Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Mahashivaratri 2025: ಶಿವನ 100ಕ್ಕೂ ಹೆಚ್ಚು ಹೆಸರುಗಳು ಇಲ್ಲಿವೆ..!
ಶಿವರಾತ್ರಿ ಹತ್ತಿರವಾಗುತ್ತಿದೆ. ಈ ಫೆಬ್ರವರಿಯ 26ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಈ ದಿನ ಶಿವ ಹಾಗೂ ಪಾರ್ವತಿ ಕೈಲಾಸದಲ್ಲಿ ಮದುವೆಯಾದ ದಿನ ಎಂದು ನಂಬಲಾಗಿದೆ. ಈ ದಿನದಂದು ಉಪವಾಸದಿಂದ ಹಿಡಿದು ವಿಶೇಷ ಪೂಜೆ ನೆರವೇರುತ್ತದೆ. ದೇಶದ ಪ್ರಮುಖ ದೇವಾಲಯಗಳಲ್ಲಿ ಭಕ್ತರು ತುಂಬಿ ತುಳುಕುತ್ತಾರೆ.
ಹಾಗೆ ಈ ದಿನದಂದು ಉಪವಾಸ, ಜಾಗರಣೆ ಮಾಡುವುದು ಸಾಮಾನ್ಯವಾಗಿ ನೋಡಬಹುದು. ಸರ್ವ ಕಷ್ಟಗಳ ನಿವಾರಿಸುವ ಶಕ್ತಿ ಇರುವಂತಹ ಈಶ್ವರನು ಈ ದಿನ ತನ್ನ ಭಕ್ತರಿಗೆ ಆಶೀರ್ವಾದ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಈ ದಿನದಲ್ಲಿ ಮಕ್ಕಳಿಗೆ ನಾಮಕರಣ ಮಾಡುವ ಸಂಪ್ರದಾಯವಿದೆ. ಏಕೆಂದರೆ ಶಿವರಾತ್ರಿಯ ಸಮಯದಲ್ಲಿ ಮಕ್ಕಳಿಗೆ ಹೆಸರಿಡುವುದು ಶಿವನ ಅನುಗ್ರಹಕ್ಕೆ ಕಾರಣವಾಗಲಿದೆ ಎಂಬ ನಂಬಿಕೆ ಇದೆ.

ಹಾಗೆ ಶಿವನಿಗೆ ನೂರಾರು ಹೆಸರುಗಳಿವೆ. ಆತನನ್ನು ಹಲವು ಹೆಸರುಳಿಂದ ಕರೆಯಲಾಗಿದೆ. ಆದ್ರೆ ಮಕ್ಕಳಿಗೆ ಹೆಸರು ಇಡಲು ಕೂಡ ಅದ್ಭುತ ಅರ್ಥ ಹೊಂದಿರುವ ಹೆಸೆರುಗಳಿವೆ. ನೀವು ಕೂಡ ಇಂತಹ ಹೆಸರು ಹುಡುಕುತ್ತಿದ್ದರೆ ಇಲ್ಲಿ ಶಿವನಿಗೆ ಸಂಬಂಧಿಸಿದ 100 ಹೆಸರುಗಳ ಪಟ್ಟಿ ನೀಡಲಾಗಿದೆ.
ಅಭಯ್
ಅಭಿರಾಮ್
ಅಚಿಂತ್ಯಃ
ಅಧಿರೋಹಃ
ಆದಿಕಾರಃ
ಅದ್ಯಾಹ್
ಅಜಹ್
ಅಕ್ಷತ್
ಅಕ್ಷಯಗುಣ
ಅಲೋಕ್
ಅಮರೇಶ
ಅಮಿತ್ರಾಜಿತ್
ಅನಂತದೃಷ್ಟಿ
ಅನಿಕೇತ್
ಅನಿರುದ್ಧ
ಅಶುತೋಷ್
ಬಹುಭೂತಃ
ಬಹುರೂಪ್
ಬಾಲ್ವನ್
ಭಾರ್ಗವ್
ಭೈರವ್
ಭಲನೇತ್ರ
ಭಸ್ಮಭೂತ್
ಭವ
ಭವೇಶ್
ಭೋಲೇನಾಥ್
ಭೂತನಾಥ್
ಭೂದೇವ್
ಭುಜನಾಗಭೂಷಣ
ಚಲಾಹ್
