For Quick Alerts
ALLOW NOTIFICATIONS  
For Daily Alerts

  ಯಾವ ಗಾತ್ರದ ಎದೆಗಾತಿಯರು ಪುರುಷರಿಗೆ ಅಚ್ಚುಮೆಚ್ಚು?

  By Arshad
  |

  ನಿಸರ್ಗ ಪುರುಷ ಮತ್ತು ಮಹಿಳೆಯರ ಮೈಮಾಟವನ್ನು ಬೇರೆ ರೀತಿಯಲ್ಲಿ ನಿರ್ಮಿಸಿರುವುದು ಕೆಲವು ಉದ್ದೇಶಕ್ಕಾಗಿ. ಮಹಿಳೆಯ ಮೈಮಾಟ ಪುರುಷರ ಆಕರ್ಷಣೆ ಪಡೆಯಬೇಕೆಂಬ ರೀತಿಯಲ್ಲಿ ನಿರ್ಮಿಸಿದರೆ ಪುರುಷನ ಮೈಮಾಟವನ್ನು ಮಹಿಳೆ ಆತನ ಆಶ್ರಯದಲ್ಲಿ ಸುರಕ್ಷಿತಳೆಂಬ ಭಾವನೆ ಮೂಡಿಸುವಂತೆ ರಚಿಸಲಾಗಿದೆ.

  ಅಂತೆಯೇ ಮಹಿಳೆಯರ ಮೈಮಾಟದಲ್ಲಿ ಅತಿ ಹೆಚ್ಚಿನ ಆಕರ್ಷಣೆ ಪಡೆಯುವ ಭಾಗವೆಂದರೆ ವಕ್ಷಸ್ತಲ. ಆದರೆ ಈ ಸ್ಥಳದ ಗಾತ್ರ ಎಷ್ಟಿರಬೇಕು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರಕದು. ಏಕೆಂದರೆ ಪ್ರತಿ ಪುರುಷನ ಆಯ್ಕೆ ಬೇರೆ ಬೇರೆಯಾಗಿರುತ್ತದೆ. ಕೆಲವರಿಗೆ ಲಿಂಬೆಹಣ್ಣೇ ಇಷ್ಟವಾದರೆ ಕೆಲವರಿಗೆ ಕಿತ್ತಳೆ ಗಾತ್ರ ಸಾಕಾಗುತ್ತದೆ ಕೆಲವರಿಗೆ ಚಕ್ಕೋತವೂ ಕಡಿಮೆ ಎನಿಸುತ್ತದೆ! ಸ್ತನಗಳ ಬಗ್ಗೆ ನೀವು ತಿಳಿದಿರದ ಕುತೂಹಲಕಾರಿ ಸಂಗತಿಗಳು... 

  ವಾಸ್ತವವಾಗಿ ಸೌಂದರ್ಯಕ್ಕೂ ಸ್ತನಗಳ ಗಾತ್ರಕ್ಕೂ ನಿಕಟ ಸಂಬಂಧವಿದೆ. ಅಂದರೆ ಸ್ತನಗಳ ಗಾತ್ರವೇ ಪುರುಷ ಪ್ರಥಮವಾಗಿ ಗಮನಿಸುವ ಅಂಗವಾಗಿದೆ. ಹೆಚ್ಚಿನ ಪುರುಷರು ಅತಿ ದೊಡ್ಡವೂ ಅಲ್ಲದ, ಅತಿ ಚಿಕ್ಕವೂ ಅಲ್ಲದ ವಕ್ಷವನ್ನೇ ಬಯಸುತ್ತಾರೆ. ಅಂದರೆ ಕಂಚುಕಗಳ ಸೈಜ್ ಪ್ರಕಾರ ಹೇಳುವುದಾದರೆ 32, 34, 36 ಇಂಚಿನ ಕಂಚುಕಗಳನ್ನು ಧರಿಸುವವರೇ ಹೆಚ್ಚಿನ ಆಕರ್ಷಣೆ ಪಡೆಯುತ್ತಾರೆ.  'ಎದೆಗಾತಿ'ಯಾಗಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೊಕ್ಕ ಸಿನಿ ತಾರೆಯರು!

  ಈ ಗಾತ್ರ ಹೊಂದಿರುವ ಮಹಿಳೆ ತನ್ನ ಪುರುಷನ ಒಲವು ಪಡೆಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಬನ್ನಿ, ಇಂದಿನ ಲೇಖನದಲ್ಲಿ ಪುರುಷರು ನಿಜವಾಗಿಯೂ ಯಾವ ಗಾತ್ರವನ್ನು ಬಯಸುತ್ತಾರೆ ಎಂಬುದನ್ನು ನೋಡೋಣ.....

