Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಜೂನ್ ತಿಂಗಳಲ್ಲಿ ವಿವಾಹಕ್ಕೆ ಇರುವ ಶುಭದಿನಗಳ ಪಟ್ಟಿ ಇಲ್ಲಿದೆ
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ವಿಶೇಷ ಸ್ಥಾನ ಪಡೆದಿದೆ. ಅಲ್ಲಿವರೆಗೆ ಒಂದು ರೀತಿಯ ಜೀವನ ಅದ್ರೆ, ವಿವಾಹದ ನಂತರ ಮತ್ತೊಂದು ರೀತಿಯ ಜೀವನ. ಕೆಲವರಿಗೆ ತಮ್ಮ ಮದುವೆ ಹೀಗೆ ಆಗಬೇಕೆಂಬ ಕನಸನ್ನು ಹಲವಾರು ವರ್ಷಗಳಿಂದ ಕಟ್ಟಿಕೊಂಡು ಬಂದಿರುತ್ತಾರೆ.

ಇಂತಹ ಜೀವನವಿಡೀ ನೆನಪಿಡುವ ಈ ದಿನವನ್ನು ಒಂದೊಳ್ಳೆ ದಿನ ಹಾಗೂ ಶುಭ ಮಹೂರ್ತದಲ್ಲಿ ಆದರೆ ಉತ್ತಮವಾಗಿರುತ್ತದೆ. ಆದ್ದರಿಂದ ಮುಂಬರುವ ಜೂನ್ ತಿಂಗಳಲ್ಲಿ ಯಾರಾದರೂ ಮದುವೆ ಯೋಜನೆ ಹಾಕಿಕೊಂಡಿದ್ದರೆ, ನಿಮಗಾಗಿ ಈ ತಿಂಗಳಲ್ಲಿ ಇರುವ ಉತ್ತಮ ದಿನಾಂಕಗಳ ಬಗ್ಗೆ ವಿವರಿಸಲಾಗಿದೆ.
ವಿವಾಹಕ್ಕೆ ಜೂನ್ ತಿಂಗಳಲ್ಲಿ ಇರುವ ಉತ್ತಮ ದಿನಾಂಕಗಳ ಪಟ್ಟಿ ಈ ಕೆಳಗಿದೆ:
ಜೂನ್ ತಿಂಗಳು ಅಂದ್ರೆ ಮುಂಗಾರು ಆಗಮನದ ಸಮಯ. ಕೆಲವರಿಗೆ ಈ ಮಳೆಗಾಲದಲ್ಲಿ ಮದುವೆ ಆಗೋ ಆಸೆ ಇರುತ್ತೆ. ಮತ್ತೆ ಕೆಲವರು ಈ ಹಿಂದೆ ಯಾವ ದಿನಾಂಕ ಸಿಗದೇ ಜೂನ್ ನಲ್ಲಾದ್ರೂ ಮದುವೆ ಅಗಬೇಕು ಎಂಬ ಅನಿವಾರ್ಯತೆ ಇರುತ್ತದೆ. ಸಂದರ್ಭ ಏನೇ ಇರಲಿ ಎರಡು ಕುಟುಂಬಗಳನ್ನ ಸಂತೋಷದಲ್ಲಿ ತೇಲಿಸುವ ಈ ಸಂಭ್ರಮಕ್ಕೆ ನೀವು ಜೂನ್ ತಿಂಗಳಲ್ಲಿ ದಿನಾಂಕ ಹುಡುಕುತ್ತಿದ್ದರೆ ಈ ಕೆಳಗೆ ಕಣ್ಣಾಯಿಸಿ. ಒಂಬತ್ತು ಶುಭದಿನಾಂಕಗಳು ನಿಮಗಾಗಿ ಇವೆ. ಅವುಗಳಲ್ಲಿ ಒಂದನ್ನು ಆರಿಸಿ, ಈಗಲೇ ಬುಕ್ ಮಾಡಿಕೊಳ್ಳಿ.
ಮದುವೆಗೆ ಜೂನ್ ನಲ್ಲಿ ಇರುವ ಒಂಬತ್ತು ಶುಭದಿನಾಂಕಗಳು:
ಜೂನ್ 03, 2021 ಗುರುವಾರ
ಜೂನ್ 04, 2021 ಶುಕ್ರವಾರ
ಜೂನ್ 05, 2021 ಶನಿವಾರ
ಜೂನ್ 16, 2021 ಬುಧವಾರ
ಜೂನ್ 19, 2021 ಶನಿವಾರ
ಜೂನ್ 20, 2021 ಭಾನುವಾರ
ಜೂನ್ 22, 2021 ಮಂಗಳವಾರ
ಜೂನ್ 23, 2021 ಬುಧವಾರ
ಜೂನ್ 24, 2021 ಗುರುವಾರ



Click it and Unblock the Notifications

