Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾರ್ಚ್ ೨೦೨೧: ಇಲ್ಲಿದೆ ಶುಭ ಸಮಾರಂಭಕ್ಕೆ ಉತ್ತಮ ದಿನಾಂಕಗಳು
ಚಳಿಗಾಲ ಮುಗಿದು ಬೇಸಿಗೆಗೆ ನಿಧಾನವಾಗಿ ಶುರು ಆಗ್ತಿದೆ. ಮನೆಯಲ್ಲಿ ಶುಭ ಸಮಾರಂಭಗಳನ್ನು ನಡೆಸಲು ಹೇಳಿ ಮಾಡಿಸಿದ ಮಾಸ, ಅಯ್ಯೋ ಯಾರಪ್ಪ ಆ ಚಳಿಲೀ ಬೇಗ ಎದ್ದು ಸಮಾರಂಭಕ್ಕೆ ತಯಾರಿ ಮಾಡ್ಕೋತಾರೆ ಎನ್ನುವವರಿಗೆ ಈ ತಿಂಗಳು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅತ್ತ ಕಡೆ ಜಾಸ್ತಿ ಚಳಿಯೂ ಇರೋದಿಲ್ಲ. ಇತ್ತ ಬಿಸಿಯೂ ಅಷ್ಟಾಗಿ ಇರುವುದಿಲ್ಲ. ಆದ್ದರಿಂದ ನೀವು ಆರಾಮವಾಗಿ ಶುಭಸಮಾರಂಭಗಳನ್ನು ಆಯೋಜನೆ ಮಾಡಬಹುದು. ನೀವು ನಿಮ್ಮ ಮನೆಯಲ್ಲಿ ಪೂಜೆ, ಹೋಮ-ಹವನ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳನ್ನು ಮಾಡುವುದಾದರೆ ಇಲ್ಲಿ ನಾವು ಮಾರ್ಚ್ ನಲ್ಲಿರುವ ಶುಭಘಳಿಗೆಗಳನ್ನು ಹೇಳಿದ್ದೇವೆ. ಇದರ ಪ್ರಕಾರ ನಿಮ್ಮ ದಿನಾಂಕಗಳನ್ನು ಈಗಲೇ ಆಯ್ಕೆಮಾಡಿಟ್ಟುಕೊಳ್ಳಿ.

ಮಾರ್ಚ್ ನಲ್ಲಿರುವ ಉತ್ತಮ ದಿನಾಂಕ ಹಾಗೂ ಶುಭಘಳಿಗೆಗಳ ಪಟ್ಟಿ ಇಲ್ಲಿದೆ.
ಇಲ್ಲಿ ನಾವು ಮಾರ್ಚ್ ನಲ್ಲಿರುವ ಶುಭ ಸಮಾರಂಭಗಳಿಗೆ ಉತ್ತಮ ದಿನಾಂಕಗಳನ್ನು ವಿವರಿಸಲಾಗಿದೆ. ಈ ದಿನಾಂಕದ ಶುಭ ಮುಹೂರ್ತದಂದು ನೀವು ಯಾವುದೇ ಶುಭ ಕೆಲಸಗಳನ್ನು ಬೇಕಾದರೂ ಆರಂಭಿಸಬಹುದು. ಅದು ನಿಮ್ಮ ಮಗುವಿಗೆ ಕಿವಿ ಚುಚ್ಚುಸುವುದಾಗಲೀ, ಮನೆಮಗಳ ಮದುವೆಗಾಗಿ ಆಭರಣ ಕೊಳ್ಳುವುದಾಗಲೀ ಅಥವಾ ಇನ್ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬಹುದು.
ಮಾರ್ಚ್ ನಲ್ಲಿರುವ ಉತ್ತಮ ದಿನಾಂಕ ಹಾಗೂ ಶುಭಘಳಿಗೆ;
01/03/2021 ಬೆಳಗ್ಗೆ 07: 58ರಿಂದ 12: 53ರವರೆಗೆ
ಮಧ್ಯಾಹ್ನ 3.08ರಿಂದ 7.46ರವರೆಗೆ
03/03/2021 ಬೆಳಗ್ಗೆ 07: 15ರಿಂದ 07: 50ರವರೆಗೆ
ಬೆಳಗ್ಗೆ 09: 15ರಿಂದ ಮದ್ಯಾಹ್ನ 3 ರವರೆಗೆ
ಸಂಜೆ 7: 21ರಿಂದ ರಾತ್ರಿ 12: 10 ರವರೆಗೆ
04/03/2021 ಬೆಳಗ್ಗೆ 07: 14ರಿಂದ 07: 46ರವರೆಗೆ
ಬೆಳಗ್ಗೆ 09: 11ರಿಂದ 2: 56ರವರೆಗೆ
ಸಂಜೆ 05: 17ರಿಂದ ರಾತ್ರಿ 10: 29ರವರೆಗೆ
05/03/2021 ಬೆಳಗ್ಗೆ 10: 42ರಿಂದ ಸಂಜೆ 5: 13ರವರೆಗೆ
ಸಂಜೆ 07: 30ರಿಂದ ರಾತ್ರಿ 11: 07ರವರೆಗೆ
06/03/2021 ಬೆಳಗ್ಗೆ 07: 38ರಿಂದ 09: 03ರವರೆಗೆ
ಬೆಳಗ್ಗೆ 10: 38ರಿಂದ ಸಂಜೆ 05: 09
08/03/2021 ರಾತ್ರಿ 21: 35ರಿಂದ 23: 54ರವರೆಗೆ
10/03/2021 ಬೆಳಗ್ಗೆ 07: 22ರಿಂದ 12: 18ರವರೆಗೆ
ಮಧ್ಯಾಹ್ನ 02: 33ರಿಂದ ರಾತ್ರಿ 09: 27
11/03/2021 ಬೆಳಗ್ಗೆ 07: 19ರಿಂದ ಮಧ್ಯಾಹ್ನ 02: 29ರವರೆಗೆ
14/03/2021 ಬೆಳಗ್ಗೆ 07: 07ರಿಂದ 08: 32ರವರೆಗೆ
ಬೆಳಗ್ಗೆ10: 07ರಿಂದ 04: 37ರವರೆಗೆ
ಸಂಜೆ 06: 55ರಿಂದ 11: 30ರವರೆಗೆ
15/03/2021 ಬೆಳಗ್ಗೆ 07: 03ರಿಂದ 08: 28ರವರೆಗೆ
ಬೆಳಗ್ಗೆ 10: 03ರಿಂದ 04: 33ರವರೆಗೆ
ಸಂಜೆ 06: 51ರಿಂದ 23: 26ರವರೆಗೆ
18/03/2021 ಬೆಳಗ್ಗೆ 11: 47ರಿಂದ 08: 55ರವರೆಗೆ
19/03/2021 ಬೆಳಗ್ಗೆ 06: 57ರಿಂದ 11: 43ರವರೆಗೆ
ಮಧ್ಯಾಹ್ನ 01: 57ರಿಂದ 09: 51ರವರೆಗೆ
20/03/2021 ಬೆಳಗ್ಗೆ 06: 56ರಿಂದ 11: 39ರವರೆಗೆ
ಮಧ್ಯಾಹ್ನ 01: 53ರಿಂದ ರಾತ್ರಿ 09: 47ರವರೆಗೆ
29/03/2021 ಬೆಳಗ್ಗೆ 07: 33ರಿಂದ 11: 03ರವರೆಗೆ
ಮಧ್ಯಾಹ್ನ 01: 18ರಿಂದ ರಾತ್ರಿ 09: 12ರವರೆಗೆ



Click it and Unblock the Notifications