  ಪುರುಷರು ದೊಡ್ಡ ವಕ್ಷಸ್ತಲವನ್ನೇಕೆ ಬಯಸುತ್ತಾರೆ?

  ಪುರುಷರು ದೊಡ್ಡ ವಕ್ಷಸ್ತಲವನ್ನೇಕೆ ಬಯಸುತ್ತಾರೆ?

  ವಾಸ್ತವವಾಗಿ ಸೌಂದರ್ಯವೆನ್ನುವುದು ಆರಾಧಕನ ಕಣ್ಣಿನಲ್ಲಿದೆ. ಲೈಲಾ ಮಜನೂ ಜೋಡಿಯಲ್ಲಿ ಲೈಲಾ ಕಪ್ಪಗಿದ್ದು ಕುರೂಪಿಯಾಗಿದ್ದಳು. ತದ್ವಿರುದ್ಧವಾಗಿ ಮಜನೂ ಬೆಳ್ಳಗೆ ಸ್ಫುರದ್ರೂಪಿಯಾಗಿದ್ದು ಮನ್ಮಥನೂ ನಾಚಿಸುವಂತಿದ್ದ. ಆದರೆ ಆತನಿಗೆ ಆಕೆಯೇ ಸುಂದರಿ. ಲೈಲಾಳ ನಿಜವಾದ ಸೌಂದರ್ಯವನ್ನು ನೋಡಬೇಕಾದರೆ ಮಜನೂ ಕಣ್ಣುಗಳಿರಬೇಕು ಎಂಬ ಉಕ್ತಿ ಹೊರಟಿದ್ದೇ ಇಲ್ಲಿಂದ.

  ಪುರುಷರು ದೊಡ್ಡ ವಕ್ಷಸ್ತಲವನ್ನೇಕೆ ಬಯಸುತ್ತಾರೆ?

  ಪುರುಷರು ದೊಡ್ಡ ವಕ್ಷಸ್ತಲವನ್ನೇಕೆ ಬಯಸುತ್ತಾರೆ?

  ಅಂತೆಯೇ ಸಾಮಾನ್ಯವಾಗಿ ಜನರಲ್ಲಿ ದೊಡ್ಡ ವಕ್ಷಸ್ತಲ ಎಂದರೆ ಹೆಚ್ಚಿನ ಸೌಂದರ್ಯ ಎಂಬ ಭಾವನೆ ಬೇರೂರಿಬಿಟ್ಟಿದೆ. ದೊಡ್ಡ ವಕ್ಷಸ್ತಲದ ವ್ಯಕ್ತಿಗಳೊಂದಿಗಿದ್ದರೆ ತಮಗೂ ಹೆಚ್ಚಿನ ಪ್ರತಿಷ್ಠೆ ದೊರಕಬಹುದು, ತಾವೇನೋ ದೊಡ್ಡದನ್ನು ಸಾಧಿಸಿದ್ದೇವೆ ಎಂಬ ಭ್ರಮೆ ಪುರುಷರಲ್ಲಿರುತ್ತದೆ. ವಿಶೇಷವಾಗಿ ಅವಿವಾಹಿತರು.

  ಪುರುಷರು ನಿಜವಾಗಿಯೂ ಬಯಸುವ ಗಾತ್ರ ಯಾವುದು?

  ಪುರುಷರು ನಿಜವಾಗಿಯೂ ಬಯಸುವ ಗಾತ್ರ ಯಾವುದು?

  ತಾತ್ಕಾಲಿಕ ಅವಧಿಗೆ ಹೆಚ್ಚಿನ ಪುರುಷರು ದೊಡ್ಡ ವಕ್ಷಸ್ತಲವನ್ನು ಬಯಸಿದರೂ ಜೀವನಸಂಗಾತಿಯಲ್ಲಿ ಮಾತ್ರ ಚಿಕ್ಕ ಗಾತ್ರದ, ಆದರೆ ಜೋತು ಬೀಳದ ವಕ್ಷಸ್ತಲವಿರುವ ಮಹಿಳೆಯರನ್ನೇ ಬಯಸುತ್ತಾರೆ.

  ಪುರುಷರು ನಿಜವಾಗಿಯೂ ಬಯಸುವ ಗಾತ್ರ ಯಾವುದು?

  ಪುರುಷರು ನಿಜವಾಗಿಯೂ ಬಯಸುವ ಗಾತ್ರ ಯಾವುದು?

