Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭಾರತದ ಮೊತ್ತ ಮೊದಲ ಫೈ ಸ್ಟಾರ್ ಕೆಫೆ
ಸಿಪಿ ಇಂಡಿಯಾ ಫುಡ್ಸ್ ಪ್ರೈ. ಲಿ. ಬೆಂಗಳೂರಿನ ಸೆಂಟ್ ಮಾರ್ಕ್ಸ್ ನ ರೋಡ್ ನಲ್ಲಿ ಫೈ ಸ್ಟಾರ್ ಕೆಫೆ ಪ್ರಾರಂಭಿಸಿದೆ. ಚಿಕನ್ ಪ್ರಿಯರನ್ನು ಮಾತ್ರ ಟಾರ್ಗೆಟ್ ಮಾಡಿ ಈ ಕೆಫೆ ಪ್ರಾರಂಭಿಸಲಾಗಿದೆ.
ಚಿಕನ್ ಸ್ನ್ಯಾಕ್ಸ್, ಬರ್ಗರ್, ಫ್ರೈ, ರೋಲ್ಸ್, ಸ್ಯಾಂಡ್ ವಿಚ್, ಬಿರಿಯಾನಿ, ಗ್ರಿಲ್ ಚಿಕನ್ ಹೀಗೆ ನಾನಾ ಚಿಕನ್ ವೆರೈಟಿ ದೊರೆಯುತ್ತಿದ್ದು, ಇಲ್ಲಿರುವ ಖಾದ್ಯಗಳ ರುಚಿ ಮಾತ್ರವಲ್ಲ, ಅವುಗಳ ಬೆಲೆ ಕೂಡ ಗ್ರಾಹಕರನ್ನು ಸೆಳೆಯುವಂತೆ ಇದೆ.

ಫೈವ್ ಸ್ಟಾರ್ ಕೆಫೆಯ ಉಪಾಧ್ಯಕ್ಷ ಸಂಜೀವ್ ಪಂಥ್ ಜೊತೆ ಬೋಲ್ಡ್ ಸ್ಕೈಯು ಈ ಕೆಫೆಯ ವಿಶೇಷತೆ ಬಗ್ಗೆ ಸಂಭಾಷಣೆ ನಡೆಸಿದಾಗ ಅವರು "ಇಲ್ಲಿರುವ ಚಿಕನ್ ಖಾದ್ಯದ ಮತ್ತೊಂದು ವಿಶೇಷವೆಂದರೆ ಇಲ್ಲಿ ನಿಮಗೆ 2 ಬಗೆಯ ಫ್ಲೇವರ್ ನ ಖಾದ್ಯಗಳು ದೊರೆಯುವುದು.
1. ಇಂಡಿಯನ್ ಶೈಲಿಯ ಚಿಕನ್ ಖಾದ್ಯಗಳು
2. ಥಾಯಿಲ್ಯಾಂಡ್ ಮುತ್ತು ಮೆಕ್ಸಿಕನ್ ಶೈಲಿಯ ಚಿಕನ್ ಖಾದ್ಯಗಳು
ಆದ್ದರಿಂದಲೇ ಈ ಕೆಫೆ ಇತರ ಹೈ ಫೈ ಕೆಫೆಗಳಿಗಿಂತ ಭಿನ್ನವಾಗಿದೆ. ಚಿಕನ್ ಖಾದ್ಯಗಳಲ್ಲದೆ ಸ್ವಾದಿಷ್ಟಕರ ಕೇಕ್, ಕಾಫಿ, ಐಸ್ ಕ್ರೀಮ್ ಇದ್ದು, ಇಲ್ಲಿ ದೊರೆಯುವ ಆಹಾರಗಳ ರುಚಿಯನ್ನು ಬೇರೆಲ್ಲೂ ಸವಿಯಲು ಸಾಧ್ಯವಿಲ್ಲ. ಅದಕ್ಕೆ ಕಾರಣ ನಾವು ನಮ್ಮದೇ ಆದ ಸೀಕ್ರೆಟ್ ರೆಸಿಪಿ ಬಳಸಿ ಈ ಖಾದ್ಯಗಳನ್ನು ತಯಾರಿಸುತ್ತಿದ್ದೇವೆ, ಅದಲ್ಲದೆ ಗ್ರಾಹಕರಿಗೆ ವೈಫೈ ಕನೆಕ್ಷನ್, ಟಿವಿ ವೀಕ್ಷಣೆಯ ಸೌಲಭ್ಯವನ್ನು ನೀಡುತ್ತಿದ್ದೇವೆ, ಇವು ಎಲ್ಲದಕ್ಕಿಂತ ಮಿಗಿಲಾಗಿ ರುಚಿಯಾದ ಖಾದ್ಯಗಳು affordable ಬೆಲೆಗೆ ಗ್ರಾಹಕನಿಗೆ ದೊರೆಯುವುದು" ಎಂದರು.



Click it and Unblock the Notifications
