Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಫೆಬ್ರವರಿ 2022: ಮಂಗಳಕರ ಕಾರ್ಯಗಳಿಗೆ ಈ ಮುಹೂರ್ತ ಶುಭವಾಗಿದೆ
ಯಾವುದೇ ಶುಭಕಾರ್ಯವನ್ನು ಉತ್ತಮ ದಿನದಲ್ಲಿ ಮಾಡುವುದು ವಾಡಿಕೆ, ಅಷ್ಟೇ ಅಲ್ಲ, ಹೊಸತನ್ನು ಖರೀದಿಸುವ, ಹೊಸದು ಆರಂಭಿಸುವುದಕ್ಕೆ ಮಂಗಳಕರ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಇದರಿಂದ ಮಾಡಿದ ಕಾರ್ಯ ಕೈಗೂಡುವುದು, ಉತ್ತಮ ಫಲಿತಾಂಶ ದೊರಕುವುದು ಎಂಬುದು ಧಾರ್ಮಿಕ ವರ್ಗದ ನಂಬಿಕೆ.

ಅದೇ ರೀತಿ, ಫೆಬ್ರವರಿ 2022 ರಲ್ಲಿ ಗೃಹಪ್ರವೇಶಕ್ಕೆ, ಉದ್ಯೋಗಕ್ಕೆ ಸೇರಲು, ಕೆಲಸ ಪ್ರಾರಂಭಿಸಲು, ಕಾರು ಅಥವಾ ಮನೆ ಖರೀದಿಸಲು, ಹೊಸ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು, ಆಸ್ತಿಯ ನೋಂದಣಿ, ವಿಲ್ಲಾ, ಮನೆ ಫ್ಲಾಟ್, ಜನ್ಮ, ಭೇಟಿ, ಮೊದಲ ಭೇಟಿ, ಬೈಕ್ ಖರೀದಿ, ಫ್ಲಾಟ್, ಮನೆ, ಆಸ್ತಿ, ವಿಲ್ಲಾ ಇತ್ಯಾದಿಗಳನ್ನು ಖರೀದಿಗಾಗಿ ಉತ್ತಮ ದಿನಾಂಕಗಳನ್ನು ಹುಡುಕುತ್ತಿದ್ದರೆ, ಇಲ್ಲಿದೆ ಫೆಬ್ರವರಿಯಲ್ಲಿರುವ ಮಂಗಳಕರ ದಿನಾಂಕಗಳ ಪಟ್ಟಿ. ನಿಮಗೆ ಅನುಕೂಲಕರವಾಗಿರುವ ದಿನಾಂಕವನ್ನು ಈಗಲೇ ಆಯ್ಕೆ ಮಾಡಿಕೊಳ್ಳಿ.
2022 ರ ಫೆಬ್ರವರಿಯಲ್ಲಿ ಶುಭಕಾರ್ಯಗಳಿಗೆ ಇರುವ ಮಂಗಳಕರ ದಿನಗಳ ಪಟ್ಟಿ ಈ ಕೆಳಗಿದೆ:
ಫೆಬ್ರವರಿ 3 ಉತ್ತಮ ಸಮಯ ಸಂಜೆ 6:47 ವರೆಗೆ
ಫೆಬ್ರವರಿ 5 ಉತ್ತಮ ಸಮಯ ಸಂಜೆ 6:47 ವರೆಗೆ
ಫೆಬ್ರವರಿ 6 ಉತ್ತಮ ಸಮಯ ಸಂಜೆ 6:47 ವರೆಗೆ
ಫೆಬ್ರವರಿ 7 ಉತ್ತಮ ಸಮಯ ಸಂಜೆ 6:47 ವರೆಗೆ
ಫೆಬ್ರವರಿ 10 ಉತ್ತಮ ಸಮಯ ಸಂಜೆ 6:47 ವರೆಗೆ
ಫೆಬ್ರವರಿ 11 ಉತ್ತಮ ಸಮಯ ಸಂಜೆ 7:47 ನಂತರ
ಫೆಬ್ರವರಿ 14 ಉತ್ತಮ ಸಮಯ ಸಂಜೆ 7:47 ನಂತರ
ಫೆಬ್ರವರಿ 15 ಉತ್ತಮ ಸಮಯ ಸಂಜೆ 7:47 ನಂತರ
ಫೆಬ್ರವರಿ 19 ಉತ್ತಮ ಸಮಯ ಬೆಳಿಗ್ಗೆ 10:15 ವರೆಗೆ
ಫೆಬ್ರವರಿ 20 ಉತ್ತಮ ಸಮಯ ಬೆಳಿಗ್ಗೆ 10:15 ವರೆಗೆ
ಫೆಬ್ರವರಿ 21 ಉತ್ತಮ ಸಮಯ ಬೆಳಿಗ್ಗೆ 10:15 ವರೆಗೆ
ಫೆಬ್ರವರಿ 22 ಉತ್ತಮ ಸಮಯ ಸಂಜೆ 3:35 ವರೆಗೆ
ಫೆಬ್ರವರಿ 23 ಉತ್ತಮ ಸಮಯ ಮಧ್ಯಾಹ್ನ 2:40 ನಂತರ
ಫೆಬ್ರವರಿ 24 ಉತ್ತಮ ಸಮಯ ಮಧ್ಯಾಹ್ನ 1:30 ವರೆಗೆ
2022ರ ಫೆಬ್ರವರಿಯಲ್ಲಿನ ಅಶುಭ ದಿನಾಂಕಗಳು ಹೀಗಿವೆ:
ಶುಭಕಾರ್ಯಗಳನ್ನು ತಪ್ಪಿಸಬೇಕಾದ ದಿನಾಂಕಗಳೆಂದರೆ, ಫೆಬ್ರವರಿ 1, 2, 8, 9, 27 ಮತ್ತು ಫೆಬ್ರವರಿ 28. ಈ ದಿನಗಳಲ್ಲಿ ಮಾಡಿದ ಶುಭಕಾರ್ಯಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ.



Click it and Unblock the Notifications