  ಇದೇಕೆ ಹೀಗೆ ಎಂಬ ಪ್ರಶ್ನೆಗೆ ಮನಃಶಾಸ್ತ್ರಜ್ಞರು ನೀಡುವ ವಿವರಣೆಯ ಪ್ರಕಾರ ದೊಡ್ಡ ವಕ್ಷಸ್ತಲಗಳು ಈ ಪುರುಷನನ್ನು ಹೇಗೆ ಸೆಳೆಯಿತೋ ಹಾಗೇ ಇತರರನ್ನೂ ಸೆಳೆಯಬಹುದಲ್ಲವೇ? ವಿವಾಹದ ಬಳಿಕ ತಮ್ಮ ಪತ್ನಿಯನ್ನು ಜಗತ್ತಿನ ಅಷ್ಟೂ ಪುರುಷರು ದುರುಗುಟ್ಟಿ ನೋಡುತ್ತಿರುವಾಗ ಪತಿಯಾದವನಿಗೆ ಹೇಗೆನಿಸಬಾರದು? ಪಾಪ!

  ದೊಡ್ಡ ವಕ್ಷ ಫಲವಂತಿಕೆಯ ಸಂಕೇತ

  ದೊಡ್ಡ ವಕ್ಷ ಫಲವಂತಿಕೆಯ ಸಂಕೇತ

  ವಕ್ಷಸ್ತಲದ ಗಾತ್ರಕ್ಕೂ ಪುರುಷರ ಆಸಕ್ತಿಗೂ ನಂಟು ಕಂಡುಕೊಳ್ಳಲು ನಡೆಸಿದ ಹಲವಾರು ಸಂಶೋಧನೆಗಳ ಪ್ರಕಾರ ಸ್ತನಗಳ ಗಾತ್ರ ಹೆಚ್ಚಿದ್ದಷ್ಟೂ ಸಂತಾನಫಲ ಹೆಚ್ಚಿರುತ್ತದೆ ಎಂದು ಪುರುಷರು ಭಾವಿಸುತ್ತಾರೆ. ಆದ್ದರಿಂದ ಹೆಚ್ಚಿನ ಪುರುಷರು 34 ಸೈಜ್ ಕಂಚುಕ ತೊಡುವ ಮಹಿಳೆಯರನ್ನು ಹೆಚ್ಚು ಬಯಸುತ್ತಾರೆ.

  ಇಂಪ್ಲಾಂಟ್ ಮಾಡಿದ ಸ್ತನಗಳಿಗೆ ಪುರುಷರ ಮನ್ನಣೆ ಇಲ್ಲ

  ಇಂಪ್ಲಾಂಟ್ ಮಾಡಿದ ಸ್ತನಗಳಿಗೆ ಪುರುಷರ ಮನ್ನಣೆ ಇಲ್ಲ

  ಇಂದು ಸ್ತನಗಳ ಗಾತ್ರವನ್ನು ಹೆಚ್ಚಿಸಲು ಅಂಗಾಂಶದ ಅಡಿಯಲ್ಲಿ ಇರಿಸಲಾಗುವ ಕೃತಕ ಸಿಲಿಕಾನ್ ದಿಂಬೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ಇರಿಸಲಾಗುತ್ತದೆ. ಹಲವು ಬಾಲಿವುಡ್ ಹಾಲಿವುಡ್ ನಟಿಯರು ಈ ಶಸ್ತ್ರಕ್ರಿಯೆ ಮಾಡಿಸಿಕೊಂಡು ಎದೆಗಾತಿಯರಾಗಿದ್ದಾರೆ.

  ಇಂಪ್ಲಾಂಟ್ ಮಾಡಿದ ಸ್ತನಗಳಿಗೆ ಪುರುಷರ ಮನ್ನಣೆ ಇಲ್ಲ

  ಇಂಪ್ಲಾಂಟ್ ಮಾಡಿದ ಸ್ತನಗಳಿಗೆ ಪುರುಷರ ಮನ್ನಣೆ ಇಲ್ಲ

  ಆದರೆ ಪುರುಷರಿಗೆ ನಿಜವಾದ ಸ್ತನಗಳೇ ಇಷ್ಟವೇ ಹೊರತು ಇದು ಶಸ್ತ್ರಚಿಕಿತ್ಸೆಯ ಮೂಲಕ ಬಲವಂತವಾಗಿ ಉಬ್ಬಿಸಿದವು ಎಂದು ಗೊತ್ತಾದರೆ ಆಕರ್ಷಣೆಯನ್ನೇ ಕಳೆದುಕೊಳ್ಳುತ್ತಾರೆ. ವಾಸ್ತವವಾಗಿ ಪ್ರೀತಿಸುವ ವ್ಯಕ್ತಿಯ ಸ್ತನಗಳ ಗಾತ್ರ ಯಾವುದೇ ಇರಲಿ, ಅವು ಪುರುಷನಿಗೆ ಇಷ್ಟವಾಗಿಯೇ ಆಗುತ್ತವೆ.

