Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಎರಡು ದಾಯಾದಿಗಳಲ್ಲಿ ಯಾರು ಹಿತ?
Pet Care
oi-Reena
By Hema S

1. ನಾಯಿಗೆ ಬುದ್ದಿ ಕಲಿಸುವುದು ಸುಲಭ: ನಾವು ಹೇಳಿದಂತೆ ಕೇಳುವ ಮತ್ತು ನಮ್ಮ ಮಾತನ್ನು ಅರ್ಥೈಹಿಸುವ ಶಕ್ತಿ ನಾಯಿಗಿದೆ. ಆದರೆ ಬೆಕ್ಕಿನಿಂದ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮ ಮಾತನ್ನು ಅನುಸರಿಸುವ ಬೆಕ್ಕು ಸಿಗುವುದು ತುಂಬಾ ವಿರಳ.
2. ನಾಯಿಯಿಂದ ಉಪಕಾರ ಹೆಚ್ಚು: ಬೆಕ್ಕನ್ನು ಇಷ್ಟದಿಂದ ಸಾಕುತ್ತೇವೆ, ಹಳ್ಳಿಕಡೆ ಮುದ್ದಿಗೆ ಸಾಕುವ ಬದಲು ಮನೆಯಲ್ಲಿ ಇಲಿ ಹಿಡಿಯಲು ಸಾಕುತ್ತಾರೆ. ಅದರೆ ನಾಯಿಯನ್ನು ಕಾವಲಿಗೆ ಬಿಟ್ಟು ನಿರ್ಗಳವಾಗಿ ನಿದ್ದೆ ಮಾಡಬಹುದು . ಬುದ್ದಿಶಾಲಿಯಾದ ನಾಯಿಗಳನ್ನು ಸಾಕಿದರೆ ಕಾವಲುಗಾರನ ಅವ್ಯಕತೆ ಬೀಳುವುದಿಲ್ಲ.
3. ಮಕ್ಕಳೊಂದಿಗೆ ಈ ಪ್ರಾಣಿಗಳ ಒಡನಾಟ: ನಾಯಿ ಮತ್ತು ಬೆಕ್ಕು ಮಕ್ಕಳಿಗೆ ಮುದ್ದಿನ ಪ್ರಾಣಿಗಳು. ಆದರೆ ನಾಯಿ ಮಕ್ಕಳ ಜೊತೆ ಆಟ ಆಡಲು ಅಷ್ಟೆ ಅಲ್ಲ ತುಂಬಾ ನಿಯತ್ತಿನಿಂದ ಕೂಡಿರುತ್ತದೆ.
ಬೆಕ್ಕಿರಲಿ, ಬಿಡಲಿ ಮನೆ ರಕ್ಷಣೆಗೆ ನಾಯಿ ಇದ್ದರೆ ಒಳ್ಳೆಯದು.
Comments
English summary
Dog And Cat As A Pet | Tips For Pet Care | ಸಾಕು ಪ್ರಾಣಿಗಳಾದ ಬೆಕ್ಕು ಮತ್ತು ನಾಯಿನಲ್ಲಿ ಯಾರು ಹಿತ | ಸಾಕುಪ್ರಾಣಿಗಳ ಬಗ್ಗೆ ಕೆಲ ಸಲಹೆ
Story first published: Tuesday, March 13, 2012, 16:12 [IST]
Other articles published on Mar 13, 2012



Click it and Unblock the Notifications
