Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಕೆಲಾಗ್ಸ್ ರಾಯಭಾರಿಯಾಗಿ ಜೂಹಿ ಚಾವ್ಲಾ
ಇತ್ತೀಚೆಗೆ ನಡೆದ ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಬಾಲಿವುಡ್ ಬೆಡಗಿ ಜೂಹಿ ಚಾವ್ಲ ಹಾಗೂ ಜನಪ್ರಿಯ ಟಿವಿ ನಟಿಯರಾದ, ಸಾಕ್ಷಿ ತನ್ವಾರ್, ಭಾಗವಹಿಸಿದರು. ಇಬ್ಬರೂ ಕೂಡ ಈವೆಂಟ್ನಲ್ಲಿ ಕಣ್ಮನ ಸೆಳೆಯುತ್ತಿದ್ದರು. ಬನ್ನಿ ಇವರಿಬ್ಬರ ಫೋಟೊ ಗ್ಯಾಲರಿಯನ್ನು ವೀಕ್ಷಿಸಿ:

ಈವೆಂಟ್ನಲ್ಲಿ ಜುಯಿ ಚಾವ್ಲಾ ಹಾಗೂ ಸಾಕ್ಷಿ ತನ್ವಾರ್
ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಬಾಲಿವುಡ್ ಬೆಡಗಿ ಜೂಹಿ ಚಾವ್ಲ ಹಾಗೂ ಜನಪ್ರಿಯ ಟಿವಿ ನಟಿಯರಾದ, ಸಾಕ್ಷಿ ತನ್ವಾರ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಜೂಹಿ ಚಾವ್ಲಾ - ಬ್ರ್ಯಾಂಡ್ ರಾಯಭಾರಿ
ಕೆಲಾಗ್ಸ್ನ ಬ್ರ್ಯಾಂಡ್ ರಾಯಭಾರಿಯಾಗಿರುವ ಜೂಹಿ ಈವೆಂಟ್ನಲ್ಲಿ ಕ್ಯಾಮರಕ್ಕೆ ಈ ರೀತಿಯಾಗಿ ಫೋಸ್ ನೀಡಿದರು.

ಕೆಲಾಗ್ಸ್ ಈವೆಂಟ್ನಲ್ಲಿ ಸಾಕ್ಷಿ ತನ್ವಾರ್
ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಬಾಲಿವುಡ್ ಬೆಡಗಿ ಸಾಕ್ಷಿ ಕೆಂಪು ಹಾಗೂ ಹಸಿರು ಬಣ್ಣದ ಸೀರೆಯಲ್ಲಿ ಇನ್ನಷ್ಟು ಕಂಗೊಳಿಸುತ್ತಿದ್ದರು.

ಸಾಕ್ಷಿ ಸ್ಟೈಲ್ ಲುಕ್
ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಬಾಲಿವುಡ್ ಬೆಡಗಿ ಸಾಕ್ಷಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಸಾಕ್ಷಿ ಚಿನ್ನಾಭರಣ
ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಬಾಲಿವುಡ್ ಬೆಡಗಿ ಸಾಕ್ಷಿ ಚಿನ್ನದ ಜುಮ್ಕಿಯಲ್ಲಿ ಇನ್ನಷ್ಟು ಅಂದವಾಗಿ ಕಾಣುತ್ತಿದ್ದರು.

ಕೆಲಾಗ್ಸ್ ಈವೆಂಟ್ನಲ್ಲಿ ಜೂಹಿ
ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಜೂಹಿ ಕ್ರೀಮ್ ಹಾಗೂ ಗೋಲ್ಡನ್ ಬಣ್ಣದ ಡ್ರೆಸ್, ಈ ರೀತಿಯಾಗಿ ಕಂಡುಬಂದರು.

ಈವೆಂಟ್ನಲ್ಲಿ ಜೂಹಿ ಹಾಗೂ ಸಾಕ್ಷಿ
ಕೆಲಾಗ್ಸ್ ಬ್ರೇಕ್ ಫಾಸ್ಟ್ ಪ್ಲೇಡ್ಜ್ ಈವೆಂಟ್ನಲ್ಲಿ ಜೂಹಿ ಹಾಗೂ ಸಾಕ್ಷಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.



Click it and Unblock the Notifications
