ಅಚ್ಚರಿಯ ಕೂಪಕ್ಕೆ ತಳ್ಳುವ ಸಂಗತಿಗಳು! ಹೀಗೂ ಉಂಟೇ?

By: Arshad
Subscribe to Boldsky

ಪುರಾತನ ಭಾರತ ವಿಶ್ವಕ್ಕೆ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಕಾಮಸೂತ್ರವೂ ಒಂದು. ಪುರಾತನ ಭಾರತದಲ್ಲಿ ಅನುಸರಿಸಲಾಗುತ್ತಿದ್ದ ರತಿಭಂಗಿಗಳು ಇಂದಿನ ದಿನದಲ್ಲಿ ಅಸಂಭವ ಎನ್ನುವಷ್ಟು ಅಚ್ಚರಿ ಮೂಡಿಸುತ್ತವೆ.

ಅದರಲ್ಲೂ ಅಂದಿನ ದಿನದಲ್ಲಿ ಆಡಲಾಗುತ್ತಿದ್ದ ಆಟವೊಂದು ತನ್ನ ವಿಚಿತ್ರ ನಿಯಮಗಳ ಕಾರಣದಿಂದಾಗಿ ವಿಶ್ವವಿಡೀ ಕುತೂಹಲದ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ. ಈ ಆಟ ಯಾವುದೆಂದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. "ಘಾಟ್ ಕಾಂಚುಕಿ" ಎಂಬ ಈ ಆಟವನ್ನು ಭಾರತದ ವಿವಿಧ ಭಾಗಗಳಲ್ಲಿ ಆಡಲಾಗುತ್ತಿತ್ತು. ಬನ್ನಿ, ಈ ಆಟದ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ...

ಈ ಆಟದ ಹೆಸರು

ಈ ಆಟದ ಹೆಸರು

"ಘಾಟ್ ಕಾಂಚುಕಿ" ಎಂಬ ಹೆಸರಿನ ಈ ಆಟ ಪುರಾತನ ಭಾರತದಲ್ಲಿ ಬಹಳ ಜನಪ್ರಿಯವಾಗಿತ್ತು. ಈ ಆಟಕ್ಕಿಂತಲೂ ಇಂದಿನ ದಿನಕ್ಕೆ ಸಲ್ಲದ ಆಟದ ನಿಯಮಗಳೇ ವಿಚಿತ್ರವಾಗಿದ್ದು ಈ ಆಟವನ್ನು ಅರಿಯಬಯಸುವವರನ್ನು ಅಚ್ಚರಿಯ ಕೂಪಕ್ಕೆ ತಳ್ಳುವುದು ಖಂಡಿತಾ.

ಅಷ್ಟಕ್ಕೂ ಈ ನಿಯಮಗಳು ಯಾವುವು?

ಅಷ್ಟಕ್ಕೂ ಈ ನಿಯಮಗಳು ಯಾವುವು?

ಈ ಆಟದಲ್ಲಿ ಹಲವು ಪುರುಷರು ಮತ್ತು ಮಹಿಳೆಯರು ಸ್ವೇಚ್ಛೆಯಾಗಿ ಮತ್ತು ಬಹಿರಂಗವಾಗಿ ಕಾಮಕೂಟದಲ್ಲಿ ಪಾಲ್ಗೊಳ್ಳುವುದು ಮೊದಲ ನಿಯಮವಾಗಿದೆ. ಗುಂಪಿನಲ್ಲಿರುವ ಪ್ರತಿ ಪುರುಷನೂ ಪ್ರತಿ ಮಹಿಳೆಯೊಂದಿಗೆ ಕೂಡಬೇಕಾಗಿರುವುದು ಇನ್ನೊಂದು ನಿಯಮವಾಗಿದೆ.

ಇನ್ನಷ್ಟು ನಿಯಮಗಳು

ಇನ್ನಷ್ಟು ನಿಯಮಗಳು

ಈ ಗುಂಪಿನಲ್ಲಿ ಪುರುಷರ ಮತ್ತು ಮಹಿಳೆಯರ ಸಂಖ್ಯೆ ಸರಿಸಮನಾಗಿರಬೇಕು ಹಾಗೂ ಗುಪ್ತವಾಗಿ ಒಂದು ನಿಗದಿತ ಸ್ಥಳದಲ್ಲಿ ರಾತ್ರಿ ಹೊತ್ತು ಸೇರಬೇಕು. ಈ ಗುಂಪಿನಲ್ಲಿ ಸೇರುವ ವ್ಯಕ್ತಿಗಳಿಗೆ ಸಂಬಂಧ ಅಥವಾ ಜಾತಿಯ ಬಂಧನವಿರುವುದಿಲ್ಲ. ಇವರೆಲ್ಲರೂ ಮೊದಲು ವೃತ್ತಾಕಾರದ ಚಕ್ರವೊಂದನ್ನು ಬಿಡಿಸಿರುವ ಕಾಗದದ ಸುತ್ತ ಕುಳಿತುಕೊಳ್ಳುತ್ತಾರೆ.

