Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಾರ್ತಿಕ ಪೂರ್ಣಿಮಾ 2023 ಆಪ್ತೇಷ್ಟರಿಗೆ ಹಬ್ಬದ ಶುಭಾಶಯ ಕೋರಲು ಸಂದೇಶಗಳು
Happy Kartik Purnima 2023: Wishes Images, Quotes in Kannada: ವಿಷ್ಣು ಹಾಗೂ ಶಿವನನ್ನು ಆರಾಧಿಸುವ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಕಾರ್ತಿಕ ಪೂರ್ಣಿಮಾ ಕಾರ್ತಿಕ ಮಾಸದ 15ನೇ ದಿನದಂದು ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಈ ವರ್ಷ 2023ನೇ ಸಾಲಿನಲ್ಲಿ ನವೆಂಬರ್ 27ರಂದು ಆಚರಿಸಲಾಗುತ್ತಿದೆ. ಇದನ್ನು ತ್ರಿಪುರಿ ಹುಣ್ಣಿಮೆ ಎಂದು ಕೂಡಾ ಕರೆಯಲಾಗುತ್ತದೆ. ದೀಪಗಳ ದಾನಕ್ಕೆ ಹೆಚ್ಚು ಖ್ಯಾತಿ ಪಡೆದ ಈ ಹಬ್ಬದ ಸಮಯದಲ್ಲಿ ತುಳಸಿ ಪೂಜೆ, ಶಿವಾರಧಾನೆ ಮಾಡಲಾಗುತ್ತದೆ.

ಈ ವಿಶೇಷ ಹಬ್ಬದಂದು ನಮ್ಮ ಆಪ್ತೇಷ್ಟರು ಹಾಗೂ ಸ್ನೇಹಿತರಿಗೆ ಭಕ್ತಿಪೂರ್ವಕ ಶುಭಾಶಯ ಸಂದೇಶಗಳನ್ನು ನಾವು ನಿಮಗೆ ನೀಡಲಿದ್ದೇವೆ:
ವಿಷ್ಣು ಹಾಗೂ ಶಿವನನ್ನು ಆರಾಧಿಸುವ ಈ ವಿಶೇಷ ಕಾರ್ತಿಕ ಪೌರ್ಣಿಮೆಯ ಸುದಿನ ದೇವಾನು ದೇವತೆಗಳ ಆಶೀರ್ವಾದ ನಿಮ್ಮ ಮೇಲಿರಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಚಂದ್ರನ ಸ್ವರ್ಗೀಯ ಬೆಳಕು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರ ಮೇಲೆ ಸಂತೋಷವನ್ನು ತರಲಿ ಎಂದು ನಾನು ಭಗವಾನ್ ವಿಷ್ಣುವನ್ನು ಪ್ರಾರ್ಥಿಸುತ್ತೇನೆ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಕಾರ್ತಿಕ ಪೂರ್ಣಿಮೆಯ ಹುಣ್ಣಿಮೆಯು ನಿಮ್ಮ ಹಾಗೂ ನಿಮ್ಮ ಕುಟುಂಬದವರ ಜೀವನದಲ್ಲಿ ಪ್ರತಿ ದಿನ ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ತರಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ವಿಶ್ವ ರಕ್ಷಕನಾದ ವಿಷ್ಣುವು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಈ ಕಾರ್ತಿಕ ಪೂರ್ಣಿಮೆ, ಭಗವಾನ್ ಶಿವನು ನಿಮ್ಮ ಜೀವನದಿಂದ ಎಲ್ಲಾ ನಕಾರಾತ್ಮಕತೆಗಳನ್ನು ತೆಗೆದುಹಾಕಲಿ. ಸಂತೋಷ, ಉತ್ತಮ ಆರೋಗ್ಯ, ಸಂಪತ್ತು ಮತ್ತು ಅದೃಷ್ಟದ ಸುರಿಮಳೆ ನಿಮ್ಮ ಬಾಳಲ್ಲಿ ಆಗಲಿ.
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕಾರ್ತಿಕ ಪೂರ್ಣಿಮೆಯ ಶುಭಾಶಯಗಳು.
ಓಂ ನಮೋ ಭಗವತೇ ವಾಸುದೇವಾಯ ನಮಃ. ಸರ್ವರ ಮನಸ್ಸಿನಲ್ಲಿ ನೆಲೆಯಾಗಿರುವ ಭಗವಾನ್ ವಿಷ್ಣು ನಿಮ್ಮನ್ನು ಆಶೀರ್ವದಿಸಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಈ ಕಾರ್ತಿಕ ಪೂರ್ಣಿಮೆಯಂದು ಸಂಪೂರ್ಣ ಚಂದ್ರನಂತೆ ನಿಮ್ಮ ಬಾಳು ಬೆಳಗಲಿ ಹಾಗೂ ಜೀವನವು ಸಮೃದ್ಧಿಯಾಗಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಕಾರ್ತಿಕ ಪೂರ್ಣಿಮೆಯ ಶುಭ ದಿನದಂದು ನಿಮ್ಮ ಎಲ್ಲಾ ಪ್ರಾರ್ಥನೆಗಳು ನೆರವೇರಲಿ. ಆ ಶಿವ ಹಾಗೂ ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲಿರಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಕಾರ್ತಿಕ ಪೂರ್ಣಿಮೆಯ ಈ ಶುಭದಿನದಂದು ಲಕ್ಷ್ಮಿ ದೇವಿಯು ಅದೃಷ್ಟ ಮತ್ತು ಸಂತೋಷದಿಂದ ನಿಮ್ಮನ್ನು ಆಶೀರ್ವದಿಸಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಕಾರ್ತಿಕ ಪೂರ್ಣಿಮಾ ಚಂದ್ರನ ಸೌಂದರ್ಯವು ನಿಮ್ಮನ್ನು ಸಂತೋಷದಿಂದ ಆಶೀರ್ವದಿಸಲಿ.
ಕಾರ್ತಿಕ ಪೂರ್ಣಿಮಾ ಶುಭಾಶಯಗಳು
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ
ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಕಾರ್ತಿಕ ಪೂರ್ಣಿಮಾ ಶುಭಾಶಯಗಳು



Click it and Unblock the Notifications










