Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಯಾವ ಡ್ರೆಸ್ಸಿಂಗ್ ರಮ್ಯಾಳಿಗೆ ಹೆಚ್ಚು ಆಕರ್ಷಕ?
ಇಲ್ಲಿ ನಾವು ರಮ್ಯಾಳ ಅಭಿನಯ, ಅವರು ರಾಜಕೀಯ ಜೀವನ ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ. ಇಲ್ಲಿ ನಮ್ಮ ಮುಂದೆ ಇರುವ ರಮ್ಯಾ ಫ್ಯಾಷನ್ ಪ್ರಿಯೆ ರಮ್ಯಾ. ರಮ್ಯಾ ನೈಸರ್ಗಿಕ ಸುಂದರಿಯಾದರೂ ಅವರ ಮೇಕಪ್ ಸೆನ್ಸ್ ಮತ್ತು ಅವರ ಡ್ರೆಸ್ಸಿಂಗ್ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತಿತ್ತು. ಅವರ ಅಭಿನಯದಷ್ಟೇ ಅವರ ಡ್ರೆಸ್ಸಿಂಗ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿತ್ತು.
ಇಲ್ಲಿ ನಾವು ರಮ್ಯಾಳ ಡಿಫರೆಂಟ್ ಡ್ರೆಸ್ಸಿಂಗ್ ಲುಕ್ ಅನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ. ಇದರಲ್ಲಿ ರಮ್ಯಾಳಿಗೆ ಮೋಸ್ಟ್ ಸೂಟ್ ಆದ ಡ್ರೆಸ್ಸಿಂಗ್ ಯಾವುದೆಂದು ಹೇಳಿ:

ಸ್ಯಾರಿ
ಸ್ಯಾರಿಯಲ್ಲಿ ಸರಳ ಮೇಕಪ್ ನೊಂದಿದೆ ಸಿಂಪಲ್ ಬ್ಯೂಟಿಯಾಗಿ ಕಾಣುತ್ತಿರುವ ರಮ್ಯಾ.

ಸೆಲ್ವಾರ್
ಶ್ವೇತ ಬಣ್ಣದ ಸೆಲ್ವಾರ್ ನಲ್ಲಿ ರಮ್ಯಾ.

ಶಾರ್ಟ್ಸ್
ಮಿನಿ ಶಾರ್ಟ್ಸ್ ನಲ್ಲಿ ರಮ್ಯಾಳ ಲುಕ್, ಇನ್ನು ಅವರು ಈ ಲುಕ್ ನಲ್ಲಿ ನಿಮಗೆ ಕಾಣಿಸುವುದಿಲ್ಲ.

ಮಿನಿ ಸ್ಕರ್ಟ್
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ಟೀನೇಜ್ ಗರ್ಲ್ ಲುಕ್
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ಚೈನೀಸ್ ಸ್ಟೈಲ್ ನಲ್ಲಿ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ದಾವಣಿ ಸುಂದರಿ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ಸಾಂಪ್ರಾದಾಯಕ ಡ್ರೆಸ್ ನಲ್ಲಿ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ಹಾಟ್ ಲುಕ್ ನಲ್ಲಿ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ಮಿನಿ ಶಾರ್ಟ್ ನಲ್ಲಿ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ರೂಪದರ್ಶಿಯಾಗಿ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ರೂಪದರ್ಶಿಯಾಗಿ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ರಾಜಕಾರಣಿಯಾಗಿ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ.

ರಾಜಕಾರಣಿಯಾಗಿದೆ ರಮ್ಯಾ
ಡಿಫರೆಂಟ್ ಡ್ರೆಸ್ ನಲ್ಲಿ ರಮ್ಯಾಳ ಲುಕ್, ಹೇಗಿದೆ ಅಂತ ಹೇಳಿ. ಸಭ್ಯಸಾಚಿಯಲ್ಲಿ ಶ್ರೀದೇವಿಯ ಡ್ರೆಸ್ಸಿಂಗ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Click it and Unblock the Notifications