Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಯಿಗೆ ಚಾಕಲೇಟ್ ತಿನ್ನಿಸಿದರೆ ಅಪಾಯ!

ಚಾಕಲೇಟ್ನಲ್ಲಿರುವ ಕೋಕಾ ನಾಯಿಗಳಿಗೆ ವಿಷಕಾರಕವಾಗಿದೆ:
ಚಾಕಲೇಟ್ನಲ್ಲಿರುವ ಕೋಕಾದಲ್ಲಿ ಥಿಯೋಬ್ರೊಮೈನ್ ಎಂಬ ರಾಸಾಯನಿಕವಿರುತ್ತದೆ. ಈ ರಾಸಾಯನಿಕವು ನರಗಳ ಮೇಲೆ ಪ್ರಭಾವ ಬೀಳುತ್ತದೆ, ಆದ್ದರಿಂದ ನಾಯಿಗಳು ಆಗಾಗ ಮೂತ್ರವಿಸರ್ಜನೆಗೆ ಹೋಗುವಂತಾಗುವುದು, ಆರೋಗ್ಯ ಕೆಡುವುದು. ಅಪರೂಪಕ್ಕೆ ಚಾಕಲೇಟ್ ತಿಂದರೆ ಏನೂ ಆಗುವುದಿಲ್ಲ. ಆದರೆ ಪ್ರತಿದಿನ ಕೊಡುವ ಅಭ್ಯಾಸ ಒಳ್ಳೆಯದಲ್ಲ.
ಚಾಕಲೇಟ್ ಕೊಡುವ ಮಿತಿ:
ಚಾಕಲೇಟ್ ಕೊಡುವ ಮಿತಿ ಒಂದು ಜಾತಿಯ ನಾಯಿಂದ ಮತ್ತೊಂದು ಜಾತಿಗೆ ವ್ಯತ್ಯಾಸವಿರುತ್ತದೆ. ಬುಲ್ ನಾಯಿಗೆ ಒಂದು ಚಾಕಲೇಟ್ ಬಾರ್ ತಿಂದರೆ ಏನೂ ಆಗುವುದಿಲ್ಲ. ಆದರೆ ಪಗ್ ಅಷ್ಟು ತಿಂದರೆ ಅನಾರೋಗ್ಯ ಬೀಳುತ್ತದೆ. ಅಲ್ಲದೆ ಚಾಕಲೇಟ್ ಬಗೆಗಳು ಕೂಡ ನಾಯಿಗಳ ಆರೋಗ್ಯದ ಮೇಲೆ ಪ್ರಭಾವ ಬೀಳುತ್ತದೆ.
ಯಾವ ರೀತಿಯ ಚಾಕಲೇಟ್ ನಾಯಿಗಳಿಗೆ ಒಳ್ಳೆಯದಲ್ಲ?
1. ಬಿಳಿ ಚಾಕಲೇಟ್ ನಾಯಿಗೆ ಕೊಡಬಹುದು. ಏಕೆಂದರೆ ಇದರಲ್ಲಿ ಕೋಕಾ ಪ್ರಮಾಣ ಕಡಿಮೆ ಇರುತ್ತದೆ.
2. ಮಿಲ್ಕ್ ಚಾಕಲೇಟ್ಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನಲು ಕೊಡಬಹುದು. ಇದರಲ್ಲಿ ಸಿಹಿಪ್ರಮಾಣ ಅಧಿಕವಿರುವುದರಿಂದ ಅಧಿಕ ಪ್ರಮಾಣದಲ್ಲಿ ಕೊಟ್ಟರೆ ನಾಯಿಯ ಆರೋಗ್ಯ ಹದಗೆಡುತ್ತದೆ.
3. ಸಿಹಿಯಾದ ಕೋಕಾ ಚಾಕಲೇಟ್ಗಳನ್ನು ಕೊಡಲೇಬಾರದು.
ಚಾಕಲೇಟ್ ತಿಂದರೆ ಯಾವ ರೀತಿಯಲ್ಲಿ ಅಪಾಯ?
ಚಾಕಲೇಟ್ ತಿಂದರೆ ನಾಯಿಗಳ ಹಲ್ಲುಗಳು ಹಾಳಾಗುವುದು. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುವುದು. ಕುರುಡುನ, ಮಧುಮೇಹದಂತಹ ಕಾಯಿಲೆಗಳು ಉಂಟಾಗುತ್ತದೆ. ಆದ್ದರಿಂದ ನಾಯಿಗಳಿಗೆ ಚಾಕಲೇಟ್ ತಿನ್ನಲು ಕೊಡದಿರುವುದು ಒಳ್ಳೆಯದು.



Click it and Unblock the Notifications
