ಅಚ್ಚರಿ ಜಗತ್ತು: ಒಂದು ವರ್ಷದ ಮಗುವಿಗೆ ಗಡ್ಡ ಮೀಸೆ ಎಲ್ಲಾ ಬಂದುಬಿಟ್ಟಿದೆ!

Posted By: manu
Subscribe to Boldsky

ಮಕ್ಕಳು ಸಾಮಾನ್ಯವಾಗಿ ತಮ್ಮ 11 ಮತ್ತು 12 ರ ಹರೆಯದಲ್ಲಿ ಪ್ರೌಢಾವಸ್ಥೆಯನ್ನು ಸಾಧಿಸುತ್ತಾರೆ. ಆದರೆ ಒಂದರ ಹರೆಯದ ಮಗುವೇ ಪ್ರೌಢಾವಸ್ಥೆಯನ್ನು ಹೊಂದಿ ಇಡಿಯ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಭಾರತದ ರಾಜಧಾನಿ ದೆಹಲಿಯ ಈ ಮಗು ತನ್ನ ಒಂದರ ಪ್ರಾಯದಲ್ಲಿಯೇ ಜನನಾಂಗಗಳನ್ನು ಅಭಿವೃದ್ಧಿಪಡಿಸಿಕೊಂಡು ಗಡ್ಡ, ಮೀಸೆ, ಕೂದಲುಗಳನ್ನು ಬೆಳೆಯಿಸಿಕೊಂಡಿದೆ. ಈಕೆಗೆ ಇದೆ ಒಂದು ವಿಚಿತ್ರ ಕಾಯಿಲೆ-ಕೇಳಿದರೆ ಅಚ್ಚರಿ ಪಡುವಿರಿ!

ದೆಹಲಿಯ ಯಾವುದೋ ಭಾಗದಿಂದ ಗುರುತಿಸಲಾಗಿರುವ ಈ ಕಂದಮ್ಮ ಇಂದು ವಿಶ್ವವನ್ನೇ ಚಕಿತಗೊಳಿಸುವ ವಿಜ್ಞಾನಕ್ಕೆ ಸವಾಲೆಸೆಯುವಂತೆ ತನ್ನ ರೂಪವನ್ನು ಬಹಿರಂಗಗೊಳಿಸಿದೆ. ಅದ್ಭುತಗಳು ನಡೆಯುವುದು ವಿಶ್ವದಲ್ಲಿ ಸರ್ವೇ ಸಾಮಾನ್ಯವಾಗಿದ್ದರೂ ಒಂದು ಮಗು ಇಷ್ಟು ಬೇಗ ಪ್ರೌಢಾವಸ್ಥೆಗೆ ಕಾಲಿಟ್ಟಿರುವುದು ಎಂತಹವರನ್ನೂ ಅಚ್ಚರಿಯ ಕೂಪಕ್ಕೆ ತಳ್ಳಿದೆ. ಹಾಗಿದ್ದರೆ ಈ ಕಥೆಯನ್ನು ಮತ್ತು ಇದರ ಕುರಿತಾದ ವಿವರಗಳನ್ನು ನಿಮಗೂ ತಿಳಿದುಕೊಳ್ಳಬೇಕಾದ ಮನಸ್ಸಾಗಿದೆ ಎಂದಾದಲ್ಲಿ ಇಲ್ಲಿದೆ ಸಂಪೂರ್ಣ ವೃತ್ತಾಂತ....  

ಇದೊಂದು ರೀತಿಯ ಅಪರೂಪದ ಕಾಯಿಲೆ

ಇದೊಂದು ರೀತಿಯ ಅಪರೂಪದ ಕಾಯಿಲೆ

ಮಗು ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದೆ ಆದ್ದರಿಂದಲೇ ತನ್ನ ಚಿಕ್ಕ ಹರೆಯದಲ್ಲಿ ಪ್ರೌಢಾವಸ್ಥೆಗೆ ಅದು ಕಾಲಿರಿಸಿರುವುದು.

ಜನನಾಂಗಗಳು ದೊಡ್ಡವರ ಗಾತ್ರದಲ್ಲಿದೆ

ಜನನಾಂಗಗಳು ದೊಡ್ಡವರ ಗಾತ್ರದಲ್ಲಿದೆ

ಲೈಂಗಿಕ ಚಟುವಟಿಕೆಗಳನ್ನು ಈ ಮಗು ತೋರಿಸುತ್ತಿದ್ದು ದೊಡ್ಡವರ ಗಾತ್ರದ ಜನನಾಂಗಗಳು ಮತ್ತು ಅಂಗಗಳಲ್ಲಿ ಕೂದಲುಗಳನ್ನು ಹೊಂದಿದೆ.

6 ತಿಂಗಳಲ್ಲೇ ಮಗುವಿನಲ್ಲಿ ಬದಲಾವಣೆ

6 ತಿಂಗಳಲ್ಲೇ ಮಗುವಿನಲ್ಲಿ ಬದಲಾವಣೆ

6 ತಿಂಗಳಿನಲ್ಲೇ ಈ ಮಗು ಬದಲಾವಣೆಗಳನ್ನು ಕಂಡುಕೊಂಡಿದೆ. ತನ್ನ ವಯಸ್ಸಿನ ಮಕ್ಕಳಿಗಿಂತ 10-15 ಸೆಂ.ಮೀ ಉದ್ದವನ್ನು ಮಗು ಪಡೆದಿದೆ.

