Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ತೆಳ್ಳಗಿರುವ ಪುರುಷರ ಡ್ರೆಸ್ಸಿಂಗ್ ಹೀಗೆರಲಿ

6. ತೆಳು ಬಣ್ಣದ: ತೆಳು ಬಣ್ಣದ ಶರ್ಟ್ ಬಳಸಬೇಕು. ತೆಳು ನೀಲಿ ಬಣ್ಣ, ಬಿಳಿ, ಬೂದಿ ಬಣ್ಣದ ಶರ್ಟ್ ಆಕರ್ಷಕವಾಗಿ ಕಾಣುತ್ತದೆ.
7. ಉದ್ದರೇಖೆಯ ಬಟ್ಟೆ: ಬಟ್ಟೆಯಲ್ಲಿ ಉದ್ದ ರೇಖೆ ಇರುವ ಶರ್ಟ್ ಧರಿಸಿದರೆ ಮತ್ತಷ್ಟು ತೆಳ್ಳಗೆ ಕಾಣಿಸುವುದು. ಅದರ ಬದಲು ಅಡ್ಡ ರೇಖೆ ಇರುವ ಶರ್ಟ್ ಆಯ್ಕೆ ಮಾಡಬೇಕು.
8. ಶೂ: ರೌಂಡ್ ಆಕಾರದ ಶೂ ತೆಳ್ಳಗೆ ಇರುವವರು ಬಳಸಲು ಹೋಗಬಾರದು. ಸ್ವಲ್ಪ ಉದ್ದದ ಆಕಾರದ ಶೂ ಚೆನ್ನಾಗಿ ಒಪ್ಪುತ್ತದೆ.
9. ಗಿಡ್ಡ ಶರ್ಟ್ ಅಥವಾ ಜಾಕೆಟ್: ಗಿಡ್ಡ ಶರ್ಟ್ ಅಥವಾ ಜಾಕೆಟ್ ಧರಿಸಿದರೆ ಮತ್ತಷ್ಟು ತೆಳ್ಳಗೆ ಮತ್ತು ಎತ್ತರವಾಗಿ ಕಾಣುವುದು. ಆದ್ದರಿಂದ ಈ ರೀತಿಯ ಬಟ್ಟೆಗಳನ್ನು ಧರಿಸದಿರುವುದು ಒಳ್ಳೆಯದು.
ಈ ಸಲಹೆಗಳನ್ನು ಪಾಲಿಸಿದರೆ ತೆಳ್ಳಗಿನ ಪುರುಷರು ಆಕರ್ಷಕವಾಗಿ ಕಾಣಬಹುದು. ಗಿಡ್ಡ ತೋಳಿನ ಶರ್ಟ್ಗಿಂತ ಉದ್ದ ತೋಳಿನ ಶರ್ಟ್ ಬಳಸುವುದು ಒಳ್ಳೆಯದು. ಟಿ ಶರ್ಟ್ ಧರಿಸುವುದಾದರೆ ಸ್ವಲ್ಪ ದಪ್ಪವಿರುವ ಟಿ ಶರ್ಟ್ ಬಳಸಬೇಕು. ಜೀನ್ಸ್ ಪ್ಯಾಂಟ್ ಅಷ್ಟೆ ತುಂಬಾ ಬಿಗಿಯಾಗಿರುವುದನ್ನು ಧರಿಸದಿರುವುದು ಉತ್ತಮ.
ತುಂಬಾ ಸಡಿಲವಾದ ಉಡುಪುಗಳನ್ನು ಧರಿಸಲು ಹೋಗಬಾರದು. ಶರ್ಟ್ ಧರಿಸಿ ಹಾಗೆ ಬಿಡುವುದಕ್ಕಿಂತ ಇನ್ ಶರ್ಟ್ ಮಾಡಿದರೆ ಆಕರ್ಷಕವಾಗಿ ಕಾಣುವುದು. ಈ ಮೇಲಿನ ಸಲಹೆಗಳು ಪಾಲಿಸಿದರೆ ತೆಳ್ಳಗಿನ ಪುರುಷರು ಆಕರ್ಷಕವಾಗಿ ಕಾಣಬಹುದು.



Click it and Unblock the Notifications
