Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ತೆಳ್ಳಗಿನ ಪುರುಷರು ಸ್ಟೈಲಾಗಿ ಕಾಣಲು 9 ಸಲಹೆಗಳು
Insync
oi-Reena
By Hema S

1. ಹಗುರವಾದ ತೋಳಿರುವ ಜಾಕೆಟ್: ಬ್ಲೇಝರ್ ಅಥವಾ ಜಾಕೆಟ್ ಹಾಕುವುದಾದರೆ ತುಂಬಾ ದಪ್ಪ ತೋಳಿರುವುದನ್ನು ಬಳಸಬಾರದು. ಹಗುರವಾದ ತೋಳಿರುವ ಜಾಕೆಟ್ v ಆಕಾರದಲ್ಲಿರುವುದರಿಂದ ಅಷ್ಟು ತೆಳ್ಳಗೆ ಕಾಣಿಸುವುದಿಲ್ಲ.
2. ಬಿಗಿಯಾದ ಉಡುಪು: ಬಿಗಿಯಾದ ಉಡುಪು ಧರಿಸುವ ಟ್ರೆಂಡ್ ಬಂದರೂ ಅಂತಹ ಶರ್ಟ್ ಅಥವಾ ಟೀ ಶರ್ಟ್ ಧರಿಸಬಾರದು. ಈ ರೀತಿಯ ಉಡುಪು ಧರಿಸಿದರೆ ಡ್ರೆಸ್ಗಿಂತ ಶರೀರದ ಮೇಲೆ ಹೆಚ್ಚಿನ ಗಮನ ಬೀಳುತ್ತದೆ. ಆದ್ದರಿಂದ ಬಿಗಿಯಾದ ಉಡುಪು ಧರಿಸದಿರುವುದು ಒಳ್ಳೆಯದು.
3. ಮಂದವಿರುವ ಫ್ಯಾಬ್ರಿಕ್ ಬಟ್ಟೆ: ಪ್ಯಾಬ್ರಿಕ್ ಶರ್ಟ್ ಸ್ವಲ್ಪ ಮಂದವಾಗಿದ್ದರೆ ಅದನ್ನು ಧರಿಸಿದಾಗ ಶರೀರ ತುಂಬಾ ತೆಳ್ಳಗೆ ಕಾಣಿಸುವುದಿಲ್ಲ.
4. ಟೈಲರ್ ಸಹಾಯ: ರೆಡಿಮೇಡ್ ಬಟ್ಟೆಗಿಂತ ಟೈಲರ್ ಬಳಿ ಅಳತೆ ನೀಡಿ ಬಟ್ಟೆ ಹೊಲಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣುವುದು.
Comments
English summary
Style Tips For Thin Men | Tips For Fashion | ತೆಳ್ಳಗಿನ ಪುರುಷರಿಗೆ ಆಕರ್ಷಕ ವಿನ್ಯಾಸ | ಫ್ಯಾಷನ್ ಆಗಿ ಕಾಣಲು ಕೆಲ ಸಲಹೆಗಳು
Story first published: Friday, April 13, 2012, 17:20 [IST]
Other articles published on Apr 13, 2012



Click it and Unblock the Notifications
