Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
Happy New Year 2025 Wishes & Quotes: ಹೊಸ ವರ್ಷ 2025ಕ್ಕೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು
ಹೊಸ ವರ್ಷ ಬಂದೇ ಬಿಡ್ತು.. 2024ಕ್ಕೆ ಗುಡ್‌ಬೈ ಹೇಳಿ 2025 ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಹೊಸ ವರ್ಷ ಎಂದರೆ ಏನೋ ಒಂದು ಸಂಭ್ರಮ, ಬೇರೆ ಎಲ್ಲಾ ದಿನಕ್ಕಿಂತ ಆ ದಿನ ನಮ್ಮ ಪಾಲಿಗೆ ತುಂಬಾನೇ ವಿಶೇಷವಾಗಿರುತ್ತೆ ಅಲ್ವಾ?
ಹೊಸ ವರ್ಷದಂದು ಮನೆಯವರಿಗೆ, ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇವೆ. ನೀವು ಹೊಸ ವರ್ಷಕ್ಕೆ ಶುಭ ಕೋರಲು ಇಲ್ಲಿದೆ ನೋಡಿ ಸುಂದರವಾದ ಮೆಸೇಜ್‌ಗಳು...

2025
ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ 365 ದಿನಗಳು ನಮಗಾಗಿ ಬರ್ತಿದೆ, ಒಂದೊಂದು ದಿನವೂ ವಿಶೇಷ ಎಂಬಂತೆ ಬದುಕೋಣ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಹೊಸ ವರ್ಷ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಬದುಕಿನಲ್ಲಿ ಹೊಸ ಹರ್ಷ ತರಲಿ
ಎಂದ ಮನ ತುಂಬಿ ಹಾರೈಸುವೆ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಕಳೆದ ಹೋದ ದಿನಗಳ ಬಗ್ಗೆ ಚಿಂತೆ ಏಕೆ, ಹೊಸ ದಿನಗಳು ನಮಗಾಗಿ ಬರ್ತಿದೆ ಅಲ್ವಾ, ಹೊಸ ವರ್ಷವನ್ನು ಬದುಕನ್ನು
ಮತ್ತಷ್ಟು ಸುಂದರವಾಗಿಸೋಣ
2025 ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷ ನಿಮ್ಮ ಬದುಕಿನಲ್ಲಿ ಹೊಸ ವರ್ಷವನ್ನು ತುಂಬಲಿ
ನಿಮ್ಮ ಕನಸು ನನಸಾಗಲಿ
ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸಿ ಸಿಗಲಿ
2025 ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಹೊಸ ವರ್ಷ ನಿಮ್ಮೆಲ್ಲರ ಬದುಕಿನಲ್ಲಿ ಎಂದೂ ಮಾಸದ ಸುಂದರ ಅನುಭವಗಳನ್ನು ನೀಡಲಿ,
ನೀವು ಕಂಡ ಕನಸುಗಳು ಈ ವರ್ಷ ನನಸಾಗಲಿ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಹೊಸ ವರ್ಷ ಎಂಬುವುದು ಎಷ್ಟು ಬೇಗ ಬಂತು ಎಂದನಿಸುತ್ತಿರಬಹುದು ಅಲ್ವಾ, ಹೌದು 2024 ವರ್ಷ ಎಷ್ಟು ಬೇಗ ಮುಗಿದು ಹೋಯ್ತು ಎಂದು ಅನಿಸಲಾರಂಭಿಸುತ್ತದೆ, ಪ್ರತಿಬಾರಿ ವರ್ಷ ಪೂರ್ತಿಯಾಗುತ್ತಾ ಬರುವಾಗ ಇದೇ ರೀತಿ ಅನಿಸುತ್ತದೆ ಅಲ್ವಾ? ಇದೀಗ ಹೊಸ ವರ್ಷ ಸ್ವಾಗತಿಸಲು ನಾವೆಲ್ಲಾ ಸಿದ್ಧರಾಗಿದ್ದೇವೆ.
ಹೊಸ ವರ್ಷದಲ್ಲಿ ಏನೇನೋ ಮಾಡಬೇಕು ಎಂಬ ಪ್ಕ್ಯಾನ್ಗಳಿರುತ್ತದೆ. ನಿಮ್ಮ ಪ್ಲ್ಯಾನ್‌ಗಳು ಸಕ್ಸಸ್ ಆಗಲು ಕೆಲವೊಂದು ಟಿಪ್ಸ್ ನೀಡಲಾಗಿದೆ, ಅದನ್ನು ಪಾಲಿಸಿದರೆ ಹೊಸ ವರ್ಷವೂ ನಿಮ್ಮ ಪಾಲಿಗೆ ಅದ್ಭುತವಾಗಿದೆ.
ಬದುಕಿನ ಬಗ್ಗೆ ಶಿಸ್ತು ಇರಲಿ: ನಾವು ಗುರಿಯನನ್ನು ಮುಟ್ಟಬೇಕು ಅಂದರೆ ಶಿಸ್ತು ತುಂಬಾನೇ ಮುಖ್ಯ.
ಗುರಿ ಮುಟ್ಟಲು ಇರಲಿ ನಿರಂತರ ಪ್ರಯತ್ನ: ಯಾವುದೇ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗಲ್ಲ, ನಿರಂತರ ಪ್ರಯತ್ನ ಮಾಡಬೇಕು.
ನಿಮ್ಮ ಕನಸುಗಳನ್ನು ಬೆನ್ನಟ್ಟಿ: ಹೌದು ಯಾರು ಕನಸುಗಳನ್ನು ಬೆನ್ನಟ್ಟಿ ಹೋಗುತ್ತಾರೋ ಅವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.
ಸೋಲುಗಳಿಗೆ ಕುಗ್ಗಬಾರದು: ಸೋಲುಗಳು, ಅಪಮಾನಗಳು ಇದೆಲ್ಲಾ ಬದುಕಿನಲ್ಲಿ ಎದುರಾದರೆ ಕುಗ್ಗಬಾರದು, ಧೈರ್ಯದಿಂದ ಎದುರಿಸಬೇಕು, ಇವೆಲ್ಲಾ ಯಶಸ್ಸು ಬದುಕಿನ ಸೂತ್ರಗಳು.



Click it and Unblock the Notifications









