್ಬೆಕ್ಲೆ ಇದ್ದರೆ ಆಗ ಅವರು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಪರಾಕಾಷ್ಠೆ ತಲುಪುವರು ಎಂದು ಹೇಳಲಾಗುತ್ತದೆ.

English summary

How to Have an Orgasm- Easy Orgasm Tips for women

The way we are throwing the empowerment jargon in our everyday talks, it s hard to believe that a lot of women are not having their share of pleasure. A study revealed that of the total sexually active women, 25 er cent cannot reach an orgasm during an intercourse! That means of every four women who are having sex, one cannot orgasm. And for those who aren’t having intercourses yet, we don’t even know. So, what is it that is keeping women orgasm virgins? There are many things to unlearn before women can get their share of climaxes. Here we list the tips that you must follow if you haven’t been able to orgasm yet.
Story first published: Saturday, November 3, 2018, 20:01 [IST]
X
Desktop Bottom Promotion