Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
ಈಗಾಗಲೇ ಮದುವೆ ಸೀಸನ್ ಶುರುವಾಗಿದೆ. ಕಳೆದ ವರ್ಷ ನಾನಾ ಕಾರಣಗಳಿಂದಾಗಿ ಮುಂದೂಡಿದ್ದ ವಿವಾಹಗಳನ್ನು ಈ ವರ್ಷ ನೆರವೇರಿಸಬೇಕೆಂಬ ಆಸೆಯನ್ನು ತಂದೆ-ತಾಯಂದಿರು ಹೊಂದಿರುತ್ತಾರೆ. ಇನ್ನು ತಮ್ಮ ಮದುವೆಯನ್ನು ಸದಾ ಕಾಲ ನೆನಪಿಟ್ಟುಕೊಳ್ಳಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ ಫೆಬ್ರವರಿಯಲ್ಲಿ ಚಳಿ ಅತಿಯಾಗಿ ಇರೋದ್ರಿಂದ ಕೆಲವರು ಈ ತಿಂಗಳಲ್ಲಿ ಮದುವೆಯಾಗಲು ಹಿಂಜರಿಯುತ್ತಿದ್ದೀರಾ? ಚಿಂತೆ ಬೇಡ ನಿಮಗಾಗಿ ನಾವು ಮುಂದಿನ ತಿಂಗಳಲ್ಲಿ ಅಂದ್ರೆ ಮಾರ್ಚ್ ನಲ್ಲಿ ಇರುವ ವಿವಾಹದ ಶುಭದಿನಾಂಕಗಳನ್ನು ಹೊತ್ತು ತಂದಿದ್ದೇವೆ.

ಮಾರ್ಚ್ 2021 ರಲ್ಲಿರುವ ಮದುವೆಯ ದಿನಾಂಕಗಳು ಇಲ್ಲಿವೆ:
ಮಾರ್ಚ್ ನಲ್ಲಿರುವ ಈ ದಿನಾಂಕಗಳು ನಿಮ್ಮ ಡ್ರೀಮ್ ವಿವಾಹವಾಗಲು ಸೂಕ್ತವಾದ ದಿನಗಳಾಗಿವೆ. ಏಕೆಂದರೆ ಇದು ಪರಿಪೂರ್ಣ ಹವಾಮಾನ ಪರಿಸ್ಥಿತಿಗಳನ್ನು ಹೊಂದಿದೆ. ಅತ್ತ ಅತೀ ಚಳಿಯೂ ಇಲ್ಲದೇ, ಇತ್ತ ಸುಡು ಬಿಸಿಲೂ ಇರದೇ, ಅಂದುಕೊಂಡ ರೀತಿಯಲ್ಲಿ ಮದುವೆ ಸಂಭ್ರಮದಲ್ಲಿ ಭಾಗಿಯಾಗಬಹುದು. ಈ ತಿಂಗಳು ಇರುವ ಕೆಲವು ಮುಹೂರ್ತ ದಿನಾಂಕಗಳು ಇಲ್ಲಿದ್ದು, ನಿಮ್ಮ ಮದುವೆಯ ದಿನಾಂಕವನ್ನು ನೀವು ಆಯ್ಕೆ ಮಾಡಬಹುದು.
ಮಾರ್ಚ್ 2021 ರಲ್ಲಿರುವ ಮದುವೆಯ ದಿನಾಂಕಗಳು;
3 ಮಾರ್ಚ್ 2021 (ಬುಧವಾರ)
5 ಮಾರ್ಚ್ 2021 (ಶುಕ್ರವಾರ)
8 ಮಾರ್ಚ್ 2021 (ಸೋಮವಾರ)
14 ಮಾರ್ಚ್ 2021 (ಭಾನುವಾರ)
ಮೇಲಿರುವ ಯಾವುದೇ ದಿನಾಂಕದಲ್ಲಾದರೂ ನಿಮ್ಮ ಮದುವೆಯನ್ನು ನಿಶ್ಚಯ ಮಾಡಿ, ನಿಮ್ಮ ಜೀವನವನ್ನು ಸುಖಮಯ ಮಾಡಿಕೊಳ್ಳಿ.



Click it and Unblock the Notifications

