Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ನಿಮ್ಮ ರಾಶಿಗೆ ತಕ್ಕಂತೆ ಶ್ರೀ ಗಣೇಶನಿಗೆ ಯಾವ ಆಹಾರ ನೈವೇದ್ಯವಾಗಿ ಸಮರ್ಪಿಸಬೇಕು?
ಶ್ರೀ ಗಣೇಶ ಮೋದಕ, ಲಡ್ಡು ಪ್ರಿಯ ಹಾಗಾಗಿ ಅವನಿಗೆ ಬಗೆ ಬಗೆಯ ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ ಪೂಜಿಸಲಾಗುವುದು. ಶ್ರೀ ಗಣೇಶನಿಗೆ ಪ್ರಿಯವಾಗಿರುವ ಕೆಲ ತಿಂಡಿಗಳಿವೆ, ಅದನ್ನು ನಿಮ್ಮ ರಾಶಿ ಪ್ರಕಾರ ಅರ್ಪಿಸಿದರೆ ನಿಮಗೆ ಇನ್ನೂ ಒಳಿತಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಗಣೇಶನಿಗೆ ಇಷ್ಟವಾದ ತಿಂಡಿಗಳಾವುವು, ನಿಮ್ಮ ರಾಶಿಗೆ ಯಾವ ಬಣ್ಣ್ದ ಲಡ್ಡು ಅತವಾ ಮೋದಕ ಅರ್ಪಿಸಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರು ಬೆಲ್ಲದಿಂದ ಮಾಡಿದ ಲಡ್ಡು ಅರ್ಪಿಸಿ, ಇನ್ನು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ವೃಷಭ ರಾಶಿ
ವೃಷಭ ರಾಶಿಯವರು ತೆಂಗಿನಕಾಯಿಯಿಂದ ಮಾಡಿದ ಲಡ್ಡು ಅರ್ಪಿಸಿ
ಮಿಥುನ ರಾಶಿ
ಮಿಥುನ ರಾಶಿಯವರು ಗಣೇಶನಿಗೆ ಹಸಿರು ಬಣ್ಣದ ಉತ್ತೇರಿಯಾ ಅರ್ಪಿಸಿ , ಹೆಸರು ಕಾಳಿನಿಂದ ಮಾಡಿದ ಲಡ್ಡು ಅರ್ಪಿಸಿ.
ಕರ್ಕ ರಾಶಿ
ಕರ್ಕ ರಾಶಿಯವರು ಬೆಳ್ಳಿ ಬಣ್ಣದ ಅಥವಾ ಬಿಳಿ ಬಣ್ಣದ ಗಣೇಶನ ಮನೆಗೆ ತಂದು ಪೂಜಿಸಿ
ಸಿಂಹ ರಾಶಿ
ಸಿಂಹ ರಾಶಿಯವರು ಶ್ರೀಗಣೇಶನಿಗೆ ಅಕ್ಕಿ ಪಾಯಸ ಅಥವಾಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಕನ್ಯಾ ರಾಶಿ
ಶ್ರೀ ಗಣೇಶನಿಗೆ ಏಲಕ್ಕಿ, ದ್ರಾಕ್ಷಿ, ಹೆಸರು ಕಾಳನ ಲಡ್ಡು ಅರ್ಪಿಸಿ.
ತುಲಾ ರಾಶಿ
ತುಲಾ ರಾಶಿಯವರು ಸಿಹಿ ತಿಂಡಿಗಳನ್ನು ಅರ್ಪಿಸಿ ಶ್ರೀ ಗಣೇಶನ ಆರಾಧನೆ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬೆಲ್ಲವನ್ನು ಶ್ರೀ ಗಣೇಶನಿಗೆ ಅರ್ಪಿಸಿ, ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ.
ಧನು ರಾಶಿ: ಕಡ್ಲೆಹಿಟ್ಟಿನಿಂದ ಮಾಡಿದ ಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ.
ಮಕರ ರಾಶಿ: ಮಕರ ರಾಶಿಯವರು ಶನಿ ಸಾಡೇಸಾತಿ ಇರುವುದರಿಂದ ಕಷ್ಟಗಳ ನಿವಾರಣೆಗೆ ಎಳ್ಳು ಲಡ್ಡು ಅರ್ಪಿಸಿದರೆ ಒಳ್ಳೆಯದು.
ಕುಂಭ ರಾಶಿ: ಕುಂಭ ರಾಶಿಯವರು ಕೂಡ ಎಳ್ಳು ಬಳಸಿ ಮಾಡಿದ ಲಡ್ಡು ಅರ್ಪಿಸಿ ಹಾಗೂ ಗಣೇಶನಿಗೆ ಪ್ರಿಯವಾದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಮೀನ ರಾಶಿ: ಮೀನ ರಾಶಿಯವರು ಕಡ್ಲೆಲಡ್ಡು ಶ್ರೀ ಗಣೇಶನಿಗೆ ಅರ್ಪಿಸಿ, ಎಳ್ಳು ಬಳಸಿ ಮಾಡಿದ ಲಡ್ಡು ಕೂಡ ಅರ್ಪಿಸಿ.
ಗಣೇಶನಿಗೆ ಇಷ್ಟವಾದ ಆಹಾರಗಳಿವು
ಮೋದಕ
ಗಣೇಶನ ಪ್ರಿಯವಾದ ಆಹಾರವೆಂದರೆ ಮೋದಕ, ಲಡ್ಡು ಪ್ರಿಯವಾದ ಆಹಾರ. ಗಣೇಶ ಹಬ್ಬದಲ್ಲಿ ಮೋದಕ, ಲಡ್ಡು ಇರಲೇಬೇಕು.
ಲಡ್ಡು
ಗಣೇಶನಿಗೆ ಬಗೆಬಗೆಯ ಲಡ್ಡು ಮಾಡಿ ಅರ್ಪಿಸಿ. ಗಣೇಶನಿಗೆ 108ಗಿಂತಲೂ ಅಧಿಕ ಲಡ್ಡು ಬಳಸಿ.
ಪೇಡಾ: ಶ್ರೀ ಗಣೇಶನಿಗೆ ಪೇಡಾ, ಏಲಕ್ಕಿ, ಹಿಟ್ಟು, ಸಕ್ಕರೆ, ಡ್ರೈ ಫ್ರೂಟ್ಸ್ ಈ ಬಗೆಯ ಆಹಾರಗಳನ್ನು ಅರ್ಪಿಸಿ.
ಬಾಳೆಹಣ್ಣು: ಶ್ರೀ ಗಣೇಶನಿಗೆ ಬಾಳೆಹಣ್ಣು ಅರ್ಪಿಸಿ.
ಪಾಯಸ: ಅಕ್ಕಿ ಪಾಯಸ, ಗೋಧಿ ಪಾಯಸ, ಶ್ಯಾವಿಗೆ ಪಾಯಸ ಹೀಗೆ ಪಾಯಸವನ್ನು ಮಾಡಿ ಅರ್ಪಿಸಿ.



Click it and Unblock the Notifications