ಇದೆಲ್ಲಾ ನೈಸರ್ಗಿಕ ಕ್ರಿಯೆ! ಎಲ್ಲದಕ್ಕೂ ಪುರುಷರೇ ಕಾರಣರಲ್ಲ!!

ನಿಯಮ ಮುಂದುವರೆದಿದೆ

ನಿಯಮ ಮುಂದುವರೆದಿದೆ

ಮಹಿಳೆಯರೆಲ್ಲರೂ ತಮ್ಮ ವಸ್ತ್ರಗಳನ್ನು ಕಳಚಿ ಪಕ್ಕದಲ್ಲಿಯೇ ಇರುವ ಮಡಕೆಯೊಂದರಲ್ಲಿರಿಸುತ್ತಾರೆ. ಬಳಿಕ ಪುರುಷರು ಮಡಕೆಯಿಂದ ತಮ್ಮ ಕೈಗೆ ಸಿಕ್ಕಿದ ಬಟ್ಟೆಯ ಮೂಲಕ ಅದರ ಒಡತಿಯನ್ನು ಗಮನಿಸಿ ಬಳಿಕ ಅವರೊಂದಿಗೆ ಕೂಡಬೇಕು. ಇದು ಪ್ರತಿ ಪುರುಷನೂ ಎಲ್ಲಾ ಮಹಿಳೆಯರೊಂದಿಗೆ ಕೂಡುವವರೆಗೂ ಮುಂದುವರೆಯುತ್ತದೆ.

ಆಟದ ಬಳಿಕ

ಆಟದ ಬಳಿಕ

ಹಿಂದೂ ತಾಂತ್ರಿಕ ಮಾಹಿತಿಗಳ ಪ್ರಕಾರ ಈ ಮಾಹಿತಿಯನ್ನು "ಕುಲರ್ಣವ ತಂತ್ರ" ಎಂಬ ಗ್ರಂಥದಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಈ ರಾತ್ರಿಯಲ್ಲಿ ನಡೆದ ಬಳಿಕ ಏನೇ ಒಳ್ಳೆಯದು ಕೆಟ್ಟದು ಆದರೆ ಈ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ.

ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!

ಕಾಮಸೂತ್ರದಲ್ಲಿಯೇ ಈ ಆಟದ ಬಗ್ಗೆ ವಿವರಣೆ ಇದೆ

ಕಾಮಸೂತ್ರದಲ್ಲಿಯೇ ಈ ಆಟದ ಬಗ್ಗೆ ವಿವರಣೆ ಇದೆ

ಭಾರತದ ಪುರಾಣ ಕಾಮಸೂತ್ರದಲ್ಲಿ ವಿವರಿಸಿರುವ ಹಲವಾರು ಮಾಹಿತಿಗಳನ್ನು ಖುಜುರಾಹೋದಲ್ಲಿರುವ ಶಿಲ್ಪಗಳು ವ್ಯಕ್ತಪಡಿಸುತ್ತವೆ. ಇವುಗಳಲ್ಲಿ ಕೆಲವು ಪ್ರೇಮ ನಿವೇದನೆಯ ವರ್ಣನೆಯಾಗಿದ್ದರೆ ಕೆಲವು ಅಸಂಭವವೆನಿಸುವ ರತಿಭಂಗಿಗಳಾಗಿವೆ. ಈ ಆಟದಲ್ಲಿರುವ ನಿಯಮಗಳು ಸಹಾ ಸರಿಸುಮಾರು ಇದೇ ಕಾಲದಲ್ಲಿರಬಹುದು ಎಂಬುದೊಂದು ಊಹೆಯಾಗಿದೆ.

English summary

Ancient Sex Game Of India That Will Shock You!

Check out on the details about an ancient practice that was followed in India. This is a practice which shocked many around the world due to its weird rules. The name of the game was "Ghat Kanchuki", and it was a game that was played in some parts of India. Read on to find out the story behind it.
Subscribe Newsletter