Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
PVR ನಲ್ಲಿ ಕಣ್ಮನ ಸೆಳೆದ ಸುಂದರಿ ಶಿಲ್ಪಾ ಶೆಟ್ಟಿ
ಇತ್ತೀಚೆಗೆ PVR ಸಿನಿಮಾ ಥಿಯೇಟರ್ನಲ್ಲಿ ಶಿಲ್ಪಾ ಶೆಟ್ಟಿ ತನ್ನ ಗಂಡ ರಾಜ್ ಕುಂದ್ರ ಅವರೊಂದಿಗೆ ಜೊತೆಯಾಗಿ ಕಂಡುಬಂದರು. ಎಂದಿನಂತೆ ವಿಭಿನ್ನ ಶೈಲಿಯ ಉಡುಗೆಯಲ್ಲಿ ಕಂಡುಬರುವ ಶಿಲ್ಪಾ ಶೆಟ್ಟಿ, ತನ್ನ ಅಭಿಮಾನಿಗಳನ್ನು ಎಂದೂ ಬೇಸರಗೊಳಿಸಿಲ್ಲ. PVR ನಲ್ಲಿ ಕ್ಲಿಕ್ಕಿಸಲಾದ ಕೆಲವೊಂದು ಫೋಟೊ ನಿಮಗಾಗಿ:
ALSO SEE PICTURES OF SHILPA SHETTY FROM THE SETS OF NACH BALIYE 6

PVR ನಲ್ಲಿ ಶಿಲ್ಪಾ:
ಶಿಲ್ಪಾ ಶೆಟ್ಟಿ ಕಾರಿನಿಂದ ಕೆಳಗೆ ಇಳಿಯುತ್ತಿರುವಾಗ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದು ಹೀಗೆ.

ರಾಜ್ ಕುಂದ್ರ ಅವರೊಂದಿಗೆ ಶಿಲ್ಪಾ ಶೆಟ್ಟಿ:
PVR ಸಿನಿಮಾ ಥಿಯೆಟರ್ನಲ್ಲಿ ಶಿಲ್ಪಾ ಶೆಟ್ಟಿ ತನ್ನ ಗಂಡ ರಾಜ್ ಕುಂದ್ರ ಅವರೊಂದಿಗೆ ಜೊತೆಯಾಗಿ ಕಂಡುಬಂದರು.

ಶಿಲ್ಪಾಡ್ರೆಸ್:
ಶಿಲ್ಪಾ ಬೂದು ಬಣ್ಣದ ಟ್ರೌಸರ್ನೊಂದಿಗೆ ಬಿಳಿ ಬಣ್ಣದ ಟಿ-ಶರ್ಟ್ ಹಾಗೂ ಆಕೆಯ ಕಪ್ಪು ಕೋಟ್ ಆಕೆಗೆ ಇನ್ನಷ್ಟು ವೃತ್ತಿಪರ ನೋಟವನ್ನು ನೀಡಿದೆ.

ಶಿಲ್ಪಾ ಅವರ ಕೆಂಪು ಬ್ಯಾಗ್:
PVR ಸಿನಿಮಾ ಥಿಯೆಟರ್ನಲ್ಲಿ ಶಿಲ್ಪಾ ಶೆಟ್ಟಿ ಅವರ ಕೈಯಲ್ಲಿ ಕೆಂಪು ಬ್ಯಾಗ್ ಕಂಡುಬಂತು.

ಶಿಲ್ಪಾ ಅವರ ಮೇಕಪ್:
ಆಕೆಯ ಹೊಳೆಯುವ ಲಿಪ್ಸ್ಟಿಕ್, ಕೈ ಬರಳಿನ ನೇಲ್ ಪಾಲೀಶ್ ಮತ್ತು ಸೊಗಸಾದ ಮೇಕಪ್ ಎಲ್ಲರಿಗಿಂತಲೂ ಸೌಂದರ್ಯದಲ್ಲಿ ಮಿಗಿಲಾದವರು ಎಂಬುದನ್ನು ಸಾರಿ ಹೇಳುತ್ತಿದ್ದವು.

ತನ್ನ ಗಂಡನೊಂದಿಗೆ ಶಿಲ್ಪಾ:
PVR ಸಿನಿಮಾ ಥಿಯೇಟರ್ನಲ್ಲಿ ಶಿಲ್ಪಾ ಶೆಟ್ಟಿ ತನ್ನ ಗಂಡನೊಂದಿಗೆ ಜೊತೆಯಾಗಿ ಕಂಡುಬಂದಿದ್ದು ಹೀಗೆ.



Click it and Unblock the Notifications
