Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಂತಾರಾಷ್ಟ್ರೀಯ ಕಾಫಿ ದಿನ: ಕಾಫಿಪ್ರಿಯರಿಗೆ ಇಲ್ಲಿವೆ ಕೆಲ ಉಲ್ಲೇಖಗಳು
ಇಂದು ಅಂತಾರಾಷ್ಟ್ರೀಯ ಕಾಫಿ ದಿನ.. ಹೆಚ್ಚಿನವರ ದಿನ ಪ್ರಾರಂಭವಾಗುವುದೇ ಈ ಮಾರ್ನಿಂಗ್ ಡ್ರಿಂಕ್‌ನಿಂದ.. ತಲೆಲಿರೋ ಕಿರಿಕಿರಿ, ಒತ್ತಡ ಎಲ್ಲವನ್ನು ತೆಗೆದುಹಾಕಿ, ಮನಸ್ಸು, ಮೆದುಳನ್ನ ಫ್ರೆಶ್ ಮಾಡೋ ಶಕ್ತಿ ಈ ಒಂದು ಪಾನೀಯದಲ್ಲಿದೆ. ಇಂತಹ ಕಾಫಿಯನ್ನು ಮತ್ತಷ್ಟ ಪ್ರಚಾರಕ್ಕೆ ತರಲು ಹಾಗೂ ಅದರ ಮಹತ್ವವನ್ನು ಎಲ್ಲೆಡೆ ಸಾರಲು ಪ್ರತಿವರ್ಷ ಅಕ್ಟೋಬರ್ 1ರಂದು ಅಂತಾರಾಷ್ಟೀಯ ಕಾಫಿ ದಿನವನ್ನ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ನಾವಿಲ್ಲಿ ಕಾಫಿ ಬಗ್ಗೆ ಕೆಲವು ವ್ಯಕ್ತಿಗಳು ಹೇಳಿರುವ ಮಾತುಗಳನ್ನು ನೀಡಿದ್ದೇವೆ.
ಕಾಫಿ ದಿನದ ಬಗ್ಗೆ ಇರುವ ಉಲ್ಲೇಖಗಳು ಹೀಗಿವೆ:

1. ಕಾಫಿಯೇ ಸ್ವತಃ ಒಂದು ಭಾಷೆ- ಜಾಕಿ ಚಾನ್
2. ನಮ್ಮನ್ನು ತಾತ್ವಿಕವಾಗಿಸುವ ಶಕ್ತಿ ಕಾಫಿಗಿದೆ- ಜೊನಾಥನ್ ಸ್ವಿಫ್ಟ್
3. ಕಾಫಿಯೆಂದರೆ ದೆವ್ವದಂತೆ ಕಪ್ಪು, ನರಕದಷ್ಟು ಬಿಸಿ, ದೇವತೆಯಂತೆ ಶುದ್ಧ, ಪ್ರೀತಿಯಂತೆ ಸಿಹಿಯಾಗಿರುತ್ತದೆ- ಅಪರಿಚಿತ
4. ಕಾಫಿಯ ಪರಿಮಳ ಸ್ವರ್ಗದ ಹೊಸ ನೆಲದಂತಿದೆ- ಜೆಸ್ಸಿ ಲೇನ್ ಆಡಮ್ಸ್
5. ಸೂರ್ಯೋದಯವನ್ನು ತಡೆಯಲು ಕಾಫಿ ಅತ್ಯುತ್ತಮವಾದ ಅಸ್ತ್ರ- ಟೆರ್ರಿ ಗಿಲ್ಲೆಮೆಟ್ಸ್
6. ನನಗೆ ಕಾಫಿ ಶಾಪ್‌ಗಳಿಗೆ ಹೋಗುವುದು ಮತ್ತು ಸುಮ್ಮನೆ ಕುಳಿತು, ಹಾಡು ಕೇಳುವುದು ಇಷ್ಟ - ಜೂಲಿ ರಾಬರ್ಟ್ಸ್
7. ನನ್ನ ಜೀವನದ ಪ್ರತಿಯೊಂದು ವಿಚಾರವೂ ಕಾಫಿಯೊಂದಿಗೆ ಸಂಬಂಧಿಸಿದೆ - ಲೊರೆಲೈ ಗಿಲ್ಮೋರ್
8. ನನ್ನ ಹಿಂಭಾಗವನ್ನು ಒಂದು ಅಂಚಿನಂತೆ ಬಳಸಿ ನಾನು ಕಾಫಿಯನ್ನು ನೀಡಬಲ್ಲೆ - ಜೆನ್ನಿಫರ್ ಲೋಪೆಜ್
9. ನಾನು ಕಾಫಿಯನ್ನು ನೋಡುವ ರೀತಿಯಲ್ಲಿ ಯಾರಾದರೂ ನನ್ನನ್ನು ನೋಡಬೇಕೆಂದು ನಾನು ಬಯಸುತ್ತೇನೆ-ಅಪರಿಚಿತ
10. ಒಂದು ಕಪ್ ಕಾಫಿ ಜೊತೆ ಯಾವುದು ಬೆಸ್ಟ್ ಕಾಂಬಿನೇಷನ್ ? ಇನ್ನೊಂದು ಕಪ್...- ಅಪರಿಚಿತ



Click it and Unblock the Notifications


