Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ಮಾಟಮಂತ್ರಗಳಿಂದ ರಕ್ಷಣೆ ನೀಡುವ ಆಷಾಢ ನವರಾತ್ರಿ
ಎಲ್ಲರಿಗೆ ಚೈತ್ರ ಮಾಸದಲ್ಲಿ ಬರುವ ಚೈತ್ರ ನವರಾತ್ರಿ ಹಾಗೂ ಅಶ್ವಿನಿ ಮಾಸದಲ್ಲಿ ಬರುವ ಶರನ್ನವರಾತ್ರಿ ಬಗ್ಗೆ ಎಲ್ಲರಿಗೆ ಗೊತ್ತಿರುತ್ತದೆ. ಆದರೆ ಈ ಎರಡು ನವರಾತ್ರಿಗಳು ಅಲ್ಲದೆ ಮಾಘದಲ್ಲಿ ಬರುವ ಮಾಘ ನವರಾತ್ರಿ ಹಾಗೂ ಆಷಾಢದಲ್ಲಿ ಬರುವ ಗುಪ್ತ ನವರಾತ್ರಿ ಕೂಡ ಇದೆ.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

ಗುಪ್ತ ನವರಾತ್ರಿ ಅಥವಾ ಆಷಾಢ ನವರಾತ್ರಿ ಜೂನ್ 22ರಿಂದ ಪ್ರಾರಂಭವಾಗಿ ಜುಲೈ 1ರವರೆಗೆ ಇರಲಿದೆ. ಯಾವುದೇ ಪ್ರಚಾರವಿಲ್ಲದೆ ಗುಪ್ತ ನವರಾತ್ರಿ ಆಚರಿಸಲಾಗುವುದು.
ಸಾಮಾನ್ಯವಾಗಿ ನವರಾತ್ರಿಯಲ್ಲಿ ಸಾತ್ವಿಕ ಹಾಗೂ ತಾಂತ್ರಿಕ ಆರಾಧನೆ ನಡೆಯುತ್ತದೆ. ಆದರೆ ಗುಪ್ತನವರಾತ್ರಿಯಲ್ಲಿ ತಾಂತ್ರಿಕ ಆರಾಧನೆ ಮಾತ್ರ ನಡೆಯುತ್ತದೆ.

ಗುಪ್ತ ನವರಾತ್ರಿಯ ವಿಶೇಷ:
ನವರಾತ್ರಿ ಎಂದರೆ ದುರ್ಗೆಯ ಆರಾಧನೆ. ಆಷಾಢ ನವರಾತ್ರಿಯನ್ನು ಹೆಸರೇ ಸೂಚಿಸುವಂತೆ ಯಾವುದೇ ಆಡಂಭರವಿಲ್ಲದೆ ಹೆಸರೇ ಸೂಚಿಸುವಂತೆ ತುಂಬಾ ಗುಪ್ತವಾಗಿ ಗುಪ್ತ ನವರಾತ್ರಿ ಆಚರಿಸಲಾಗುವುದು.
ಕುಟುಂಬದಲ್ಲಿ ಯಾರಾದರು ವ್ರತವನ್ನು ಕೈಗೊಂಡಾಗ ಸಾವನ್ನಪ್ಪಿದರೆ, ಸಾಮಾಜಿಕ ಅಥವಾ ಆಧ್ಯಾತ್ಮಿಕ ಸೇವೆಯಲ್ಲಿರುವಾಗಲೇ ಸಾವನ್ನಪ್ಪಿದರೆ ಅಂತಹ ಕುಟುಂಬದಲ್ಲಿ ಈ ನವರಾತ್ರಿ ಆಚರಿಸುತ್ತಾರೆ.

ಗುಪ್ತ ನವರಾತ್ರಿಯ ಕೇಂದ್ರ ದೇವತೆ
ಗುಪ್ತ ನವರಾತ್ರಿಯಲ್ಲೂ ಒಂಬತ್ತು ರೂಪದ ನವ ದುರ್ಗೆಯೇ ಪ್ರಮುಖ ದೇವತೆಯಾಗಿರುತ್ತಾಳೆ. ಈ ರೂಪದಲ್ಲಿ ಬರುವ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ, ಕುಶ್ಮಾಂಡ, ಸ್ಕಂದಮಾತ, ಕಾತ್ಯಾಯಿನಿ, ಕಲಾರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ದೇವಿಯರನ್ನು ಪೂಜಿಸಲಾಗುತ್ತದೆ. ಗುಪ್ತ ನವರಾತ್ರಿಯ ಮೊದಲ ದಿನದಿಂದಲೂ ಒಂಬತ್ತು ದೇವಿಗಳ ರೂಪವನ್ನು ಅದೇ ಕ್ರಮವಾಗಿ ಪೂಜಿಸಲಾಗುತ್ತದೆ.

ಆಚರಣೆ ಹೇಗೆ?
ಗುಪ್ತ ನವರಾತ್ರಿಗೆ ದೇವಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳಲಾಗುವುದು. ದೇವಿಯನ್ನು ಆರಾಧಿಸಿದರೆ ನಕಾರಾತ್ಮಕ ಶಕ್ತಿಗಳನ್ನು ಹಾಗೂ ಯೋಚನೆಗಳನ್ನು ತೊಡೆದುಹಾಕುತ್ತಾಳೆ, ಈ ಆಚರಣೆಯಿಂದ ಅದೃಷ್ಟ ಉಂಟಾಗುವುದು ಎಂಬ ನಂಬಿಕೆಯಿಂದ ಇದನ್ನು ಆಚರಿಸಲಾಗುವುದು.
ಗುಪ್ತ ನವರಾತ್ರಿ ಆಚರಣೆಯಿಂದ ಮಾಟಮಂತ್ರದ ದುಷ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಗುಪ್ತ ನವರಾತ್ರಿಯ ಪೂಜೆಯ ವಿಧಿ ವಿಧಾನಗಳು
- ಪ್ರತಿದಿನ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವಿಯನ್ನು ಆರಾಧಿಸಬೇಕು. ಈ ಸಂದರ್ಭದಲ್ಲಿ ದೇವೀ ಮಂತ್ರಗಳನ್ನು ಹೇಳಬೇಕು.
- ಒಂದು ಹೊತ್ತಿನ ಉಪವಾಸ ಮಾಡಿದರೆ ತುಂಬಾ ಒಳ್ಳೆಯದು.
- ದುರ್ಗೆ ಜೊತೆಗೆ ವರಹಿ ದೇವಿಯನ್ನು ಕೂಡ ಪೂಜಿಸಿ, ಪೂಜೆಯ ನಂತರ ಮನೆಯವರಿಗೆ ಪ್ರಸಾದ ಹಂಚಬೇಕು.
- ಗುಪ್ತನವಮಿ ಮಾಡುವವರು ಮುತ್ತೈದರಿಗೆ ಅರಿಶಿಣ, ಕುಂಕುಮ, ಬಳೆ, ಸೀರೆ, ರವಿಕೆ ನೀಡುತ್ತಾರೆ.
ಹೀಗೆ ಮಾಡುವುದರಿಂದ ದೇವಿಯ ರಕ್ಷೆ ಸಿಗುತ್ತದೆ, ಅದೃಷ್ಟ ಉಂಟಾಗುವುದು.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications