Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಎಪ್ರಿಲ್ 2021: ಇಲ್ಲಿದೆ ಶುಭಕಾರ್ಯಕ್ಕೆ ಉತ್ತಮ ದಿನಾಂಕಗಳು
ಸಾಮಾನ್ಯವಾಗಿ ಒಂದೊಳ್ಳೆ ಶುಭ ಕಾರ್ಯ ಮಾಡಲು ಉತ್ತಮವಾದ ದಿನ, ಶುಭಘಳಿಗೆ ಹಾಗೂ ಮುಹೂರ್ತಗಳನ್ನು ನೋಡುತ್ತೇವೆ. ಗೃಹಪ್ರವೇಶವಾಗಲೀ, ಮದುವೆಯಾಗಲೀ ಅಥವಾ ಹೋಮಹವನಗಲಾಗಲೀ ಶುಭದಿನದಲ್ಲಿ ನಡೆದರೆ, ಉತ್ತಮ ಫಲ ಪ್ರಾಪ್ರ್ತವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಅದಕ್ಕಾಗಿ ಇಂತಹ ಕಾರ್ಯಗಳನ್ನು ಮಾಡಲು ಉತ್ತಮ ದಿನಕ್ಕಾಗಿ ಕಾಯುತ್ತಿರುತ್ತಾರೆ. ಅಂತಹವರಿಗಾಗಿ ಎಪ್ರಿಲ್ ನಲ್ಲಿರುವ ಶುಭದಿನಾಂಕಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ.

ಎಪ್ರಿಲ್ ನಲ್ಲಿರುವ ಶುಭದಿನಾಂಕಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ:
ಕಾರಣಾಂತರಗಳಿಂದ ಮುಂದೂಡಿಕೊಂಡು ಬಂದಿದ್ದ, ಶುಭ ಕಾರ್ಯಗಳನ್ನು ಏಪ್ರಿಲ್ ನಲ್ಲಿ ಮಾಡುವ ಯೋಚನೆಯಲ್ಲಿದ್ದರೆ, ಅಥವಾ ಮಾರ್ಚ್ ನಲ್ಲಿ ನಿಮ್ಮ ಕಾರ್ಯಕ್ಕೆ ಉತ್ತಮ ದಿನಾಂಕಗಳು ದೊರೆಯದೇ ಇದ್ದಿದ್ದರೇ ಅಂತಹವರಿಗಾಗಿ ನಾವು ಏಪ್ರಿಲ್ ನಲ್ಲಿ ಇರುವ ಉತ್ತಮ ದಿನಾಂಕಗಳ ಮಾಹಿತಿಯನ್ನು ನೀಡಿದ್ದೇವೆ. ಈಗಲೇ ನಿಮ್ಮ ದಿನಾಂಕಗಳನ್ನು ಬುಕ್ ಮಾಡಿಕೊಳ್ಳಿ. ಬೇಸಿಗೆ ಕಾಲದಲ್ಲಿ ಶುಭ ಸಮಾರಂಭಗಳನ್ನು ಮಾಡಲು ಸಿದ್ದರಾಗಿ.
ಶುಭ ದಿನಾಂಕಗಳು ಈ ಕೆಳಗಿನಂತಿವೆ:
ಏಪ್ರಿಲ್ 1, ಗುರುವಾರ- ಚತುರ್ಥಿ
ಏಪ್ರಿಲ್ 11, ಭಾನುವಾರ- ಅಮಾವಾಸ್ಯೆ
ಏಪ್ರಿಲ್ 16, ಶುಕ್ರವಾರ- ಚತುರ್ಥಿ
ಏಪ್ರಿಲ್ 20, ಮಂಗಳವಾರ- ಅಷ್ಟಮಿ
ಏಪ್ರಿಲ್ 26, ಸೋಮವಾರ- ಚತುರ್ದಶಿ
ಈ ತಿಂಗಳಲ್ಲಿ ನಡೆಯುವ ಮನೆಕೆಲಸ ಸಮಾರಂಭಕ್ಕೆ ಕೆಲವೇ ಶುಭ ದಿನಾಂಕಗಳು ಇರುವುದರಿಂದ, ಈ ಮುಹೂರ್ತಗಳನ್ನು ಅರ್ಚಕರೊಂದಿಗೆ ಸಮಾಲೋಚಿಸಿದ ನಂತರವೇ ಪರಿಗಣಿಸಬಹುದು.



Click it and Unblock the Notifications

