Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಶ್ರಾವಣ ಮಾಸದಲ್ಲಿ ಶುಭಕಾರ್ಯಗಳನ್ನು ಮಾಡಲು ಇಲ್ಲಿವೆ ಶುಭದಿನಗಳು
ಆಷಾಢ ಕಳೆದು ಶ್ರಾವಣಕ್ಕೆ ಕಾಲಿಡುವ ತಿಂಗಳೆಂದರೆ ಅದು ಆಗಸ್ಟ್ ತಿಂಗಳು. ಸಾಲುಸಾಲು ಹಬ್ಬಗಳು ಈ ತಿಂಗಳು ಶುಭಕಾರ್ಯಗಳನ್ನು ಮಾಡಲು ಹೇಳಿಮಾಡಿಸಿದ್ದು. ಆಷಾಢವೆಂಬ ಕಾರಣಕ್ಕೆ ಮುಂದೂಡಿಕೊಂಡು ಬಂದಿದ್ದ, ಗೃಹಪ್ರವೇಶ, ಮದುವೆ, ಹೊಸವಾಹನ ಖರೀದಿ ಮೊದಲಾದವುಗಳನ್ನು ಈ ಶ್ರಾವಣ ಮಾಸದಲ್ಲಿ ಮಾಡಬಹುದು. ನೀವು ಇಂತಹ ಕಾರ್ಯಗಳನ್ನು ಮಾಡಲು ಯೋಚಿಸಿದ್ದರೆ, ಅದಕ್ಕಾಗಿ ಶುಭದಿನಗಳನ್ನು ಹುಡುಕುತ್ತಿದ್ದರೆ, ನಿಮಗಾಗಿ ಈ ಲೇಖನ.
ಆಗಸ್ಟ್ ತಿಂಗಳಲ್ಲಿ ಶುಭಕಾರ್ಯಗಳಿಗೆ ಇರುವ ಉತ್ತಮ ದಿನಾಂಕಗಳನ್ನು ಈ ಕೆಳಗೆ ನೀಡಲಾಗಿದೆ:
ಶುಭಕಾರ್ಯಗಳನ್ನು ಶುಭದಿನಗಳಲ್ಲಿ ಮಾಡಿದರೆ, ಶುಭಫಲ ಲಭಿಸುವುದು ಎಂಬ ನಂಬಿಕೆ ಧಾರ್ಮಿಕ ವರ್ಗದಲ್ಲಿದೆ. ಆದ್ದರಿಂದ ಹೋಮ, ಹವನ, ಪೂಜೆ ಇತ್ಯಾದಿಗಳನ್ನು ಮಾಡಲು ಯೋಗ್ಯವಾದ ದಿನಗಳನ್ನು ಆಗಸ್ಟ್ ತಿಂಗಳಲ್ಲಿ ಹುಡುಕುತ್ತಿದ್ದರೆ, ಈ ಕೆಳಗೆ ಕೊಟ್ಟಿರುವ ದಿನಗಳನ್ನು ಆಯ್ಕೆಮಾಡಿಕೊಳ್ಳಬಹುದು.

ಆಗಸ್ಟ್ ತಿಂಗಳಲ್ಲಿ ಇರುವ ಶುಭದಿನಗಳು:
ಆಗಸ್ಟ್ 2, 2021 ಮಧ್ಯಾಹ್ನ 2.16ರಿಂದ 4.21
ಆಗಸ್ಟ್ 4, 2021 ಬೆಳಿಗ್ಗೆ 7.15ರಿಂದ 11.49
ಆಗಸ್ಟ್ 5, 2021 ಬೆಳಿಗ್ಗೆ 7.11ರಿಂದ 2.04
ಆಗಸ್ಟ್ 6,2021 ಬೆಳಿಗ್ಗೆ 7.07ರಿಂದ 2.00
ಆಗಸ್ಟ್ 8, 2021 ರಾತ್ರಿ 7.57ರಿಂದ 10.50
ಆಗಸ್ಟ್ 9,2021 ಬೆಳಿಗ್ಗೆ 9.13ರಿಂದ 11.29
ಆಗಸ್ಟ್ 11, 2021 ಬೆಳಿಗ್ಗೆ 11.21ರಿಂದ 6.03
ಆಗಸ್ಟ್ 12, 2021 ಸಂಜೆ 5.59ರಿಂದ 7.42
ಆಗಸ್ಟ್ 13, 2021 ಬೆಳಿಗ್ಗೆ 6.40ರಿಂದ 11.13
ಆಗಸ್ಟ್ 14, 2021 ಬೆಳಿಗ್ಗೆ 7.25ರಿಂದ 1.29
ಆಗಸ್ಟ್ 15, 2021 ಬೆಳಿಗ್ಗೆ 6.32ರಿಂದ 11.5
ಆಗಸ್ಟ್ 18, 2021 ಬೆಳಿಗ್ಗೆ 6.23ರಿಂದ 8.37
ಆಗಸ್ಟ್ 20, 2021 ಬೆಳಿಗ್ಗೆ 6. 24ರಿಂದ 10.46
ಆಗಸ್ಟ್ 22, 2021 ಬೆಳಿಗ್ಗೆ 6.43ರಿಂದ 12.57
ಆಗಸ್ಟ್ 23, 2021 ಬೆಳಿಗ್ಗೆ 6.25ರಿಂದ 12.53
ಆಗಸ್ಟ್ 26, 2021 ಸಂಜೆ 6.27ರಿಂದ 8.02
ಆಗಸ್ಟ್ 27, 2021 ಬೆಳಿಗ್ಗೆ 6.27ರಿಂದ 8.00
ಆಗಸ್ಟ್ 29, 2021 ಮಧ್ಯಾಹ್ನ 12.30ರಿಂದ 6.35
ಆಗಸ್ಟ್ 30, 2021 ಬೆಳಿಗ್ಗೆ 7.08ರಿಂದ 10.06



Click it and Unblock the Notifications