  ಪ್ರತಿ ಪುರುಷರೂ ಸ್ತನಗಳನ್ನು ದಿಟ್ಟಿಸುತ್ತಾರೆ

  ಪ್ರತಿ ಪುರುಷರೂ ಸ್ತನಗಳನ್ನು ದಿಟ್ಟಿಸುತ್ತಾರೆ

  ಮಹಿಳೆ ಎದುರಿಗೆ ಬಂದಾಗ ಯಾವುದೇ ಪುರುಷನಾದರೂ ಮೊದಲಿಗೆ ಗಮನಿಸುವುದೇ ಸ್ತನಗಳನ್ನು. ಇದು ಪುರುಷರ ವರ್ಣ ತಂತುಗಳಲ್ಲಿಯೇ ಇದೆ. ಚಿಕ್ಕವೇ ಇರಲಿ, ದೊಡ್ಡವೇ ಇರಲಿ ಒಟ್ಟಾರೆ ಎದೆಯನ್ನೇ ಗಮನಿಸುವುದು ಪುರುಷರ ಪೂರ್ವಜನ್ಮದ ಹಕ್ಕು. ಇದೇ ಕಾರಣಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸೆರಗು, ದುಪಟ್ಟಾಗಳನ್ನು ನಮ್ಮ ಹಿರಿಯರು ಮಹಿಳೆಯರ ವಸ್ತ್ರದ ಭಾಗವಾಗಿಸಿದ್ದಾರೆ. ಆದರೆ ಈ ನೋಟ ತಾವು ಪ್ರೀತಿಸುವ ವ್ಯಕ್ತಿಯಿಂದ ಬಂದರೆ ಯಾವುದೇ ಮಹಿಳೆ ಇದನ್ನು ನಿರಾಕರಿಸಲಾರಳು.

  ಅಂತಿಮ ನಿರ್ಣಯ

  ಅಂತಿಮ ನಿರ್ಣಯ

  ಸ್ತನಗಳ ಗಾತ್ರ ಏನಿದ್ದರೂ ಪುರುಷರ ಪ್ರಥಮ ನೋಟವನ್ನು ಹಿಡಿಯಲು ಸಹಕಾರಿಯೇ ಹೊರತು ಆತನ ಗಮನವನ್ನಲ್ಲ. ಇನ್ನೂ ಮುಖ್ಯವಾದ ವಿಷಯವೆಂದರೆ ಪುರುಷರು ಮಹಿಳೆಯರನ್ನು ಗಮನಿಸಿದಾಗ ಕೇವಲ ವಕ್ಷಸ್ತಲವನ್ನು ಮಾತ್ರವಲ್ಲ, ಇತರ ಅಂಗಗಳನ್ನೂ ಕಣ್ಣಿನಿಂದಲೇ ಅಳತೆ ಮಾಡುತ್ತಾರೆ.

  ಅಂತಿಮ ನಿರ್ಣಯ

  ಅಂತಿಮ ನಿರ್ಣಯ

  ಅಂದರೆ ಚಿಕ್ಕವೇ ಇರಲಿ, ದೊಡ್ಡವೇ ಇರಲಿ, ಕೇವಲ ಅಳತೆಯ ಲೆಕ್ಕಾಚಾರಕ್ಕೆ ಮಾತ್ರವೇ ಹೊರತು ವ್ಯಕ್ತಿಯನ್ನು ಇಷ್ಟಪಡಲು ಇವೇ ಕಾರಣಗಳಲ್ಲ. ನಿಜವಾಗಿ ಪ್ರೀತಿಸುವ ವ್ಯಕ್ತಿ ತನ್ನ ಮಡದಿಯ ದೈಹಿಕ ಅಳತೆಗಳಿಗೂ ಮಿಗಿಲಾಗಿ ಆಕೆಯ ವ್ಯಕ್ತಿತ್ವವನ್ನು ಅಪಾರವಾಗಿ ಪ್ರೀತಿಸುತ್ತಾನೆ. ಇದಕ್ಕಾಗಿ ಯಾವುದೇ ಮಹಿಳೆ ನಿಸರ್ಗ ತನಗೆ ನೀಡಿದ ಮೈಮಾಟವನ್ನು ಬದಲಿಸುವ ಅಗತ್ಯವೇ ಇಲ್ಲ.

   

  English summary

  32, 34, 36 What Size Do Men Actually Prefer?

  Here, in this article, we are about to share some information on what is the actual size that men prefer and what do they love the most. Breast sizes from 32, 34, 36 are the top most favourites ones we've heard; and women who fall in this category have the perfect weapon to make their partners go weak in the knees.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more