ಮುಖದಲ್ಲೂ ಕೂದಲು

ಮುಖದಲ್ಲೂ ಕೂದಲು

ಈ ಮಗುವಿನ ಮುಖ ಮತ್ತು ದೇಹದಲ್ಲಿ ಕೂದಲುಗಳಿದ್ದು ಇದರಿಂದಾಗಿಯೇ ದೊಡ್ಡವರಂತೆಯೇ ಮಗು ಕೂಡ ಲೈಂಗಿಕ ಚಟುವಟಿಕೆಗಳನ್ನು ನಡೆಸುತ್ತಿದೆ.

ಪೋಷಕರು ಕಂಗಾಲು

ಪೋಷಕರು ಕಂಗಾಲು

ಮಗುವಿನ ತಂದೆ ತಾಯಿ ಮಗುವಿನ ಈ ಸ್ಥಿತಿಯನ್ನು ಕಂಡು ದುಃಖಹೊಂದಿದ್ದಾರೆ. ಮಗು ತೀವ್ರತೆರನಾಗಿ ಅಭಿವೃದ್ಧಿ ಹೊಂದುತ್ತಿದ್ದುದನ್ನು ಕಂಡು ಅವರು ಭಯಭೀತಗೊಂಡಿದ್ದಾರೆ. ಮಗು ದೊಡ್ಡದಾಗಿರುವುದರಿಂದ ಈ ರೀತಿ ಎಂದೇ ಅವರು ಭಾವಿಸಿದ್ದರು ಆದರೆ ದಿನಗಳೆದಂತೆ ಮಗುವಿನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಮಗುವನ್ನು ಪರೀಕ್ಷಿಸಲಾಯಿತು

ಮಗುವನ್ನು ಪರೀಕ್ಷಿಸಲಾಯಿತು

ಮಗುವನ್ನು ಪರೀಕ್ಷಿಸಿದ ನಂತರ ಅದರ ದೇಹದಲ್ಲಿ ಟೆಸ್ಟೊಸ್ಟಿರೋನ್ ಹಂತ 500-600 ಇದು 25 ರ ಹರೆಯದ ಪುರುಷರಿಗೆ ಸಮನಾಗಿದೆ. ಆದರೆ ಒಂದರ ಹರೆಯದ ಮಗುವಿಗೆ 20 ಎನ್‌ಜಿ/ಡಿಎಲ್ ಟೆಸ್ಟೊಸ್ಟಿರೋನ್ ಬೇಕಾಗಿದೆ.

ಚಿಕಿತ್ಸೆಗೆ ಒಳಪಡಿಸಲಾಯಿತು

ಚಿಕಿತ್ಸೆಗೆ ಒಳಪಡಿಸಲಾಯಿತು

ಪ್ರಿಕೋಶಿಯಸ್ ಪ್ಯೂಬರ್ಟಿ ಎಂಬ ಅಪರೂಪದ ಚಿಕಿತ್ಸೆಗೆ ಮಗುವನ್ನು ದಾಖಲಿಸಲಾಯಿತು. ವರದಿಯ ಪ್ರಕಾರ 10 ರ ಹರೆಯದ 5000 ಮಕ್ಕಳಲ್ಲಿ ಒಬ್ಬರು ಮಾತ್ರ ಈ ರೋಗದಿಂದ ಬಳಲುತ್ತಾರೆ. ಆದರೆ ಮಗುವಿನ ಪ್ರಕರಣದಲ್ಲಿ 1,00,000 ಮಕ್ಕಳಲ್ಲಿ ಒಂದರ ಹರೆಯದ ಮಗುವಿಗೆ ಹೋಲಿಸಿದಾಗ ಈ ಮಗು ಅಪರೂಪದ ಪ್ರಕರಣವಾಗಿದೆ.

ಮಗು ಪ್ರಸ್ತುತ ಚಿಕಿತ್ಸೆಯಲ್ಲಿದೆ

ಮಗು ಪ್ರಸ್ತುತ ಚಿಕಿತ್ಸೆಯಲ್ಲಿದೆ

ಮಗು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಅದರಲ್ಲಿ ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಉಂಟಾಗುತ್ತಿವೆ. ಮಗು ಒಮ್ಮೊಮ್ಮೆ ತೀವ್ರವಾಗಿ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದು ಅದನ್ನು ನಿಯಂತ್ರಣದಲ್ಲಿರಿಸುವುದೇ ತಂದೆ ತಾಯಿಗೆ ಹರಸಾಹಸಪಡುತ್ತಿದ್ದಾರೆ ಎಂಬುದು ಅವರು ತೋಡಿಕೊಂಡಿರುವ ಅಳಲಾಗಿದೆ.

 

For Quick Alerts
ALLOW NOTIFICATIONS
For Daily Alerts

    English summary

    A 1-Year Baby Who Has Fully Developed Genitals & Pubic Hair!!

    Check out this unique story that has baffled people around the world with this strange condition. The true identity of the boy has been hidden and he is being referred to as Aman. Read on to know more about this little kid who has hit puberty at such a shocking unbelievable tender age.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more