Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶುಭಕಾರ್ಯಗಳಿಗೆ 2022 ರ ಮಾರ್ಚ್‌ನಲ್ಲಿರುವ ಮಂಗಳಕರ ದಿನಗಳು ಇವೇ ನೋಡಿ
ಹಿಂದೂ ಸಂಪ್ರದಾಯದ ಪ್ರಕಾರ, ಯಾವುದೇ ಮಂಗಳಕರ ಕಾರ್ಯಗಳನ್ನು ಮಾಡಲು ಉತ್ತಮ ದಿನಗಳನ್ನು ನೋಡಲಾಗುತ್ತದೆ. ಇದರಿಂದ ಆ ಕಾರ್ಯ ಸಫಲವಾಗುವುದು ಎಂಬ ನಂಬಿಕೆ ಧಾರ್ಮಿಕ ವರ್ಗದ್ದು. ಅದು, ಮನೆ ಕೆಲಸ ಆರಂಭಿಸಲು, ಉದ್ಯೋಗಕ್ಕೆ ಸೇರಲು, ಕೆಲಸ ಪ್ರಾರಂಭಿಸಲು, ಕಾರು ಅಥವಾ ಮನೆ ಖರೀದಿಸಲು, ಹೊಸ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು, ಆಸ್ತಿಯ ನೋಂದಣಿ, ಮೊದಲ ಭೇಟಿ, ಬೈಕ್ ಖರೀದಿ, ಫ್ಲಾಟ್, ಮನೆ, ಆಸ್ತಿ ಇತ್ಯಾದಿಗಳನ್ನು ಖರೀದಿಸುವುದಾಗಿರಲಿ ಎಲ್ಲದಕ್ಕೂ ಒಳ್ಳೆಯದ ದಿನ ಹಾಗೂ ಮುಹೂರ್ತ ನೋಡುವುದುಂಟು. ನೀವೇನಾದರೂ, ಮಾರ್ಚ್ 2022 ರಲ್ಲಿ ಈ ಕಾರ್ಯಗಳಿಗಾಗಿ ದಿನ ಹುಡುಕುತ್ತಿದ್ದರೆ, ಇಲ್ಲಿದೆ ಮಂಗಳಕರ ದಿನಗಳ ಸಂಪೂರ್ಣ ಮಾಹಿತಿ.
2022 ರ ಮಾರ್ಚ್‌ನಲ್ಲಿ ಶುಭಕಾರ್ಯಗಳಿಗೆ ಇರುವ ಮಂಗಳಕರ ದಿನಗಳನ್ನು ಈ ಕೆಳಗೆ ನೀಡಲಾಗಿದೆ:

ಮಾರ್ಚ್‌ನಲ್ಲಿ ಶುಭಕಾರ್ಯಗಳಿಗೆ ಇರುವ ಮಂಗಳಕರ ದಿನಗಳು:
ಮಾರ್ಚ್ 4 ಬೆಳಗ್ಗೆ 8:48ವರೆಗೆ
ಮಾರ್ಚ್ 5 ಬೆಳಗ್ಗೆ 8:48ವರೆಗೆ
ಮಾರ್ಚ್ 6 ಬೆಳಗ್ಗೆ 8:48ವರೆಗೆ
ಮಾರ್ಚ್ 9 ಬೆಳಗ್ಗೆ 8:30 ನಂತರ
ಮಾರ್ಚ್ 10 ಬೆಳಗ್ಗೆ 4:14 ನಂತರ
ಮಾರ್ಚ್ 13 ಮಧ್ಯಾಹ್ನ 12:05 ನಂತರ

ಮಾರ್ಚ್ 14 ಮಧ್ಯಾಹ್ನ 12:05 ನಂತರ
ಮಾರ್ಚ್ 19 ರಾತ್ರಿ 8:13 ನಂತರ
ಮಾರ್ಚ್ 20 ರಾತ್ರಿ 8:13 ನಂತರ
ಮಾರ್ಚ್ 22 ರಾತ್ರಿ 8:13 ನಂತರ
ಮಾರ್ಚ್ 23 ಸಂಜೆ 6: 52 ನಂತರ
ಮಾರ್ಚ್ 27 ಬೆಳಗ್ಗೆ 7:02 ನಂತರ
ಮಾರ್ಚ್ 28 ಬೆಳಗ್ಗೆ 7:02 ನಂತರ
ಮಾರ್ಚ್ 29 ಮಧ್ಯಾಹ್ನ 2:38 ರವರೆಗೆ

ಮಾರ್ಚ್‌ನಲ್ಲಿರುವ ಅಶುಭ ದಿನಗಳು:
ಮಾರ್ಚ್ 2022 ರಲ್ಲಿ ಶುಭಕಾರ್ಯಗಳನ್ನು ತಪ್ಪಿಸಬೇಕಾದ ದಿನಾಂಕಗಳನ್ನು ಇಲ್ಲಿ ನೀಡಲಾಗಿದೆ. ಈ ದಿನದಂದು ಶುಭ ಕಾರ್ಯಕ್ರಮಗಳನ್ನು ನಡೆಸಿದರೆ ಬಯಸಿದ ಫಲಿತಾಂಶಗಳನ್ನು ಪಡೆಯುವುದಿಲ್ಲ. ಅವುಗಳೆಂದರೆ,
ಮಾರ್ಚ್ 1, 2, 8, 18, 21, 24, 30 ಮತ್ತು ಮಾರ್ಚ್ 31.



Click it and Unblock the Notifications
