Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಅಕ್ಟೋಬರ್ 2021: ಶುಭಕಾರ್ಯಕ್ಕೆ ಇಲ್ಲಿವೆ ಶುಭದಿನ ಹಾಗೂ ಮುಹೂರ್ತಗಳು
ಯಾವುದೇ ಒಳ್ಳೆಕೆಲಸ ಮಾಡುವ ಮೊದಲು, ಅದಕ್ಕಾಗಿ ಒಳ್ಳೆಯ ದಿನ, ಘಳಿಗೆಗಳನ್ನ ನೋಡಿ ಮಾಡುವುದು ವಾಡಿಕೆ. ಇದರಿಂದ ನಮ್ಮ ಕಾರ್ಯ ಉತ್ತಮವಾಗಿ ನಡೆಯುತ್ತವೆ ಎಂಬ ನಂಬಿಕೆ ಧಾರ್ಮಿಕವರ್ಗದವರದ್ದು.
ಅದೇ ರೀತಿ 2021ರ ಅಕ್ಟೋಬರ್ ರಲ್ಲಿ ನೀವೇನಾದರೂ ಗೃಹಪ್ರವೇಶ, ಹೊಸ ಕೆಲಸಕ್ಕೆ ಸೇರಲು, ಕೆಲಸ ಪ್ರಾರಂಭಿಸಲು, ಕಾರು ಅಥವಾ ಮನೆ ಖರೀದಿಸಲು, ಆಸ್ತಿಯ ನೋಂದಣಿ ಇತ್ಯಾದಿಗಳನ್ನು ಮಾಡಲು ನಿರ್ಧರಿಸಿದ್ದರೆ, ಈ ತಿಂಗಳಲ್ಲಿ ಇರುವ ಉತ್ತಮ ದಿನಾಂಕ ಹಾಗೂ ಮುಹೂರ್ತಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

2021ರ ಅಕ್ಟೋಬರ್ ರಲ್ಲಿ ಶುಭಕಾರ್ಯಗಳನ್ನು ಮಾಡಲು ಶುಭದಿನಗಳು ಹಾಗೂ ಘಳಿಗೆಗಳನ್ನು ಈ ಕೆಳಗೆ ನೀಡಲಾಗಿದೆ:
ಸಾಲು-ಸಾಲು ಹಬ್ಬಗಳನ್ನೇ ಹೊಂದಿರುವ ಅಕ್ಟೋಬರ್‌ನಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯ ಮಾಡಲು ಯೋಚಿಸುತ್ತಿದ್ದರೆ ನಿಮಗಾಗಿ ಒಳ್ಳೆಯ ದಿನಗಳನ್ನು ನಾವು ಹೊತ್ತು ತಂದಿದ್ದೇವೆ. ಈ ಕೂಡಲೇ ಇದರಲ್ಲಿರುವ ದಿನಗಳನ್ನ ಆರಿಸಿ, ಶುಭಕಾರ್ಯಕ್ಕೆ ಸಿದ್ಧತೆ ನಡೆಸಿಕೊಳ್ಳಿ.

ಅಕ್ಟೋಬರ್ ರಲ್ಲಿ ಶುಭಕಾರ್ಯಗಳನ್ನು ಮಾಡಲು ಇರುವ ಶುಭದಿನಗಳು ಹೀಗಿವೆ:
ಅಕ್ಟೋಬರ್ 1 -ಬೆಳಿಗ್ಗೆ 10:41 ರವರೆಗೆ ಉತ್ತಮ ಸಮಯ
ಅಕ್ಟೋಬರ್ 8 -ಸಂಜೆ 6:59 ರವರೆಗೆ ಉತ್ತಮ ಸಮಯ
ಅಕ್ಟೋಬರ್ 10 -ಮಧ್ಯಾಹ್ನ 2:43 ರವರೆಗೆ ಉತ್ತಮ ಸಮಯ
ಅಕ್ಟೋಬರ್ 11 - ಮಧ್ಯಾಹ್ನ 12:55 ನಂತರ ಒಳ್ಳೆಯ ಸಮಯ
ಅಕ್ಟೋಬರ್ 14- ಇಡೀ ದಿನ
ಅಕ್ಟೋಬರ್ 15 -ಇಡೀ ದಿನ
ಅಕ್ಟೋಬರ್ 16 ಸಂಜೆ 5:37 ರ ನಂತರ ಒಳ್ಳೆಯ ಸಮಯ
ಅಕ್ಟೋಬರ್ 17- ಇಡೀ ದಿನ
ಅಕ್ಟೋಬರ್ 19- ಸಂಜೆ 7:00 ರವರೆಗೆ ಉತ್ತಮ ಸಮಯ
ಅಕ್ಟೋಬರ್ 20 -ಬೆಳಿಗ್ಗೆ 7:41 ರ ನಂತರ ಒಳ್ಳೆಯ ಸಮಯ
ಅಕ್ಟೋಬರ್ 21- ಇಡೀ ದಿನ
ಅಕ್ಟೋಬರ್ 24- ಇಡೀ ದಿನ
ಅಕ್ಟೋಬರ್ 28 - ಇಡೀ ದಿನ
ಅಕ್ಟೋಬರ್ 29 - ಇಡೀ ದಿನ
ಅಕ್ಟೋಬರ್ 31 ಮಧ್ಯಾಹ್ನ 2:27 ರ ನಂತರ ಒಳ್ಳೆಯ ಸಮಯ

ಶುಭಕಾರ್ಯಗಳನ್ನು ತಪ್ಪಿಸಬೇಕಾದ ದಿನಾಂಕಗಳು:
ಈ ದಿನಾಂಕಗಳಲ್ಲಿ ಶುಭಕಾರ್ಯಗಳನ್ನುಮಾಡುವುದನ್ನು ಆದಷ್ಟು ತಪ್ಪಿಸಿ, ಏಕೆಂದರೆ ಈ ದಿನಗಳಲ್ಲಿ ಮಾಡಿದ ಒಳ್ಳೆಕಾರ್ಯಗಳು, ನಿರೀಕ್ಷಿಸಿದ ಫಲಿತಾಂಶವನ್ನು ನೀಡುವುದಿಲ್ಲ. ಆದ್ದರಿಂದ ಸಂಪೂರ್ಣವಾಗಿ ತಪ್ಪಿಸಬೇಕು.
ಅಕ್ಟೋಬರ್ 5
ಅಕ್ಟೋಬರ್ 6
ಅಕ್ಟೋಬರ್ 9
ಅಕ್ಟೋಬರ್ 23
ಅಕ್ಟೋಬರ್ 27



Click it and Unblock the Notifications
