Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಾರ್ವತಿ ದೇವಿಯ ಈ ಹೆಸರುಗಳನ್ನು ನಿಮ್ಮ ಮಗಳಿಗಿಟ್ಟರೆ ಶುಭ!
ಶಿವನ ಹೆಂಡತಿ ಶಕ್ತಿ. ಶಕ್ತಿ ಎಂದರೆ ಪಾರ್ವತಿ. ಪಾರ್ವವತಿಯನ್ನು ದೋಷ ರಹಿತಳು ಹಾಗೂ "ಬಲವಾದ ವ್ಯಕ್ತಿ" ಎಂದು ಪರಿಗಣಿಸಲಾಗುತ್ತದೆ. ಆಕೆ ದುಷ್ಟ ಶಕ್ತಿಯನ್ನು ನಾಶ ಮಾಡುವವಳು ಎಂದು ಪ್ರಖ್ಯಾತಿಯನ್ನು ಪಡೆದಿದ್ದಾಳೆ. ಹಿಂದೂ ಧರ್ಮದಲ್ಲಿ ಶಿವನಷ್ಟೇ ಪ್ರಾಮುಖ್ಯತೆಯನ್ನು ಶಕ್ತಿಗೂ ನೀಡಲಾಗುತ್ತದೆ.
ಹೀಗಾಗಿ ಪಾರ್ವತಿಯ ಹೆಸರನ್ನು ಹೆಣ್ಣು ಮಗುವಿಗೆ ಇಟ್ಟರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಒಂದು ವೇಳೆ ನೀವು ಪಾರ್ವತಿ ದೇವಿಯ ಹೆಸರನ್ನು ನಿಮ್ಮ ಮಗಳಿಗೆ ಇಡೋದಕ್ಕೆ ಇಚ್ಛಿಸೋದಾದ್ರೆ ಈ ಹೆಸರುಗಳನ್ನು ಇಡಬಹುದು.

1. ಭವ್ಯ : ಈ ಹೆಸರಿನ ಅರ್ಥ ಅದ್ಭುತ
2. ಚಿತ್ರ : ಈ ಹೆಸರಿನ ಅರ್ಥ ರೇಖಾಚಿತ್ರ
3. ಶಂಕರಿ : ಈ ಹೆಸರಿನ ಅರ್ಥ ಪಾರ್ವತಿ ದೇವಿ
4. ಶಿವಾನಿ : ಈ ಹೆಸರಿನ ಅರ್ಥ ಪಾರ್ವತಿ ದೇವಿ, ಶಿವನ ಪತ್ನಿ
5. ತಾರಿಣಿ : ಈ ಹೆಸರಿನ ಅರ್ಥ ಪಾರ್ವತಿ ದೇವಿ
6. ಉಮಾ : ಈ ಹೆಸರಿನ ಅರ್ಥ ಪಾರ್ವತಿ ದೇವಿ
7. ಉಮಿಕಾ : ಈ ಹೆಸರಿನ ಅರ್ಥ ಪಾರ್ವತಿ ದೇವಿ
8. ವೈಶವಿ : ಈ ಹೆಸರಿನ ಅರ್ಥ ಭಗವಾನ್ ವಿಷ್ಣುವಿನ ಭಕ್ತೆ
9. ವಲ್ಲರಿ : ಈ ಹೆಸರಿನ ಅರ್ಥ ಸೀತಾ ದೇವಿ
11. ಅಮೇಯಾ : ಈ ಹೆಸರಿನ ಅರ್ಥ ಮಿತಿಯಿಲ್ಲದ, ಭವ್ಯವಾದ, ಅಳತೆ ಮೀರಿದ ವ್ಯಕ್ತಿ
12. ಅಪ್ರೌಧ : ಈ ಹೆಸರಿನ ಅರ್ಥವು ಎಂದಿಗೂ ವಯಸ್ಸಾಗದವನು
13. ಬಹುಳ : ಈ ಹೆಸರಿನ ಅರ್ಥ ಹಸು
14. ಬಹುಳಪ್ರೇಮ : ಈ ಹೆಸರಿನ ಅರ್ಥ ಎಲ್ಲರಿಂದ ಪ್ರೀತಿಸಲ್ಪಡುವವಳು
15. ಬಲಪ್ರದ : ಈ ಹೆಸರಿನ ಅರ್ಥ ಶಕ್ತಿ ಕೊಡುವವಳು
