Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಜುಲೈನಲ್ಲಿರುವ ಹಬ್ಬ-ವ್ರತಾಚರಣೆಗಳ ಸಂಪೂರ್ಣ ಮಾಹಿತಿ ನಿಮಗಾಗಿ
ಜ್ಯೇಷ್ಠ ಮಾಸ ಮುಗಿದು, ಆಷಾಢ ಕಾಲಿಡುತ್ತಿದೆ ಅಂದರೆ ಅದು ಜುಲೈ ತಿಂಗಳು ಎಂದರ್ಥ. ಹಿಂದೂ ಕ್ಯಾಲೆಂಡರ್ ಪ್ರಕಾರ, ಆಶಾಢ ತಿಂಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮುಖ್ಯವಾದ ತಿಂಗಳು ಎಂದು ಪರಿಗಣಿಸಲಾಗಿದ್ದು, ಜುಲೈನಲ್ಲಿ ಬರುವ ಏಕಾದಶಿ ದಿನಾಂಕಗಳು ಅತ್ಯಂತ ಮಹತ್ವಪೂರ್ಣವಾದುದ್ದಾಗಿದೆ. ಇದೇ ರೀತಿ ಇನ್ನೂ ಹಲವಾರು ಹಬ್ಬ-ಹರಿದಿನ, ಉಪವಾಸ-ಆಚರಣೆಗಳು ಈ ಮುಂಬರುವ ಜುಲೈ ತಿಂಗಳಲ್ಲಿದೆ. ಅವುಗಳಾವುವು ಎಂಬುದನ್ನು ಈ ಕೆಳಗೆ ನೋಡಿ.

ಜುಲೈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಾಚರಣೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
01 ಜುಲೈ 2021 ಗುರುವಾರ: ಕಲಾಷ್ಟಮಿ
02 ಜುಲೈ 2021 ಶುಕ್ರವಾರ: ಇಂದ್ರಾಣಿ ಪೂಜೆ
ತ್ರಿಲೋಚನ ಪೂಜೆ
05 ಜುಲೈ 2021 ಸೋಮವಾರ : ಯೋಗಿನಿ ಏಕಾದಶಿ
07 ಜುಲೈ 2021 ಬುಧವಾರ : ಪ್ರದೋಷ ವ್ರತ
08 ಜುಲೈ 2021 ಗುರುವಾರ: ಮಾಸಿಕ ಶಿವರಾತ್ರಿ
09 ಜುಲೈ 2021 ಶುಕ್ರವಾರ: ಆಶಾಢ ಅಮಾವಾಸ್ಯೆ
11 ಜುಲೈ 2021 ಭಾನುವಾರ: ಆಷಾಢ ತಿಂಗಳು ಪ್ರಾರಂಭ
ಗುಪ್ತ ನವರಾತ್ರಿ
12 ಜುಲೈ 2021 ಸೋಮವಾರ: ಪುರಿ ಜಗನ್ನಾಥ ರಥಯಾತ್ರೆ
13 ಜುಲೈ 2021 ಮಂಗಳವಾರ: ವಿನಾಯಕ ಚತುರ್ಥಿ
14 ಜುಲೈ 2021 ಬುಧವಾರ: ಹೇರಾ ಪಂಚಮಿ
16 ಜುಲೈ ಶುಕ್ರವಾರ: ಕರ್ಕಾಟಕ ಅಯನ ಸಂಕ್ರಾಂತಿ
17 ಜುಲೈ 2021 ಶನಿವಾರ: ಮಾಸಿಕ ದುರ್ಗಾಷ್ಟಮಿ
19 ಜುಲೈ 2021 ಸೋಮವಾರ: ಸುದರ್ಶನ ಜಯಂತಿ
20 ಜುಲೈ 2021 ಮಂಗಳವಾರ :ದೇವ ಶಯಾನಿ ಏಕಾದಶಿ
ಆಶಾಢ ಏಕಾದಶಿ
21 ಜುಲೈ 2021 ಬುಧವಾರ :ಪ್ರದೋಷ ವ್ರತ
ವಾಮನ ದ್ವಾದಶಿ
22 ಜುಲೈ 2021 ಗುರುವಾರ :ವಿಜಯ ಪಾರ್ವತಿ ವ್ರತ
24 ಜುಲೈ 2021 ಶನಿವಾರ: ಗುರು ಪೂರ್ಣಿಮಾ
ಆಶಾಢ ಪೂರ್ಣಿಮ ವ್ರತ
27 ಜುಲೈ 2021 ಮಂಗಳವಾರ: ಸಂಕಷ್ಟ ಚತುರ್ಥಿ / ಅಂಗರಕಿ ಚತುರ್ಥಿ



Click it and Unblock the Notifications