ಚಂದ್ರಮೌಳಿ
ಚಂದ್ರಶೇಖರ
ಚಾರುಲಿಂಗ್
ಚಾರುವಿಕ್ರಮ
ಚೇಕಿತನಃ
ಚಿದಂಬರಂ
ದಕ್ಷಃ
ದಕ್ಷಿಣಾಮೂರ್ತಿ
ದೇಹಾಹ್
ದೇವಾಧಿಪತಿಃ
ದೇವರ್ಷಿಃ
ದೇವೇಶ್
ಧನದೀಪ
ಧ್ರುವ
ದೀರ್ಘಾ
ದುರ್ಜಯ
ದೂರ್ವಾಸ
ಧ್ಯಾನದೀಪ
ಗಣಕರ್ತ
ಗಂಡಲಿಃ
ಗಂಗಾಧರ
ಗತಿಃ
ಗೌರಿ ಶಂಕರ್
ಗಿರಿರುಹ
ಗಿರೀಶ
ಗೋಪಾಲಿಹ
ಗುರುಹ
ಹರ
ಹರಿಹರ
ಹರಿಕೇಶಃ
ಹುತಃ
ಇಧ್ಯಾ
ಇಶಾನ್
ಈಶ್ವರ
ಜಗದೀಶ
ಜತಿನ್
ಜಯಂತ್
ಕೈಲಾಶನಾಥ
ಕೌಶಿಕ್
ಕೇದಾರ
ಕೃಪಾನಿಧಿ
ಲಿಂಗೇಶ್ವರ
ಲೋಕಪಾಲ
ಮಹಾಕಾಲ
ಮಹೇಶ
ಮೃತ್ಯುಂಜಯ
ನಾಗಭೂಷಣ
ನಟರಾಜ
ನೀಲಕಂಠ
ನಿತ್ಯಸುಂದರ
ನಿರಂಜನ್
ಓಂಕಾರ
ಪಾಲನ್ಹಾರ್
ಪರಮಜ್ಯೋತಿ
ಪಶುಪತಿ
ಪ್ರಣವ
ಪ್ರಿಯಭಕ್ತ
ಪ್ರಿಯದರ್ಶನ
ಪುಷ್ಕರ
ರವಿಲೋಚನ
ರುದ್ರ
ರುದ್ರಾಂಶ
ಸದಾಶಿವ
ಸರ್ವಯೋನಿ
ಶಂಭು
ಶಂಕರ
ಶೂಲಿನ್
ಶ್ರುತಿಪ್ರಕಾಶ
ಸೋಮೇಶ್ವರ
ಸುಖದ
ತೇಜಸ್ವಿನಿ
ತ್ರಿಲೋಚನ
ತ್ರಿಲೋಚನ
ಉಮಾಪತಿ
ವೀರಭದ್ರ
ವರದ
ವಿಶ್ವನಾಥ
ಈ ಎಲ್ಲಾ ಹೆಸರುಗಳಿಗೂ ಒಂದೊಂದು ಅರ್ಥವಿದೆ. ಹಾಗೆ ಎಲ್ಲಾ ಹೆಸರುಗಳು ಗಂಡು ಮಗುವಿಗೆ ಇಡಲು ಸೂಕ್ತವಾಗಿವೆ. ಈ ಎಲ್ಲಾ ಹೆಸರುಗಳಿಂದ ಶಿವನನ್ನು ಸಂಬೋಧಿಸಲಾಗುತ್ತದೆ. ಇದೇ ಹೆಸರನ್ನು ನೀವು ಮಕ್ಕಳಿಗೂ ಇಡಬಹುದು. ಈ ಹೆಸರುಗಳ ಹಿಂದೆ ಅರ್ಥಗಳು ಕೂಡ ಇವೆ. ಹಾಗೆ ಈ ಶಿವರಾತ್ರಿಯ ಸಮಯದಲ್ಲಿ ಶಿವನ ಆರಾಧನೆಯು ನಿಮ್ಮ ಸಮಸ್ಯೆಗಳ ನಿವಾರಣೆಗೆ ಕಾರಣವಾಗಬಹುದು.
ಶಿವಲಿಂಗ ದರ್ಶನ ಪಡೆಯುವುದು ಸಂಪತ್ತು ಮತ್ತು ಸಮೃದ್ಧಿ ಪಡೆಯಲು ಉತ್ತಮ ದಾರಿಯಂತೆ. ಹೀಗಾಗಿ ಶಿವರಾತ್ರಿಯ ದಿನದಂದು ವಿವಿಧ ದೇವಾಲಯದ ಶಿವಲಿಂಗ ದರ್ಶನ ಪಡೆದು ಈ ದಿನ ಪ್ರಸಾದ ಸ್ವೀಕರಿಸುವುದು ನಿಮ್ಮ ನಿಮ್ಮ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸುಲಭದ ದಾರಿಯಂತೆ.



Click it and Unblock the Notifications