16. ಭಾವಿನಿ : ಈ ಹೆಸರಿನ ಅರ್ಥವು ಭಾವನಾತ್ಮಕ, ಸುಂದರ ಮಹಿಳೆ, ಭಾವುಕ, ಕಾಳಜಿಯುಳ್ಳ ,ಉದಾತ್ತ, ಸುಂದರ
17. ಭದ್ರಕಾಳಿ : ಈ ಹೆಸರಿನ ಅರ್ಥ ಕಾಳಿಯ ಉಗ್ರ ರೂಪ, ದುರ್ಗಾ ದೇವಿ
18. ಭಾವಮೋಚನಿ : ಈ ಹೆಸರಿನ ಅರ್ಥ ಬ್ರಹ್ಮಾಂಡದ ವಿಮೋಚಕಿ
19. ಭವಪ್ರಿತಾ : ಈ ಹೆಸರಿನ ಅರ್ಥವು ಬ್ರಹ್ಮಾಂಡದಿಂದ ಪ್ರೀತಿಸಲ್ಪಟ್ಟವನು
20. ಬ್ರಾಹ್ಮಿ :ಈ ಹೆಸರಿನ ಅರ್ಥ ಪವಿತ್ರ, ಒಂದು ರೀತಿಯ ಸಸ್ಯ
21. ಬ್ರಹ್ಮವಾದಿನಿ : ಈ ಹೆಸರಿನ ಅರ್ಥ ಎಲ್ಲೆಡೆ ಇರುವವನು
22. ಬುದ್ಧಿದಾ : ಈ ಹೆಸರಿನ ಅರ್ಥ ಬುದ್ಧಿವಂತಿಕೆಯನ್ನು ನೀಡುವವನಳು
23. ಚಾಮುಂಡಾ : ಈ ಹೆಸರಿನ ಅರ್ಥವು ಚಂಡ ಮತ್ತು ಮುಂಡ ಎಂಬ ರಾಕ್ಷಸರನ್ನು ಕೊಂದ ದೇವಿಯ ಹೆಸರು
24. ಚಂಡಘಂಟಾ : ಈ ಹೆಸರಿನ ಅರ್ಥವು ಪ್ರಬಲವಾದ ಗಂಟೆಗಳನ್ನು ಹೊಂದಿರುವವನು
25. ಚಂಡಮುಂಡವಿನಾಶಿನಿ : ಈ ಹೆಸರಿನ ಅರ್ಥ ಕ್ರೂರ ಅಸುರರಾದ ಚಂಡ ಮತ್ತು ಮುಂಡವನ್ನು ನಾಶಮಾಡುವವನು
26. ಚಿತಿ : ಈ ಹೆಸರಿನ ಅರ್ಥ ಪ್ರೀತಿ
27. ಚಿತ್ತರೂಪ : ಈ ಹೆಸರಿನ ಅರ್ಥ ಆಲೋಚನಾ ಸ್ಥಿತಿಯಲ್ಲಿ ಇರುವವಳು
28. ದಕ್ಷಕನ್ಯಾ : ಈ ಹೆಸರಿನ ಅರ್ಥ ಸಮರ್ಥ ಮಗಳು
29. ದಕ್ಷ ಯಜ್ಞ ವಿನಾಶಿನಿ :ಈ ಹೆಸರಿನ ಅರ್ಥ ದಕ್ಷನ ಯಜ್ಞಕ್ಕೆ ಅಡ್ಡಿ ಮಾಡಿದವಳು
30. ಏಕಕನ್ಯ : ಈ ಹೆಸರಿನ ಅರ್ಥ ಹೆಣ್ಣು ಮಗು
31. ಘೋರರೂಪ : ಈ ಹೆಸರಿನ ಅರ್ಥವು ಉಗ್ರ ದೃಷ್ಟಿಕೋನವನ್ನು ಹೊಂದಿದೆ
32. ಜ್ಞಾನ : ಈ ಹೆಸರಿನ ಅರ್ಥ ಪೂರ್ಣ ಜ್ಞಾನ, ದೇವಿ ಹೆಸರು
33. ಜಲೋದರಿ : ಈ ಹೆಸರಿನ ಅರ್ಥವು ಅಲೌಕಿಕ ಬ್ರಹ್ಮಾಂಡದ ವಾಸಸ್ಥಾನವಾಗಿದೆ
34. ಕಾಳರಾತ್ರಿ : ಈ ಹೆಸರಿನ ಅರ್ಥ ರಾತ್ರಿಯಂತೆ ಕಪ್ಪಾಗಿರುವ ದೇವಿ
35. ಕಲಮಂಜಿರ : ರಂಜಿನಿ ಈ ಹೆಸರಿನ ಅರ್ಥ ಸಂಗೀತದ ಕಾಲುಂಗುರವನ್ನು ಧರಿಸುವುದು
36. ಕರಾಲಿ : ಈ ಹೆಸರಿನ ಅರ್ಥವು ಹಿಂಸಾತ್ಮಕವಾಗಿದೆ
