Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ವಿವಾಹಿತ ಮಹಿಳೆಯರು ಈ 4 ವಸ್ತುಗಳನ್ನು ತಪ್ಪಿಯೂ ಧರಿಸಬೇಡಿ, ಪತಿಗೆ ಎದುರಾಗುವುದು ಸಂಕಷ್ಟ!
ವಾಸ್ತು ಶಾಸ್ತ್ರವು ನಮ್ಮೆಲ್ಲರ ಜೀವನದಲ್ಲಿ ಬಹಳ ಮುಖ್ಯವಾಗಿದೆ. ವಿಜ್ಞಾನದ ಜೊತೆಗೆ ವಾಸ್ತುವೂ ಸಹ ಅಷ್ಟೇ ಮುಖ್ಯ. ನಮ್ಮ ನಡೆ-ನುಡಿ, ಜೀವನಶೈಲಿ, ಅಲಂಕಾರ ಎಲ್ಲಕ್ಕೂ ವಾಸ್ತು ಶಾಸ್ತ್ರದ ನಂಟಿದೆ. ಅವುಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಸಮಸ್ಯೆ ಖಂಡಿತ. ಅದೇ ರೀತಿ ವಿವಾಹಿತ ಮಹಿಳೆಯರ ಅಲಂಕಾರ ಅಥವಾ ಉಡುಗೆ-ತೊಡುಗೆಗಳೂ ಕೂಡ.
ಕೆಲ ವಿವಾಹಿತ ಮಹಿಳೆಯರು ತಮ್ಮ ಅಲಂಕಾರಗಳ ವಿಚಾರದಲ್ಲಿ ತಮಗೇ ತಿಳಿದೋ ಅಥವಾ ತಿಳಿಯದೋ ತಪ್ಪುಗಳನ್ನು ಮಾಡುತ್ತಾರೆ. ಇದು ನೇರವಾಗಿ ತಮ್ಮ ಗಂಡನ ಮೇಲೆ ಪರಿಣಾಮ ಬೀರುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಆದ್ದರಿಂದ ವಿವಾಹಿತ ಮಹಿಳೆಯರು ತಪ್ಪಾಗಿಯೂ ಧರಿಸಬಾರದಂತಹ ಕೆಲವು ವಸ್ತುಗಳ ಬಗ್ಗೆ ನಾವು ಇಂದು ನಿಮಗೆ ಹೇಳುತ್ತೇವೆ.

ಬಿಳಿ ಸೀರೆ:
ವಿವಾಹಿತ ಮಹಿಳೆಯರು ಎಂದಿಗೂ ಬಿಳಿ ಬಣ್ಣದ ಸೀರೆಯನ್ನು ಧರಿಸಬಾರದು ಎಂದು ನಿಮಗೆಲ್ಲರಿಗೂ ತಿಳಿದಿದೆ. ಏಕೆಂದರೆ ಅದನ್ನು ಧರಿಸುವುದರಿಂದ ಮಹಿಳೆಯರ ಧಾರ್ಮಿಕ ಮನಸ್ಥಿತಿ ಕೊನೆಗೊಳ್ಳುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ಸಂಬಂಧದಲ್ಲಿ ನೆಲೆಗೊಳ್ಳಲು ಪ್ರಾರಂಭಿಸುತ್ತವೆ. ಅಷ್ಟೇ ಅಲ್ಲ ಬಿಳಿ ಬಣ್ಣದ ಸೀರೆ ಉಡುವುದರಿಂದ ಗಂಡನ ಬದುಕಿನ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡತೊಡಗುತ್ತವೆ.

ಕಪ್ಪು ಬಳೆ:
ವಾಸ್ತು ಶಾಸ್ತ್ರದ ಪ್ರಕಾರ, ವಿವಾಹಿತ ಮಹಿಳೆಯರು ಕಪ್ಪು ಬಳೆಗಳನ್ನು ಧರಿಸಬಾರದು. ಏಕೆಂದರೆ ಈ ಬಣ್ಣದ ಬಳೆಗಳನ್ನು ಧರಿಸುವುದರಿಂದ, ಮಹಿಳೆಯರು ಶನಿದೇವನ ಕೋಪವನ್ನು ಎದುರಿಸಬೇಕಾಗುತ್ತದೆ, ಇದರಿಂದ ಅವರ ವೈವಾಹಿಕ ಜೀವನವು ಕೆಟ್ಟದಾಗುವುದು. ಆದ್ದರಿಂದ, ವಿವಾಹಿತ ಮಹಿಳೆಯರು ಕಪ್ಪು ಬಳೆಗಳನ್ನು ಧರಿಸಬಾರದು.

ಚಿನ್ನದ ಗೆಜ್ಜೆ ಹಾಗೂ ಕಾಲುಂಗುರ:
ವಿವಾಹಿತ ಮಹಿಳೆಯರಿಗೆ ಚಿನ್ನದ ಕಾಲುಂಗುರ ಮತ್ತು ಗೆಜ್ಜೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಪಾದದಲ್ಲಿ ಚಿನ್ನದ ಅಂಶವನ್ನು ಧರಿಸುವುದರಿಂದ ಕುಬೇರನು ಕೋಪಗೊಳ್ಳುತ್ತಾನೆ. ಈ ಕಾರಣದಿಂದಾಗಿ, ಮಹಿಳೆಯರ ಜೀವನದಲ್ಲಿ ಬಡತನವು ಬರಲು ಪ್ರಾರಂಭಿಸುತ್ತದೆ ಮತ್ತು ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಮಹಿಳೆಯರು ಯಾವಾಗಲೂ ತಮ್ಮ ಪಾದಗಳಿಗೆ ಬೆಳ್ಳಿಯ ವಸ್ತುಗಳನ್ನು ಧರಿಸಬೇಕು.



Click it and Unblock the Notifications
