Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಬ್ಯಸಾಚಿ ಡಿಸೈನ್ ಗೆ ಮನಸೋಲದವರೇ ಇಲ್ಲ!
ಭಾರತದ ಫೇಮಸ್ ಡ್ರೆಸ್ ಡಿಸೈನರ್ ರಲ್ಲಿ ಸಬ್ಯಸಾಚಿ ಕೂಡ ಒಬ್ಬರು. ಇವರ ಡ್ರೆಸ್ ಡಿಸೈನ್ ಬಾಲಿವುಡ್ ನಲ್ಲಿ ತುಂಬಾ ಫೇಮಸ್. ವಿಭಿನ್ನ ವಿನ್ಯಾಸ ಮತ್ತು ಕಲರ್ ಕಾಂಬಿನೇಷನ್ ನಿಂದಾಗಿ ಇವರ ಡ್ರೆಸ್ ಡಿಸೈನ್ ಜನಪ್ರಿಯತೆಯನ್ನು ಗಳಿಸಿದೆ.
ಸಾಮಾನ್ಯ ಜನರಿಗೆ ಈ ಡ್ರೆಸ್ ಗಳ ಬೆಲೆ ಸ್ವಲ್ಪ ದುಬಾರಿ ಅನಿಸಿದರೂ, ಸಬ್ಯಸಾಚಿ ಡ್ರೆಸ್ ವಿನ್ಯಾಸದ ಚೆಲುವು ತುಂಬಾ ಇಷ್ಟವಾಗುವುದು. ಇಲ್ಲಿ ನಾವು ಸಬ್ಯಸಾಚಿ ಡ್ರೆಸ್ ನಲ್ಲಿ ಕಾಣಿಸಿದ ಕೆಲ ಬಾಲಿವುಡ್ ನಟಿಯರ ಫೋಟೊ ನೀಡಿದ್ದೇವೆ.

ಶ್ರೀದೇವಿ
ಚೆನೈನಲ್ಲಿ ನಡೆದ ಭಾರತೀಯ ಸಿನಿಮಾ ಶತಮಾನೋತ್ಸವದಲ್ಲಿ ಭಾಗವಹಿಸಿದ ಶ್ರೀದೇವಿ ಸಬ್ಯಸಾಚಿ ಡಿಸೈನ್ ನ ಸ್ಯಾರಿ ಧರಿಸಿದ್ದರು.

ಕಾಜೋಲ್
ಇತ್ತೀಚಿಗೆ UNGA Day 1 ಸಮಾರಂಭಕ್ಕೆ ಬಂದಿದ್ದ ಕಾಜೋಲ್ ಕೂಡ ಸಬ್ಯಸಾಚಿ ವಿನ್ಯಾಸದ ಡ್ರೆಸ್ ಧರಿಸಿ ಗಮನ ಸೆಳೆದರು.

ಕಾಜೋಲ್
UNGA Day 2- ಈ ದಿನ ಕೂಡ ಕಾಜೋಲ್ ಸಬ್ಯಸಾಚಿ ಡ್ರೆಸ್ ನಲ್ಲಿ ಮಿಂಚಿದರು.

ದೀಪಿಕಾ ಪಡುಕೋಣೆ
ಸಬ್ಯಸಾಚಿಯ ನವ ವಿನ್ಯಾಸದ ಸೀರೆಯಲ್ಲಿ ಕಾಣಿಸಿದ ದೀಪಿಕಾ.

ಮಾಧುರಿ ದೀಕ್ಷಿತ್
ವಯಸ್ಸಾದರೂ ಯೌವನದ ಕಳೆ ಒಂದಿಷ್ಟೂ ಕಡಿಮೆಯಾಗದ ಈ ತಾರೆ ಸಬ್ಯಸಾಚಿ ವಿನ್ಯಾಸದ ಡ್ರೆಸ್ ನಲ್ಲಿ ಮತ್ತಷ್ಟು ಆಕರ್ಷಕವಾಗಿ ಕಂಡು ಬಂದರು.

ರವೀನಾ ಟಂಡನ್
ಸಬ್ಯಸಾಚಿಯ ಮತ್ತೊಂದು ಆಕರ್ಷಕ ವಿನ್ಯಾಸದ ಸೀರೆ ಧರಿಸಿ ಮುಂಚಿದ ರವೀನಾ ಟಂಡನ್.

ಟಿಸ್ಕಾ ಚೋಪ್ರಾ
ಸಬ್ಯಸಾಚಿ ವಿನ್ಯಾಸ ಮಾಡಿದ ಕೆಂಪು ಬಣ್ಣದ ಆಕರ್ಷಕ ವಿನ್ಯಾಸದ ಸೆಲ್ವಾರ್ ನಲ್ಲಿ ಕಾಣಿಸಿದ ಟಿಸ್ಕಾ ಚೋಪ್ರಾ.

ಶಾರದಾ ಕಪೂರ್
ಲ್ಯಾಕ್ಮಿ ಫ್ಯಾಷನ್ ವೀಕ್ ನಲ್ಲಿ ಸಬ್ಯಸಾಚಿ ಕಲೆಕ್ಷನ್ ನ ಡ್ರೆಸ್ ನಲ್ಲಿ ಕಾಣಿಸಿದ ಶಾರದಾ ಕಪೂರ್.



Click it and Unblock the Notifications