37. ಕೌಮಾರಿ: ಈ ಹೆಸರಿನ ಅರ್ಥ ಹದಿಹರೆಯದ ಸುಂದರಿ
39. ಕ್ರಿಯಾ : ಈ ಹೆಸರಿನ ಅರ್ಥ ಕಾರ್ಯಕ್ಷಮತೆ
40. ಕರೋರ : ರಾಕ್ಷಸರ ಕ್ರೂರ ರೂಪವಾಗಿದೆ
41. ಮಾಹೇಶ್ವರಿ : ಈ ಹೆಸರಿನ ಅರ್ಥವು ಭಗವಾನ್ ಮಹೇಶನ ಶಕ್ತಿ
42. ಮಧುಕೈಟಭಹಂತ್ರಿ : ಈ ಹೆಸರಿನ ಅರ್ಥ ರಾಕ್ಷಸ-ದ್ವಯ ಮಧು ಮತ್ತು ಕೈಟಭನ ಸಂಹಾರಕಿ
43. ಮಹಾಬಲ : ಈ ಹೆಸರಿನ ಅರ್ಥ ಅಪಾರ ಶಕ್ತಿ ಹೊಂದಿದವನು
44. ಮಹಾತಪ : ಈ ಹೆಸರಿನ ಅರ್ಥವು ತೀವ್ರವಾದ ತಪಸ್ವಿ
45. ಮಹಿಷಾಸುರ ಮರ್ದಿನಿ : ಈ ಹೆಸರಿನ ಅರ್ಥ ರಾಕ್ಷಸ ಮಹಿಷಾಸುರನನ್ನು ಕೊಂದ ದೇವಿ
46. ಮಹೋದರಿ : ಈ ಹೆಸರಿನ ಅರ್ಥವು ಬ್ರಹ್ಮಾಂಡವನ್ನು ಸಂಗ್ರಹಿಸುವ ದೊಡ್ಡ ಹೊಟ್ಟೆಯನ್ನು ಹೊಂದಿರುವವಳು
47. ಮನಃ :ಈ ಹೆಸರಿನ ಅರ್ಥ ಮನಸ್ಸು
48. ಮತಂಗಮುನಿಪೂಜಿತ : ಈ ಹೆಸರಿನ ಅರ್ಥವು ಮಾತಂಗ ಋಷಿಯಿಂದ ಪೂಜಿಸಲ್ಪಟ್ಟವಳು
49. ಮುಕ್ತಕೇಶರಿ : ಈ ಹೆಸರಿನ ಅರ್ಥ ತೆರೆದ ವಸ್ತ್ರಗಳನ್ನು ಹೊಂದಿರುವವಳು
50. ನಿಶುಂಭಶುಂಭಹನಾನಿ : ಈ ಹೆಸರಿನ ಅರ್ಥ ರಾಕ್ಷಸ ಸಹೋದರರಾದ ಶುಂಭ ನಿಶುಂಭನ ಸಂಹಾರಕಿ
51. ಪಾತಾಳ : ಈ ಹೆಸರಿನ ಅರ್ಥ ದುರ್ಗಾ ದೇವಿ
52. ಪಾತಾಳಾವತಿ :ಈ ಹೆಸರಿನ ಅರ್ಥ ಕೆಂಪು-ಬಣ್ಣದ ಉಡುಪನ್ನು ಧರಿಸುವವಳು
53. ಪರಮೇಶ್ವರಿ : ಈ ಹೆಸರಿನ ಅರ್ಥ ದುರ್ಗಾ ದೇವಿ
54. ಪಟ್ಟಾಂಬರಪರಿಧಾನ : ಈ ಹೆಸರಿನ ಅರ್ಥ ಚರ್ಮದಿಂದ ಮಾಡಿದ ಉಡುಪನ್ನು ಧರಿಸುವವಳು
55. ಪಿನಾಕಧಾರಿಣಿ : ಈ ಹೆಸರಿನ ಅರ್ಥವು ಭಗವಾನ್ ಶಿವನ ತ್ರಿಶೂಲವನ್ನು ಹೊಂದಿರುವವಳು
ನಿಮ್ಮ ಮಗಳಿಗೆ ನೀವು ಪಾರ್ವತಿ ದೇವಿಯ ಹೆಸರು ಇಡೋದಕ್ಕೆ ಇಚ್ಛಿಸಿದರೆ ಈ ಹೆಸರುಗಳಲ್ಲಿ ಯಾವುದಾದರೂ ಒಂದು ಹೆಸರನ್ನು ಇಡಬಹುದು.



Click it and Unblock the Notifications


